ಕಡಗದಾಳು - KADAGADALU
ಗ್ರಾಮ ಪಂಚಾಯಿತಿಯ ಬೌಗೋಳಿಕ ವಿಸ್ತೀಣ 2163 ಇದರಲ್ಲಿ ಸಾಗುವಳಿಗೆ ಯೋಗ್ಯವಾದ ಭೂಮಿ372.6.ಜಿಲ್ಲೆಗೆ 08 ಕಿ.ಮೀ ದೂರದಲ್ಲಿ ಪಂಚಾಯಿತಿಯು ಇರುತ್ತದೆ.ಗ್ರಾಮ ಪಂಚಾಯಿತಿಗೆ ವಿದ್ಯುತ್ ಇರುವುದು.ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡವಿರುತ್ತದೆ.ಮುಖ್ಯ ಬೆಳೆ ಕಾಫಿ,ಭತ್ತ,ಕರಿಮೆಣಸು,ಏಲಕ್ಕಿ,ಇತ್ಯಾದಿ.ಗ್ರಾಮ ಪಂಚಾಯಿತಿಯ ಜನಸಂಖ್ಯೆ 3713 ಇರುತ್ತದೆ.ಇದರಲ್ಲಿ 700 ಮಂದಿ ಪರಿಶಿಷ್ಠ ಜಾತಿ ಮತ್ತು ಪಂಗಡದವರು ಇರುತ್ತಾರೆ.794 ಕುಟುಂಬಗಳು ಇರುತ್ತವೆ,ಕ್ರಷಿಯನ್ನು ಅವಲಂಬಿಸಿ 120 ಕುಟುಂಬಗಳು ಇರುತ್ತವೆ.ವ್ಯಾಪಾರ ಅವಲಂಬಿತ ಜನಗಳು 2 ಕುಟುಂಬಗಳು ,ಬಡತನ ರೇಖೆಗಿಂತ ಕೆಳಮಟ್ಟ ಕುಟುಂಬದವರು 154.ಅರಣ್ಯ ಪ್ರದೇಶ 7.92 ಅತಿ ಸಣ್ಣ ರತರು 154 ಕುಟುಂಬ ,ಸಣ್ಣ ರತರು 88, ದೊಡ್ಡ ರತರು 102. ಆರೋಗ್ಯ ಉಪಕೇಂದ್ರ ಇರುತ್ತದೆ,ಪೋಲಿಸ್ ನಿಸ್ತಂತ್ ಠಾಣೆ ಇರುತ್ತದೆ. ಹಿರಿಯಪ್ರಾಥಮಿಕ ಶಾಲೆ 2 ಹಾಗೂ ಪ್ರೌಢ ಶಾಲೆ 1,ಗ್ರಂಥಾಲಯ 1,ನ್ಯಾಯ ಬೆಲೆ ಅಂಗಡಿ 2,ದೂರವಾಣಿ ಕೇಂದ್ರ ಇಬ್ನಿವಳವಾಡಿಯಲ್ಲಿ-1,ಪರಿಶಿಷ್ಠ ಜಾತಿಯ ಕಾಲೋನಿಗಳು-3.ಸ್ವ ಸಹಾಯ ಸಂಘ-11,ಅಗನವಾಡಿ ಕೇಂದ್ರಗಳು -7,ಅಂಚೆ ಕಛೇರಿ-2,ಧವಸ ಭಂಢಾರ -1,ಯುವಕ ಸಂಘ -6, ಗ್ರಾಮ ಪಮಚಾಯಿತಿಯಲ್ಲಿ ಹನ್ನೊಂದು ಜನ ಸದಸ್ಯರು,ಇದರಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಇರುತ್ತಾರೆ. ಕಡಗದಾಳು ಮುಖ್ಯರಸ್ತೆಯಿಂದ ಕತ್ತಲೆಕಾಡು ಪೈಸಾರಿ ಮಾರ್ಗವಾಗಿ ಸಂಚರಿಸಿವಾಗ ನಿಸರ್ಗ ರಮಣೀಯ ದೃಶ್ಯ ನೋಡಗರ ಕಣ್ಣ್ ಮನವನ್ನು ತಣಿಸುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಜಯಣ್ಣ ಬಿ ಟಿ President 9483251371
- ಶ್ರೀಮತಿ ಪ್ರಭ ಟಿ ಕೆ Vice President 6361650851
- ಶ್ರೀ ಅನಂದ ವಿ ಜಿ Member 9845768756
- ಶ್ರೀಮತಿ ರಜಿನ ಸಿ Member 9449341855
- ಶ್ರೀಮತಿ ಪ್ರೇಮಲತ ಸಿ.ಎಸ್. Member 9481700385
- ಶ್ರೀಮತಿ ಪುಷ್ಪವತಿ ರೈ ಬಿ ಎನ್ Member 9448505638
- ಶ್ರೀಮತಿ ಭಾರತಿ ಪಿ ಬಿ Member 9480251846
- ಶ್ರೀ ಶಂಭಯ್ಯ ಎಂ ಎಸ್ Member 9980827203
- ಶ್ರೀ ಯೋಗೇಶ್ ಹೆಚ್ ಜಿ Member 9480084183
- ಶ್ರೀಮತಿ ಗೀತಾ ಕೆ Member 8762093400
ಪಂಚಾಯ್ತಿ ಸಂಪರ್ಕ
ವಿಳಾಸ: ಕಡಗದಾಳು ಗ್ರಾಮ ಕಡಗದಾಳು ಅಂಚೆ ಮಡಿಕೇರಿ ತಾ, ಕೊಡಗು ಜಿಲ್ಲೆ.
Tel: 08272-298065
Pdo:
Mob:
Email: kadagadalu.mdk.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಶುಭಕೋರುವವರು
2015 – 2020
- ನಿಶ್ಮಾ ಎಂ.ಎಂ. President 8277277911
- ಮಾದೇಟಿರ ಪಿ.ತಿಮ್ಮಯ್ಯ Vice President 9449822020
- ರಮೇಶ್ ಎ.ಎ. Member 9480448421
- ರಮೇಶ್ ಪಿ.ಸಿ. Member 9482194100
- ಶ್ರೀಮತಿ ಸುಂದರಿ ಎಂ.ಬಿ. Member 9449987023
- ಶ್ರೀ ಅಪ್ಪಾಜಿ ಹೆಚ್.ಕೆ. ಕಡಗದಾಳು Member 9483449449
- ಶ್ರೀಮತಿ ಪುಷ್ಪವತಿ ಬಿ.ಎನ್. Member 9448505638
- ಬಿ.ಐ.ರಮೇಶ್ ರೈ Member 9480219812
- ಶ್ರೀಮತಿ ಸರಸ್ವತಿ ಕೆ.ಆರ್ Member 9482588611
- ಒಮನ Member 9449989644
- ಪ್ರತಿಮಾ ಎಂ.ಎನ್. Member 9845778357
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ