KALAKERINIDUGANE ಕಳಕೇರಿ ನಿಡುಗಣೆ

Reading Time: 5 minutes

ಕಳಕೇರಿ ನಿಡುಗಣೆ - KALAKERINIDUGANE

ಮಡಿಕೇರಿ ತಾಲ್ಲೂಕಿನಿಂದ 7 ಕಿ.ಮೀ ದೂರದಲ್ಲಿ ಹಾಗು ಅಬ್ಬಿಫಾಲ್ಸ್ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿ ಪಂಚಾಯ್ತಿಯು ಇರುತ್ತದೆ.ಪಂಚಾಯ್ತಿಯು 1) ಹೆಬ್ಬೆಟ್ಟಗೇರಿ 2)ಕರ್ಣಂಗೇರಿ 3)ಕೆ.ನಿಡುಗಣೆ ಎಂಬ ಮೂರು ಕಂದಾಯ ಗ್ರಾಮಗಳನ್ನು ಒಳಗೊಂಡಿರುತ್ತದೆ.ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೆ.ಬಾಡಗ ಗ್ರಾಮವನ್ನು ಕೆ.ನಿಡುಗಣೆ ಗ್ರಾಮಕ್ಕೆ ಸೇರಿಸಲಾಗಿದೆ. ಕೆ.ನಿಡುಗಣೆ ಗ್ರಾಮ ಪಂಚಾಯಿತಿಯು ಸುಮಾರು 7834.87 ಏಕರೆ ವಿಸ್ತೀರ್ಣವನ್ನು ಹೊಂದಿರುತ್ತದೆ.

ಕೆ.ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 637 ಕುಟುಂಬಗಳಿದ್ದು ಇದರಲ್ಲಿ 394 ಕುಟುಂಬಗಳು ಬಡತನ ರೇಖೆಗಿಂತ ಕೆಳಗಿರುತ್ತಾರೆ.ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 3373 ಜನಸಂಖ್ಯೆ ಇದ್ದು ಇಲ್ಲಿನ ಸಾಕ್ಷರತಾ ಪ್ರಮಾಣ ಶೇ 83.3 ಇರುತ್ತದೆ.ಇಲ್ಲಿನ ಮುಖ್ಯ ವ್ಯವಸಾಯದ ಬೆಳೆ ಭತ್ತ, ಆಗಿದ್ದು 77ಏಕರೆ ವಿಸ್ತೀರ್ಣದಲ್ಲಿ ಬೆಳೆದಿರುತ್ತಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮುಖ್ಯ ಆಕರ್ಷಣೆ:

1)ಅಬ್ಬಿಫಾಲ್ಸ್ – ಮಡಿಕೇರಿ ತಾಲ್ಲೂಕ್ ನಿಂದ 8 ಕಿ.ಮೀ
ಪಂಚಾಯತ್ ನಿಂದ 2 ಕಿ.ಮೀ ಇರುತ್ತದೆ
2)ಮಹೀಂದ್ರ ರೆಸಾರ್ಟ್ – ಮಡಿಕೇರಿ ತಾಲ್ಲೂಕಿನಿಂದ 5 ಕಿ.ಮೀ
ಪಂಚಾಯತ್ ನಿಂದ 7 ಕಿ.ಮೀ ಇರುತ್ತದೆ.

ಗ್ರಾಮ ಪಂಚಾಯಿತಿ ಸದಸ್ಯರು

2021- 2026

  1. ಕೆ ಕೆ ಅಯ್ಯಪ್ಪ President 9448720711
  2. ಕೆ ಡಿ ಪಾರ್ವತಿ Vice President 8088834892
  3. ಪ್ರಮಿಳಾ ಬಿ ವಿ Member 9483826005
  4. ಹೆಚ್ ಆರ್ ಅನಿತಾ Member 9483533937
  5. ಪುಷ್ಪಲತಾ ಆರ್ Member 8088758484
  6. ಪಿ ಸಿ ರಘು Member 8277277730
  7. ಬಿ ಎಂ ಸತೀಶ್ Member 9741439698
  8. ಟ್ರಾವೆಲ್ ಜಾನ್ಸನ್ ಪಿಂಟೋ Member 9449767492
  9. ಉದಿಯಂಡ ರೀಟಾ ಮುತ್ತಣ್ಣ Member 9901944254
  10. ಮುದ್ದಂಡ ಡಿ ಬೋಪಣ್ಣ Member 9845732506

ಪಂಚಾಯ್ತಿ ಸಂಪರ್ಕ

ವಿಳಾಸ: ಹೆಬ್ಬೆಟ್ಟಗೇರಿ ಗ್ರಾಮ, ಕೆ.ನಿಡುಗಣೆ ಅಂಚೆ, ಅಬ್ಬಿಫಾಲ್ಸ್ ರಸ್ತೆ, ಮಡಿಕೇರಿ -571201
Tel: 08272-221332
Pdo: 
Mob: 

Email: kalakeri.nidu.mdk.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

2015 – 2020

  1. ರೀಟಾ ಮುತ್ತಣ್ಣ President 9901944254
  2. ಬಿ ಎಸ್ ಜಾಜಿ Vice President 9731724957
  3. ಎಂ ಡಿ ಬೋಪಣ್ಣ Member 9845732506
  4. ಕೆ ಕೆ ಅಯ್ಯಪ್ಪ Member 9448720711
  5. ಬಿ ಎ ಆನಂದ Member 9483234105
  6. ದೇವಕಿ Member 9481114569
  7. ಟ್ರಾವಲ್ ಜಾನ್ಸನ್ ಪಿಂಟೋ Member 9449767492
  8. ಗುಲಾಬಿ ಬಿ ಕರ್ಣಂಗೇರಿ Member 9482941769
  9. ಹೆಚ್ ಆರ್ ಪ್ರೇಮಕುಮಾರ್ Member 9481469096
  10. ಹೆಚ್ ಎಸ್ ಜಯಮ್ಮ Member 9845217763
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.