ಕಾಂತೂರು ಮೂರ್ನಾಡು - KANTURU MURNADU
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿ ಬರುವ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಯು ಜಿಲ್ಲಾಕೇಂದ್ರ ಮತ್ತು ತಾಲೂಕು ಕೇಂದ್ರವಾದ ಮಡಿಕೇರಿಯಿಂದ 16 ಕಿ.ಮೀ.ದೂರದಲ್ಲಿದೆ ಇದು ಮಡಿಕೇರಿ ಹೋಬಳಿಗೆ ಸೇರಿದೆ. ಇಲ್ಲಿ ಸ್ಥಳೀಯ ಆಡಳಿತವು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೊಳಪಟ್ಟಿದೆ. ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಹಾದು ಹೋಗುತ್ತದೆ ಮೂರ್ನಾಡು ಪೇಟೆಯಲ್ಲಿ ಅಯ್ಯಪ್ಪ ದೇವಾಲಯ,ಮಸೀದಿ ಇದೆ.ಈ ಪ್ರದೇಶದಲ್ಲಿ ಮುಖ್ಯವಾಗಿ ಕಾಫಿ,ಭತ್ತ,ಏಲಕ್ಕಿ,ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಬೆಳೆಯುತ್ತಾರೆ ಈ ಪ್ರದೇಶದಲ್ಲಿ 1600 ರಿಂದ 1800 ಮಿ.ಮೀ.ಮಳೆಯಾಗುತ್ತಿದ್ದು,ಮಳೆಗಾಲದಲ್ಲಿ ನದಿ,ಕೆರೆ,ಹಳ್ಳಗಳು ಬೋರ್ಗರೆಯುತ್ತವೆ..ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆ-ಹಿರಿಯ-4,ಕಿರಿಯ-1,ಖಾಸಾಗಿ ಪ್ರಾಥಮಿಕ ಶಾಲೆ ಕಿರಿಯ-2,ಹಿರಿಯ-2,ಪ್ರೌಢಶಾಲೆ ಖಾಸಾಗಿ-2 ಅನುದಾನಿತ ಪ್ರೌಢಶಾಲೆ1,ಅನುದಾನಿತ ಪದವಿಪೂರ್ವ ಕಾಲೇಜು-1,ಖಾಸಾಗಿ ಪದವಿ ಪೂರ್ವ ಕಾಲೇಜು-1ಹಾಗೂ ಒಟ್ಟು 13 ಅಂಗನವಾಡಿ ಕೇದ್ರಗಳನ್ನು ಒಳಗೊಂಡಿದೆ ಹಾಗೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ,ಒಂದು ಸಾರ್ವಜನಿಕ ಗ್ರಂಥಾಲಯವನ್ನು ಒಳಗೊಂಡಿದೆ.ಗ್ರಾ.ಪಂ.ವ್ಯಾಪ್ತಿಗೆ ಒಟ್ಟು 19 ಜನ ಸದಸ್ಯರು ಆಯ್ಕೆಯಾಗಿರುತ್ತಾರೆ ಇಲ್ಲಿ ಹಿಂದು,ಮುಸ್ಲಿಂ ಮತ್ತು ಕ್ರೈಸ್ತ ಜನಾಂಗದವರು ವಾಸಿಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಶ್ರೀ ಕುಶನ್ ಬಿ ಎಸ್ President 8095573808
- ರೇಖಾ ಬಿ ಎಸ್ Vice President 9741059507
- ನಿಂಗಪ್ಪ ಹೆಚ್ ಎನ್ Member 9663983794
- ಶ್ರುತಿ ಹೆಚ್ ಡಿ Member 8277131542
- ಎಂ ಜೆ ಸೋಮಣ್ಣ Member 9900585290
- ವಿಜಯಲಕ್ಷ್ಮಿ ಎಂ ಟಿ Member 9972971236
- ಅವರೆಮಾದಂಡ ಅನಿಲ್ Member 9900711320
- ಯಶ್ವಿನ್ ಪೊನ್ನಪ್ಪ Member 9611554041
- ಬಿ ಸಿ ಸುಜಾತ Member 9448265343
- ರೀತಾ ಪಿ ಎಸ್ Member 9480148723
- ಕೃಷ್ಣಪ್ಪ ಬಿ ಎಸ್ Member 8277130779
- ಅಪ್ಪಚಂಡ ಮೀನಾಕ್ಷಿ ದೇವಯ್ಯ Member 9448796921
- ಎಂ ಎನ್ ಪುಷ್ಪ Member 9900711024
- ರಾಜೇಶ್ ಹೆಚ್ ಎನ್ Member 9902356456
- ಸುಮ ಸುಂದರಿ Member 9741563371
- ಮೂಡೇರ ಡಿ ಅಯ್ಯಪ್ಪ ಅಶೋಕ Member 9945238452
- ಈರಸುಬ್ಬಯ್ಯ ಹೆಚ್ ಎಸ್ Member 9448700847
- ಪುಷ್ಪಲತಾ ಎಂ ಎಂ Member 9980654291
- ದಿವ್ಯ ಪಿಜೆ Member 9482464545
- ಲತಾ ಎಂ ವೈ Member 9632279807
- ಸೌಮ್ಯ ಸತೀಶ್ ಎಂ Member 9008782399
ಗ್ರಾಮ ಪಂಚಾಯಿತಿ ಸಂಪರ್ಕ
ವಿಳಾಸ: ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಮಡಿಕೇರಿ ತಾಲೂಕು ಕೊಡಗು ಜಿಲ್ಲೆ
Tel: 08272-232249
Pdo:
Mob:
Email: kanturumarna.mdk.kodg@gmal.com
ಆರೋಗ್ಯ ಕೇಂದ್ರ
- ಪ್ರಾಥಮಿಕ ಆರೋಗ್ಯ ಕೇಂದ್ರ ಮೂರ್ನಾಡು: 08272 232272
ಅಂಚೆ ಕಛೇರಿ
ಟೆಲಿಫೋನ್ ಎಕ್ಸ್‍ಚೇಂಜ್
ಪೊಲೀಸ್ ಠಾಣೆ
ಬ್ಯಾಂಕ್ / ಎ.ಟಿ.ಎಂ
- Bank of Maharashtra: 232121
- KDCC: 08272 232264
- Syndicate bank: Tel:232223, Mob: 94498 60437
- State Bank of India: Tel: 232210, Mob:9901253030
ವಿದ್ಯುತ್ ಕಚೇರಿ
- Section Officer –
Murnad Sri. Chetan I/C
Mob: 9449598605 Tel: 08272-232504
Email: somurnad@cescmysore.org - 33/11 KV Station, Murnadu
Sri. Chetan Kumar
Mob: 9449598623 Tel: 08272-232055
- ಪಾಂಡಾಣೆ ಮಂದ್
ಅಂಗನವಾಡಿ ಕೇಂದ್ರ
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ವಿದ್ಯಾ ಸಂಸ್ಥೆಗಳು
- HIGH SCHOOL, MURNADU
Secondary Only
Mob: 9845732856, Mob: 9481431734
ಸಹಕಾರಿ ಸಂಸ್ಥೆ/ಸಂಘಗಳು
ದೇವಾಲಯ / ದೈವಸ್ಥಾನಗಳು
- ಅಯ್ಯಪ್ಪ ಸ್ವಾಮಿ ದೇವಾಲಯ
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ವಿಶೇಷ
2015 – 2020
- ಕಲ್ಲುಮುಟ್ಲು ಜಮುನ, President , 9686406535
- ಕುಂಞಪ್ಪ(ಪವಿತ್ರ), Vice President, 9980699019
- ಪುದಿಯೊಕಡ ಬಿ.ಬೆಳ್ಳಿಯವ್ವ , 8861310219
- ಅಚ್ಚಕಾಳೀರ ಎಂ.ಕಮಲ, 8861967090
- ಪಾರೇರ ನಂದಕುಮಾರ್, 9902442690
- ಬಿ.ಸಿ.ಸುಜಾತ, 9448265343
- ಪೋತಂಡ ಹೇಮಲತ, 9740496164
- ಹೆಚ್.ವಿ.ಜಯಂತಿ, 7259139742
- ಎಂ.ಎಂ.ಸಾಧಿಕ್, 9480220020
- ರಾಧ ಹೆಚ್.ಕೆ,. 8105768458
- ಅಚ್ಚಪಂಡ ಎಂ.ಗೀತಾ ಪಟ್ಟು, 9632005776
- ಸಿ.ವಿ.ಚೇತನ, 9611217136
- ಬಿ.ಸಿ.ಜ್ಯೋತಿ, 9448091280
- ಬಿ.ಹೆಚ್.ಲೋಕೇಶ್ , 8105357231
- ಪಿ.ಎ.ರಾಜೇಶ್ ಕುಮಾರ್ , 9448215853
- ಹೆಚ್.ಆರ್.ರವಿ, 9008142338
- ಮೂಡೇರ ಡಿ. ಅಯ್ಯಪ್ಪ(ಅಶೋಕ), 9945238452
- ವಿ.ಕೆ.ಲೋಗಿದಾಸನ್, 9480292209
- ಟಿ.ಕೆ.ಮೀನಾಕ್ಷಿ ಕೇಶವ , 8105920014
- ಹೆಚ್.ಎಸ್.ಈರ ಸುಬ್ಬಯ್ಯ, 9448700847
- ಪಿ.ಎಸ್.ರಾಣಿ ,9481069435
ಸಂದರ್ಶನ
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ