ಕರಿಕೆ - KARIKE
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲೊಂದಾದ ಕರಿಕೆ ಗ್ರಾಮ ಪಂಚಾಯಿತಿಯು ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿರುತ್ತದೆ. ಮಡಿಕೇರಿಯಿಂದ ಕೇರಳ-ಮಂಗಳೂರು ಹೆದ್ದಾರಿಯಲ್ಲಿ 70ಕಿ.ಮೀ.ದೂರದಲ್ಲಿ ಇದ್ದು ಪಂಚಾಯಿತಿ ವಿಸ್ತೀರ್ಣವು 6874 ಹೆಕ್ಟೇರ್ ಆಗಿರುತ್ತದೆ. ಕರಿಕೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 4488 ಜನಸಂಖ್ಯೆಯಿದ್ದು ಅದರಲ್ಲಿ 2235 ಗಂಡಸರು ಹಾಗೂ 2253 ಹೆಂಗಸರು ಇರುತ್ತಾರೆ.
ಸದ್ರಿ ಗ್ರಾಮ ಪಂಚಾಯಿತಿಯಲ್ಲಿ ಕರಿಕೆ ಗ್ರಾಮ ಮಾತ್ರ ಕಂದಾಯ ಗ್ರಾಮವಾಗಿದ್ದು 4ವಾರ್ಡ್ ಗಳನ್ನು ಹೊಂದಿರುತ್ತದೆ. ಅಧ್ಯಕ್ಷ ಉಪಾಧ್ಯಕ್ಷರನ್ನು ಒಳಗೊಂಡ 12ಜನ ಚುನಾಯಿತ ಸದಸ್ಯರಿದ್ದು,4 ಜನ ಸಿಬ್ಬಂದಿಗಳಿರುತ್ತಾರೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಪ್ರಾಥಮಿಕ, 1 ಪ್ರೌಢಶಾಲೆ ಮತ್ತು 1 ಆಶ್ರಮ ಶಾಲೆ ಇರುತ್ತದೆ. 1 ಪಶುಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯಕೇಂದ್ರ ,ಪ್ರವಾಸಿ ಮಂದಿರ, ಪೋಲಿಸ್ ಠಾಣೆ ,ಅಂಚೆಕಛೇರಿ, ವೆ.ಸೇ.ಸ.ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ,ಹಾಗೂ ದೂರವಾಣಿ ಸೇವಾ ಕೇಂದ್ರದ ಸೌಲಭ್ಯವಿರುತ್ತದೆ.
ಇಲ್ಲಿ ಹೆಚ್ಚಿನ ಕೂಲಿ ಕಾರ್ಮಿಕರಾಗಿರುತ್ತಾರೆ. ಇಲ್ಲಿನ ಜನರ ಮುಖ್ಯ ಉದ್ಯೋಗ ಕೃಷಿ ಆಗಿದ್ದು ಭತ್ತ,ತೆಂಗು,ಅಡಿಕೆ,ಬಾಳೆ ಹಾಗೂ ವಾಣಿಜ್ಯ ಬೆಳೆಗಳಾದ ರಬ್ಬರ್,ಗೇರು,ಶುಂಠಿ ಹಾಗೂ ಕೋಕೋ ಬೆಳೆಗಳನ್ನು ಬೆಳೆಯುತ್ತಾರೆ.
ಕರಿಕೆ ಗ್ರಾಮದಲ್ಲಿ ಎಲ್ಲಾ ವರ್ಗದ ಜನರು ವಾಸವಾಗಿರುತ್ತಾರೆ.ಈ ಗ್ರಾಮವು ಕೇರಳದ ಗಡಿಯಲ್ಲಿರುವುದರಿಂದ ಅಲ್ಲಿ ನಡೆಯುವ ಕೆಲವು ಧಾರ್ಮಿಕ ಆಚರಣೆಗಳು ಇಲ್ಲಿ ಕೂಡ ನಡೆಯುತ್ತದೆ.
ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1 ದೊಡ್ಡ ಬರೂಕ ವಿದ್ಯುತ್ ಸ್ಥಾವರವಿದೆ.ಲೆ
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಕಲ್ಪನಾ ಕೆ ಜೆ President 9482378281
- ಬಾಲಚಂದ್ರ ನಾಯರ್ ಎನ್ Vice President 8762987658
- ಆಯಿಷಾ ಎಂ ಹೆಚ್ Member 8277778721
- ಪಿ ಪಿ ರಾಜಕುಮಾರ್ Member 8281369811
- ನಾರಾಯಣ ಕೆ ಎ Member 9482255377
- ದೀಪಿಕಾ ಪಿ ಆರ್ Member 8762643736
- ಜಯಶ್ರೀ ಕೆ ಜೆ Member 9778008747
- ಸುಗಂಧಿ ಪಿ ಎ Member 9482653475
- ಸುಮ ಎಂ ಎಸ್ Member 9446232105
- ದೇವದತ್ತ ಕೆ ಎ Member 9482378301
ಪಂಚಾಯ್ತಿ ಸಂಪರ್ಕ
ವಿಳಾಸ: ಕರಿಕೆ ಗ್ರಾಮ ಮತ್ತು ಅಂಚೆ ಮಡಿಕೇರಿ ತಾಲೂಕು ಕೊಡಗು ಜಿಲ್ಲೆ 571247
Tel: 08272-231018
Pdo:
Mob:
Email: karike.mdk.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
2015 – 2020
- ಬಾಲಚಂದ್ರ ನಾಯರ್ ಎನ್ President 8762987658
- ಶೋಲಿ ಜಾರ್ಜ್ Vice President 8762604246
- ರಮಾನಾಥ್ ಬಿ ಎಸ್ Member 9449915539
- ಜಯಂತಿ ಡಿ ಜೆ Member 9483425369
- ಉಷಾಕುಮಾರಿ ಹೆಚ್ Member 9482771147
- ಬಾಲಕೃಷ್ಣ ಕೆ ಸಿ Member 9483246707
- ಆಯಿಷಾ ಎಮ್ ಹೆಚ್ Member 8277778721
- ರಾಜೇಶ್ವರಿ ಕೆ ಎಮ್ Member 9495375790
- ವೀಣಾಕುಮಾರಿ ಎ ಸಿ Member 9448570054
- ಹರಿಪ್ರಸಾದ್ ಬಿ ಡಿ Member 9448549742
- ಬಿ ಕೆ ಪುರುಶೋತ್ತಮ Member 9483460667
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ