KUNDACHERI ಕುಂದಚೇರಿ

Reading Time: 6 minutes

ಕುಂದಚೇರಿ - KUNDACHERI

ಕುಂದಚೇರಿ ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲೆಯ ಭಾಗಮಂಡಲ ಹೋಬಳಿ ಮಡಿಕೇರಿ ತಾಲ್ಲೂಕಿಗೆ ಸೇರಿರುವ ಗ್ರಾಮ ಪಂಚಾಯಿತಿಯಾಗಿದ್ದು, ಕೇಂದ್ರ ಸ್ಥಾನ ಮಡಿಕೇರಿಯಿಂದ ಸುಮಾರು 38ಕಿ.ಮೀ.ದೂರದಲ್ಲಿರುತ್ತದೆ.2001ನೇ ಜನಗಣತಿ ಪ್ರಕಾರ ಸುಮಾರು 3,087 ಜನಸಂಖ್ಯೆ ಹೊಂದಿರುವ ಕುಂದಚೇರಿ ಗ್ರಾಮ ಪಂಚಾಯಿತಿಯು ಒಟ್ಟು ಮೂರು ಗ್ರಾಮಗಳನ್ನು ಹೊಂದಿರುತ್ತದೆ. ಕರ್ನಾಟಕ ಪಶ್ಚಿಮ ಘಟ್ಟಗಳನ್ನೊಳಗೊಂಡ ಮಲೆನಾಡಿನ ಪ್ರದೇಶದಲ್ಲಿರುವ ಕುಂದಚೇರಿ ಗ್ರಾಮ ಪಂಚಾಯಿತಿಯು ಸಮುದ್ರ ಮಟ್ಟದಿಂದ ಸುಮಾರು 2600 ಎಂ.ಎಸ್.ಎಲ್.ಎತ್ತರದಲ್ಲಿದೆ. ಈ ಗ್ರಾ.ಪಂ.ಯು ಪೂರ್ವದಲ್ಲಿ ಬೇಂಗೂರು ಗ್ರಾ.ಪಂ.ಯ ಪಾಕಗ್ರಾಮದಿಂದಲೂ, ಉತ್ತರದಲ್ಲಿ ಕಾವೇರಿ ನದಿ, ಪಶ್ಚಿಮದಲ್ಲಿ ತಾವೂರು ಹೊಳೆ ಹಾಗೂ ತಾವೂರು ಬೆಟ್ಟ ಗುಡ್ಡಗಳು, ದಕ್ಷಿಣದಲ್ಲಿ ಚೆಂಬು ದಬ್ಬಡ್ಕ ಪರ್ವತ ಶ್ರೇಣಿಗಳಿಂದ ಸುತ್ತುವರಿದಿದೆ. ಸದರಿ ಗ್ರಾ.ಪಂ.ಯ ಭೌಗೋಳಿಕ ವಿಸ್ತೀರ್ಣದ ವಿವರಗಳು:- ಕುಂದಚೇರಿ ಗ್ರಾಮದ ಸಾಗುವಳಿ 2122.00, ಅರಣ್ಯ 2753.83, ಇತರೆ 1307.18, ಒಟ್ಟು 6183.01, ಸಿಂಗತ್ತೂರು ಗ್ರಾಮದ ಸಾಗುವಳಿ 455.00, ಅರಣ್ಯ 78.00, ಇತರೆ 1263.37, ಒಟ್ಟು 1796.37 ಹಾಗೂ ಕೋಪಟ್ಟಿ ಗ್ರಾಮದ ಸಾಗುವಳಿ 808.54, ಅರಣ್ಯ 1557.98, ಇತರೆ 1938.68, ಒಟ್ಟು 4305.21ಗಳಿರುತ್ತದೆ. ಕುಂದಚೇರಿ, ಸಿಂಗತ್ತೂರು,ಕೋಪಟ್ಟಿ ಇವು ಮೂರು ಕಂದಾಯ ಗ್ರಾಮ ಹಾಗೂ ಪದಕಲ್ಲು, ಚರಂಡೇಟಿ ಎರಡು ಉಪಗ್ರಾಮಗಳಾಗಿವೆ. ಕುಂದಚೇರಿ ಗ್ರಾಮ ಪಂಚಾಯಿತಿಯಲ್ಲಿ 8 ಜನ ಚುನಾಯಿತ ಪ್ರತಿನಿಧಿಗಳಿರುತ್ತಾರೆ ಹಾಗೂ ಕುಂದಚೇರಿ ಗ್ರಾ.ಪಂ.ಯ ಸಿಬ್ಬಂದಿವರ್ಗ :- ಕಾರ್ಯದರ್ಶಿ, ಬಿಲ್ ಕಲೆಕ್ಟರ್ , ಗಣಕಯಂತ್ರ ನಿರ್ವಾಹಕರು, ನೀರು ಗಂಟಿಯವರನ್ನೊಳಗೊಂಡಿರುತ್ತದೆ. ಈ ಗ್ರಾ.ಪಂ.ಯು 9 ಅಂಗನವಾಡಿಗಳನ್ನೊಳಗೊಂಡಿದೆ. ನಾಲ್ಕು ಕಿರಿಯ ಹಾಗೂ ಒಂದು ಹಿರಿಯ ಪ್ರಾಥಮಿಕ ಶಾಲೆಗಳನ್ನೊಳಗೊಂಡಿದೆ. ಎರಡು ಅಂಚೆ ಕಛೇರಿ, ಎರಡು ಸಮುದಾಯ ಭವನ, ಗ್ರಾಮ ಲೆಕ್ಕಿಗರ ಕಛೇರಿ, ಒಂದು ನ್ಯಾಯ ಬೆಲೆ ಅಂಗಡಿ ಹಾಗೂ ಒಂದು ಬ್ಯಾಂಕನ್ನೊಳಗೊಂಡಿದೆ. ಸಾಮಾಜಿಕ ಹಿನ್ನಲೆ :- ಪವಿತ್ರ ಸ್ಥಳ ಭಾಗಮಂಡಲ ಹೋಬಳಿಗೆ ಸೇರಿರುವ ಗ್ರಾಮ ಪಂ.ಯು ಅನೇಕ ಜನಾಂಗಗಳನ್ನೊಳಗೊಂಡಿದ್ದು,ಗೌಡರು,ಕೊಡವರು,ಗೊಲ್ಲರು,ಬಿಲ್ಲವರು , ಬ್ರಾಹಂಣರು,ಮುಸ್ಸಿಂರು, ಪರಿಶಿಷ್ಟ, ಜಾತಿಗಳಾದ ಅಡಿಯರು, ಬೈರರು, ಪರಿಶಿಷ್ಟ ಪಂಗಡಗಳಾದ ಕುಡಿಯರು,ಮರಾಠಿ,ಮೇದ ಜನಾಂಗಗಳನ್ನೊಳಗೊಂಡಿದೆ.ಈ ಗ್ರಾ.ಪಂ. ವ್ಯಾಪ್ತಯಲ್ಲಿ ಐದು ಪವಿತ್ರದೇವಾಲಯಗಳಿರುತ್ತದೆ . ಜನಜೀವನ ಪರಿಚಯ :-ಜನರು ಹೆಚ್ಚಾಗಿ ಗುಟ್ಟಗಾಡುಗಳಲ್ಲಿ ವಾಸಿಸುತ್ತದ್ದು, ಜನರಿಗೆ ಒಟ್ಟಾಗಿ ವಾಸಿಸದೇ ತಮ್ಮ-ತಮ್ಮ ಕುಟುಂಬಗಳೊಡನೆ ಪ್ರತ್ಯೇಕವಾಗಿ ತಮ್ಮ-ತಮ್ಮ ತೋಟಗಳಲ್ಲಿ ಮನೆ, ಗುಡಿಸಲುಕಟ್ಟಿವಾಸಿಸುತ್ತಾರೆ. ವಿವಿಧ ಯೋಜನೆಯಡಿ ಬಡ ಜನರಿಗೆ ವಾಸಿಸಲು ಮನೆಗಳನ್ನು ನಿರ್ಮಿಸಲಾಗಿದೆ. ಜನರ ಸಾಕ್ಷಾರತಾ ಪ್ರಮಾಣ ಶೇ.81ರಷ್ಟಿದ್ದು, ಅದರಲ್ಲಿ ಪುರುಷರು -80 ಹಾಗೂ ಮಹಿಳಾ ಸಾಕ್ಷಾರತಾ ಪ್ರಮಾಣ ಶೇ.82ರಷ್ಟಿರುತ್ತದೆ.ಮಳೆಗಾಲದಲ್ಲಿ ಸುಮಾರು 1300 ಮಿ.ಮೀ.ನಷ್ಟು ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಪ್ರವಾಹದ ಭೀತಿ ಇರುತ್ತದೆ.ಸಾಗುವಳಿಪ್ರದೇಶಗಳುಜಲಾವೃತಗೊಳ್ಳುವವು .

ಗ್ರಾಮ ಪಂಚಾಯಿತಿ ಸದಸ್ಯರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2021 – 2026

  1. ಸವಿತಾ ಸಿ ಯು President 9481243902
  2. ಕೆ.ವಿ.ಪ್ರವೀಣ್ ಕುಮಾರ್ Vice President 9449655655
  3. ಕೆ.ಯು. ಹ್ಯಾರಿಸ್ Member 8762549184
  4. ಎ.ಡಿ.ಚಂದ್ರಕಲಾ Member 9480330741
  5. ಹೆಚ್.ಪಿ. ಬೇಬಿ Member 9483534061
  6. ಬಿ.ಎಂ. ಬಸಪ್ಪ Member 9483332790
  7. ನಮಿತಾ ಎಸ್.ಎಲ್. Member 9481639890
  8. ಬಿ. ಬಿ. ದಿನೇಶ್ Member 9449755474

ಪಂಚಾಯ್ತಿ ಸಂಪರ್ಕ

ವಿಳಾಸ: ಕುಂದಚೇರಿ ಗ್ರಾಮ ಪಂಚಾಯಿತಿ ಚೆಟ್ಟಿಮಾನಿ ಅಂಚೆ ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ -571247
Tel: 08272236017
Pdo:
Mob: 

Email:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

ಶುಭಕೋರುವವರು

2015 – 2020

  1. ಪಿ ಎಮ್ ಜಯಪ್ರಕಾಶ್ President 9481374899
  2. ವೀಣಾ ಸಿ ಆರ್ Vice President 9482234668
  3. ಹ್ಯಾರೀಶ್ ಕೆ ಯು Member 8762549184
  4. ಕವಿತ ಕೆ ಜಿ Member 9591412151
  5. ರೀನಾ ಹೆಚ್ ಎಸ್ Member 8762988141
  6. ನೀಲಾವತಿ ಟಿ ಎಂ Member 9448795237
  7. ಕೆ ಯಂ ಗಣೇಶ್ Member 8762585524
  8. ಬಿ ಆರ್ ದೇರಣ್ಣ Member 9449828393

Comments are closed.