KUNIJALA ಕುಂಜಿಲ

Reading Time: 5 minutes

ಕುಂಜಿಲ - ಕಕ್ಕಬೆ - KUNIJALA - KAKKABBE

ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ವಾರ್ಡ್ ಗಳಿದ್ದು,ಅವುಗಳೆಂದರೆ-ಕುಂಜಿಲA, ಕುಂಜಿಲ-B,ಯವಕಪಾಡಿ,ನಾಲಡಿ,ಮರಂದೋಡ. ಈ ಗ್ರಾಮ ಪಂಚಾಯಿತಿಯ ಕಾರ್ಯಾಲಯಕ್ಕೆ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಿಂದ ಸುಮಾರು 35ಕಿ.ಮೀ.ದೂರದಲ್ಲಿದೆ.ಈ ಗ್ರಾಮ ಪಂಚಾಯಿತಿಯಲ್ಲಿ ಬರುವ ಗ್ರಾಮಗಳು ಬೆಟ್ಟಗುಡ್ಡಗಳಿಂದ ಕೂಡಿದ್ದು ಕೊಡಗು ಜಿಲ್ಲೆಯಲ್ಲಿ ಅತ್ಯಂತ ಎತ್ತರವಾದ ಬೆಟ್ಟ ತಡಿಯಂಡಮೋಳು ಬೆಟ್ಟ ಹಾಗೂ ಮೈಸೂರು ರಾಜ ಆಳ್ವಿಕೆಗೆ ಒಳಪಟ್ಟ ನಾಲ್ಕು ನಾಡು ಅರಮನೆ ಇದೆ. ಅಷ್ಟೇ ಅಲ್ಲದೇ ಕೊಡಗಿನ ಆರಾಧ್ಯ ದೈವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನವು ಕುಂಜಿಲ(ಕಕ್ಕಬೆ)ಗ್ರಾಮದಲ್ಲಿದೆ.ಇದೊಂದು ಪ್ರಕೃತಿ ರಮ್ಯ ತಾಣವಾಗಿದ್ದು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ.ಇಲ್ಲಿ ಅಡಿಯರು,ಕುಡಿಯರು,ಕೊಡವ,ಮುಸ್ಲೀಂ ಜನಾಂಗ ವಾಸವಾಗಿದ್ದು ಎಲ್ಲಾ ಧರ್ಮೀಯರು ಐಕ್ಯತೆಯಿಂದ ಬಾಳುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2021 – 2026

  1. ಕೆ ಎ ಅಯ್ಯಪ್ಪ President 9591175570
  2. ರಶೀನ ಎಂ ಎ Vice President 9663706748
  3. ಮೊಣ್ಣಪ್ಪ ಸಿ ಎ Member 8277314349
  4. ಲೀಲವತಿ ಕೆ ಆರ್ Member 8861667850
  5. ಪ್ರಕಾಶ್ ಕೆ ಕೆ Member 9901873560
  6. ಶೈಲಾ ಎನ್ ಟಿ Member 9663499384
  7. ಭರತ್ ಚಂದ್ರ ದೇವಯ್ಯ Member 7348971179
  8. ಬೀನ ಸುಚಿತ್ರ ಎಂ ಪಿ Member 9900348854
  9. ಕುಂಡಂಡ ರಜಾಕ್ Member 9731638548
  10. ಶಿಲ್ಪ ಪಿ ಎಲ್ Member 9902958699
  11. ಕೋಡಿಮಣಿಯಂಡ ಬೋಪಣ್ಣ Member 9591988776
  12. ಇಂದಿರಾ ಹೆಚ್ ಡಿ Member 7624957291
  13. ಪಿ ಎ ಬಷೀರ್ Member 9482344927
  14. ಸಫೀಯಾ ತುಕ್ಕಡಿ Member 9471311030

ಪಂಚಾಯ್ತಿ ಸಂಪರ್ಕ

ವಿಳಾಸ: ಕುಂಜಿಲ ಗ್ರಾಮ ಕಕ್ಕಬೆ ಅಂಚೆ ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ
Tel: 08272-238404
Pdo:
Mob: 

Email:kunijala.mdk.kodg@gmail.com

ಸಹಕಾರಿ ಸಂಸ್ಥೆ/ಸಂಘಗಳು

  • ಕಕ್ಕಬ್ಬೆ ಪ್ರಾ.ಕೃ.ಪ.ಸ.ಸಂಘ

ದೇವಾಲಯ / ದೈವಸ್ಥಾನಗಳು

  • ನಾಲ್ಕೇರಿ ಭಗವತಿ ದೇವಾಲಯ, ಕುಂಜಿಲ

ಕಕ್ಕಬ್ಬೆ ಸೇತುವೆ

ಕಕ್ಕಬ್ಬೆ ಮುಖ್ಯ ರಸ್ತೆ

ವಿದ್ಯಾ ಸಂಸ್ಥೆಗಳು

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

2015 – 2020

  1. ಕರ್ತಂಡ ಶೈಲಾ ಕುಟ್ಟಪ್ಪ President 9845169927
  2. ವೈಕೋಲ್ ಎ ಉಸ್ಮಾನ್ Vice President 9008796802
  3. ಜಾನಕ್ಕಿ ಮಧುರ Member 9535485215
  4. ಕುಡಿಯರ ಬೋಜಕ್ಕಿ Member 9483394362
  5. ಕೆ ಎ ಬೀನ Member 9900348854
  6. ಅಪ್ಪಾರಂಡ ಎಮ್ ಪೂಣಚ್ಚ Member 9480021005
  7. ಕೆ ಹೆಚ್ ಅಮೀನ Member 9591053514
  8. ಎಮ್ ಎ ನಾಸೀರ್ Member 9663496661
  9. ಕುಂಡಂಡ ರಜಾಕ್ Member 9731638548
  10. ಪಾಯ್ಯಡಿ ಮೂಸ Member 9008492466
  11. ಪುಷ್ಪ ಬಿ ಜಿ Member 9480904973
  12. ಮುಕ್ಕಾಟಿರ ರಮೇಶ Member 9901890965
  13. ಬಾಚಮಂಡ ಭರತ್ ಪೂವಣ್ಣ Member 9900702174
  14. ಬಡಕಡ ಪ್ರವೀಣಿ Member 9449627271
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.