NAPOKLU ನಾಪೋಕ್ಲು

Reading Time: 7 minutes

ನಾಪೋಕ್ಲು - NAPOKLU

ಕೊಡಗು ಜಿಲ್ಲೆ ,ಮಡಿಕೇರಿ ತಾಲ್ಲೂಕಿನಲ್ಲಿ ಬರುವ ನಾಪೋಕ್ಲು ಪಟ್ಟಣ ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ 20.3ಕಿ.ಮೀ ದೂರದಲ್ಲಿದೆ. ಇಲ್ಲಿ ಸ್ಥಳೀಯ ಆಡಳಿತವು ನಾಪೋಕ್ಲು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೊಳಪಟ್ಟಿದೆ.
     ಇಲ್ಲಿ ಹಿಂದೂ,ಮುಸ್ಲಿಂ,ಕ್ರೈಸ್ತ ಜನಾಂಗದವರು ವಾಸವಾಗಿದ್ದರೆ.ಈ ಪಂಚಾಯಿತಿಯ ಭೌಗೋಳಿಕ ವಿಸ್ತೀರ್ಣ 7785.98 ಇದೆ.2001ರ ಜನಗಣತಿಯ ಪ್ರಕಾರ 7724ಜನಸಂಖ್ಯೆಯನ್ನು ಹೊಂದಿದೆ. ಈ ಪಂಚಾಯಿತಿಯ 3 ಗ್ರಾಮಗಳಲ್ಲಿ ಒಟ್ಟು 7 ವಾರ್ಡ್ ಗಳು ಇದ್ದು ಇದರಲ್ಲಿ 20 ಜನ ಸದಸ್ಯರು ಆಯ್ಕೆಯಾಗಿರುತ್ತಾರೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಪೋಕ್ಲುನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ,ಖಾಸಗಿ ಚಿಕಿತ್ಸಾಲಯಗಳು,ಪಶು ಚಿಕಿತ್ಸಾಲಯ ಇದೆ ಹಾಗೂ ಅಂಗನವಾಡಿ ಕೇಂದ್ರಗಳು,ಸರಕಾರಿ ಶಾಲಾ ಕಾಲೇಜುಗಳು ಮತ್ತು ಖಾಸಗಿ ಶಾಲೆಗಳು ,ಗ್ರಂಥಾಲಯ,ಪೋಲೀಸ್ ಠಾಣೆ,ಕೆನರಾ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕುಗಳು ಇವೆ.
ನಮ್ಮ ವ್ಯಾಪ್ತಿ ಪ್ರದೇಶದಲ್ಲಿ ಮಳೆಯು ಆಧಿಕವಾಗಿರುತ್ತದೆ.ಮಳೆಗಾಲದಲ್ಲಿ ನದಿ,ಕೆರೆಗಳು ತುಂಬಿ ಹರಿಯುತ್ತದೆ ಮತ್ತು ರಸ್ತೆ ಸಂಪರ್ಕ ಕಡಿದುಕೊಳ್ಳುತ್ತದೆ.ಈ ಪಂಚಾಯಿತಿಯ ವ್ಯಾಪ್ತಿಯಲ್ಲಿ ಭತ್ತ,ಏಲಕ್ಕಿ,ಕಾಫಿ,ಕರಿಮೆಣಸು,ಕಿತ್ತಳೆ ಬೆಳೆಯನ್ನು ಆಧಿಕವಾಗಿ ಬೆಳೆಯುತ್ತಾರೆ.ನಮ್ಮ ಪಂಚಾಯಿತಿಯ ಸುತ್ತಲು ಸುಂದರ ಪರಿಸರ ತಾಣವಿದೆ.

ಮಾ.3೦ ರಿಂದ ನಾಪೋಕ್ಲುವಿನಲ್ಲಿ ಕುಂಡ್ಯೋಳಂಡ ಹಾಕಿ ಹಬ್ಬ ಆರಂಭ

Reading Time: 5 minutes   

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

Read More

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಪಾರ್ವತಿ ಹೆಚ್ ಎಸ್ President 8183004526
  2. ಮಹಮ್ಮದ್ ಕುರೇಶ್ ಎಮ್ ಇ Vice President 9900037082
  3. ನೀಲಮ್ಮ ಕೆ ಎಂ Member 9448697948
  4. ಅರುಣಾ ಬೇಬಾ Member 9448647326
  5. ಕೆ ಪಿ ರೇಖಾ Member 7337785311
  6. ತಿಮ್ಮಯ್ಯ ಕೆ ಸಿ Member 9448582386
  7. ಪ್ರತೀಫ ಬಿ ಎಂ Member 9845622628
  8. ಬಿ ಯು ಪುಷ್ಪ Member 9449890664
  9. ಮೊಹಮ್ಮದ್ ಟಿ ಎ Member 9483874687
  10. ಗಂಗಮ್ಮ Member 7337789644
  11. ಅಶೋಕ್ ಕೆ ಸಿ Member 9448647358
  12. ಲಲಿತ ಬಿ ಆರ್ Member 8310213908
  13. ಕೆ ಎಂ ಶಶಿ Member 9901604159
  14. ವನಜಾಕ್ಷಿ Member 7760714051
  15. ಕೆ ಎ ತಿಮ್ಮಯ್ಯ Member 7760608166
  16. ಜಗಧೀಶ್ ಎಸ್ ಎ Member 9449983151
  17. ಹೇಮಾವತಿ ಕೆ ಎ Member 8105370145
  18. ಕುಶಾಲಪ್ಪ ಎಮ್ ಪಿ Member 9448553434
  19. ಅಶ್ರಫ್ ಕೆ ವೈ Member 9482103732
  20. ಅಮೀನ ಎಮ್ ಎಮ್ Member 8197117723

ಪಂಚಾಯ್ತಿ ಸಂಪರ್ಕ

ವಿಳಾಸ: ಗ್ರಾಮ ಪಂಚಾಯಿತಿ ನಾಪೋಕ್ಲು ಗ್ರಾಮ ನಾಪೋಕ್ಲು ಅಂಚೆ ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ
Tel: 08272237316
Pdo: 
Mob: 

Email: napoklu.mdk.kodg@gmail.com

ನಾಪೊಕ್ಲು ನಾಡಕಛೇರಿ
Tel: 08272-237022

ಪೋಲೀಸ್ ಠಾಣೆ

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ ನಾಪೋಕ್ಲು
    Tel: 08272 237232, Mob: 8277510250

ಅಂಚೆ ಕಛೇರಿ

  • Pincode 571214, Napoklu S.O Post Office in Kodagu, Karnataka.

    Tel: 08272237230

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

 

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (PACS) – Tel: 08272 – 237221

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

  • Chamundi Fuel Station Tel:
  • Kaverappa Petrol Pump, Tel: 08272237846

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ
Section Officer , Mob: 9449598606 , Tel: 08272-237192 , Email: sonapoklu@cescmysore.org

ಪಶು ಚಿಕಿತ್ಸಾಲಯ
08272 237281

ಕಾಫೀ ಬೋರ್ಡ್
08272 237163

ರೈತ ಸಂಪರ್ಕ ಕೇಂದ್ರ
08272 263701

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

2015 – 2020

  1. ಕೆ ಎ ಇಸ್ಮಾಯಿಲ್  President  9686960418
  2. ಕೆ ಎ ತಿಮ್ಮಯ್ಯ Vice President 7760608166
  3. ಎ ಕೆ ಹಾರಿಸ್  Member 9980191414
  4. ಶಹನಾಜ್ ಎಂ ಎಂ Member 9008794125
  5. ಮಹಮ್ಮದ್ ಕುರೇಶ್ ಎಂ ಇ Member  9900370823
  6. ಅಬ್ದುಲ್ ಅಜೀಜ್ ಪಿ ಎಂ Member  9611554080
  7. ಮುತ್ತುರಾಣಿ ಸಿ ಎ Member  8861967045
  8. ಶಿವಚಾಳಿಯಂಡ ಎ ಜಗಧೀಶ್ Member  9449983151
  9. ಪಿ ಸಿ ಅಕ್ಕಮ್ಮ  Member  9731154647
  10. ಪುಲ್ಲೇರ ಬಿ ಪದ್ಮಿನಿ  Member  9481301377
  11. ಬೊಟ್ಟೋಳಂಡ ಪಿ ಚಿತ್ರಾ Member 9663070285
  12. ಟಿ ಕೆ ಸುಶೀಲ Member  9481481153
  13. ಕುಲ್ಲೇಟಿರ ಎನ್ ಜ್ಯೋತಿ ಪೂವಮ್ಮ Member  9740296060
  14. ಎಂ ಎಂ ಅಮೀನಾ Member 8197117723
  15. ವನಜಾಕ್ಷಿ Member 7760714051
  16. ಬಿ ಎಂ ಶರೀನ Member 9880902042
  17. ಪುಷ್ಪ ಕೃಷ್ಣಪ್ಪ Member 9008432621
  18. ಮಹಮ್ಮದ್ ಟಿ ಎ Member 9483874687
  19. ಯಂ ಪಿ ಕುಶಾಲಪ್ಪ Member 9448553434
  20. ಸಿ ಎಸ್ ರೋಷನ್ Member  9740131099
  21. ಟಿ ಆರ್ ಮೋಹಿನಿ Member 9141890989
  22. ಟಿ ಹೆಚ್ ಅಹಮ್ಮದ್ Member 9448647352
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.