ಸಂಪಾಜೆ - SAMPAJE
ಕೊಡಗು ಜಿಲ್ಲೆ,ಮಡಿಕೇರಿ ತಾ.ಕಿನಿಂದ 28 ಕಿ.ಮೀ ದೂರದಲ್ಲಿ ಸಿಗುವುದೇ ಸಂಪಾಜೆ ಗ್ರಾಮ ಪಂಚಾಯತಿ.ಪ್ರಕೃತಿ ಸೌಂದರ್ಯದ ಹಚ್ಚ ಹಸಿರ ಮಡಿಲಿನಲ್ಲಿ ನಮ್ಮೀ ಪಂಚಾಯತಿ ಇರುವುದು.ಪಯಸ್ವಿನೀ ನದಿ ಇಲ್ಲಿ ಹರಿಯುತ್ತಿರುವಳು. ಸದರಿ ಪಂಚಾಯತಿ ಸರಹದ್ದಿನಲ್ಲಿ ಚೆಂಬು ,ಮದೆ,ಪೆರಾಜೆ ಗ್ರಾಮ ಪಂಚಾಯತಿ ಇರುತ್ತದೆ.
ಸಂಪಾಜೆ ಗ್ರಾಮ ಪಂಚಾಯತಿಯು 5388.78 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದು,2475.30 ಕೃಷಿ ಭೂಮಿ ಆಗಿರುತ್ತದೆ. ಒಟ್ಟು 3408 ಜನಸಂಖ್ಯೆಯನ್ನು ಹೊಂದಿದ್ದು,ಕನ್ನಡ,ಅರೆಕನ್ನಡ,ಮಲೆಯಾಳ,ತುಳು,ಮರಾಠಿ,ಕೊಂಕಣಿ ಭಾಷೆಗಳನ್ನಾಡುವ ಜನಾಂಗದವರು ಇರುವರು. ಹಿಂದು,ಮುಸ್ಲಿಂ ದೇವಾಲಯಗಳು ಇದ್ದು ಹಬ್ಬ,ಜಾತ್ರೆಗಳನ್ನು ವಿಜ್ರಂಭಣೆಯಿಂದ ಆಚರಿಸಲಾಗುವುದು.
ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಸಂಪಾಜೆ ಗ್ರಾಮದ ಮುಖ್ಯಆರಾದ್ಯ ದೇವಸ್ಥಾನವಾಗಿರುವುದು,ದೇವಸ್ತಾನದ ಮೊಕ್ತೇಸರಾಗಿ ಎನ್.ಎಸ್.ದೇವಿಪ್ರಸಾದ್ ಮುನ್ನಡೆಸುತ್ತಿರುವರು. ದೇಗುಲದಲ್ಲಿ ವರ್ಷಂ ಪ್ರತೀ ಜಾತ್ರೆಗಳನ್ನು ನಡೆಸಲಾಗುವುದು.
ಶ್ರೀ ಎನ್.ಎಸ್. ದೇವಿಪ್ರಸಾದರವರು ಸಂಪಾಜೆ ಗ್ರಾಮದ ಉತ್ತಮ ಕಲಾವಿದರು
ಇವರ ಮೊರುದಾರಿಗಳು ಎಂಬ ಚಲನಚಿತ್ರಕ್ಕೆ ಪ್ರಶಸ್ತಿದೊರಕಿರುವುದು. ಶಿರಾಡಿ ಭೂತ ಎಂಬ ನಾಟಕವನ್ನು ಇವರು ರಚಿಸಿ , ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿರುವುದು.
ಸಂಪಾಜೆ ಗ್ರಾಮದಲ್ಲಿ ಉತ್ತಮ ಯುವಕ, ಯುವತಿ ಮಂಡಲ, ಸ್ತ್ರೀ ಶಕ್ತಿ-ಸ್ವಸಹಾಯ ಸಂಘಗಳು ಇರುವುದು. ಸ್ನೇಹಾ ಯುವತಿ ಮಂಡಲವು ರಾಜ್ಯ ಮಟ್ಟದಯುವಜನ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿರುವರು.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ನಿರ್ಮಲ ಬಿ ಕೆ President 9606695185
- ಜಗದೀಶ ಪಿ ಪಿ Vice President 9481379930
- ಪೂರ್ಣಿಮ ಎ ಬಿ Member 8792782580
- ಕುಮಾರ ಸಿ ವಿ Member 9449640329
- ರಮಾದೇವಿ ಕೆ ಬಿ Member 9019633991
- ಪಿ ಎಲ್ ಸುರೇಶ Member 9972262196
- ಎಚ್ ಎ ಅನಿತ Member 8277140813
- ನವೀನ್ ಕುಮಾರ ಬಿ ಎಮ್ Member 8277718228
ಪಂಚಾಯ್ತಿ ಸಂಪರ್ಕ
ವಿಳಾಸ: ಸಂಪಾಜೆ ಗ್ರಾಮ ಮಡಿಕೇರಿ ತಾಲೂಕು ಕೊಡಗು ಜಿಲ್ಲೆ ಪಿನ್:ಕೋ:574234
Tel: 08272 239521
Pdo:
Mob:
Email: sampaje.mdk.kodg@gmai.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
- ಪ್ರಾಥಮಿಕ ಆರೋಗ್ಯ ಕೇಂದ್ರ, ಸಂಪಾಜೆ: 08272 239793
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
- Section Officer -Sampaje
Sri.Kumar.K.G.
Mob: 9448994851
Email: sosampaji@cescmysore.org
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
2015 – 2020
- ಪುಂಡಲೀಕ ಗುರಲಿಂಗಪ್ಪ ನಂದೆನ್ನವರ President 9741666290
- ಸಿದ್ದವ್ವ ಸಿದ್ದಪ್ಪ ಕರ್ಲಪ್ಪನವರ Vice President 9591166272
- ಬಸವ್ವ ನಾಗಪ್ಪ ಕೋಲಕಾರ Member 9901932607
- ಮಲ್ಲವ್ವ ಸಿದ್ಲಿಂಗಪ್ಪ ನಾಯ್ಕರ Member 9448247398
- ಗಂಗಪ್ಪ ಶಿದ್ದಪ್ಪ ಮಲಕಿನಕೊಪ್ಪ Member 9741582644
- ಶೇಖರ ಸದೆಪ್ಪ ಲೋಕೂರ Member 9972948639
- ರಿಹಾನಾ ಇಸ್ಮಾಯಿಲ್ ಬೆಳವಡಿ Member 8971956263
- ಬಸವರಾಜ ಚಿಂತಪ್ಪ ಕದಂ Member 9731869012
- ಬಸವರಾಜ ಕಲ್ಲಪ್ಪ ವಕ್ಕುಂದ Member 9901522241
- ಬಸವ್ವ ರಾಯಪ್ಪ ದುಬ್ಬನಮರಡಿ Member 9164345859
- ದೇಮಪ್ಪ ಕಲ್ಲಪ್ಪ ವಕ್ಕುಂದ Member 8105692163
- ಸುಜಾತಾ ವಿಠ್ಠಲ ಕಿಲಾರಿ Member 9731326310
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ