ಅಮ್ಮತ್ತಿ - Ammathi
ಅಮ್ಮತ್ತಿ ಗ್ರಾಮ ಪಂಚಾಯಿತಿಯು ಅಮ್ಮತ್ತಿ ಗ್ರಾಮದಲ್ಲಿದ್ದು ಇದು ಪುಲಿಯೇರಿ ಗ್ರಾಮ ಹಾಗೂ ಹೋಬಳಿಗೆ ಹೊಂದಿಕೊಂಡತೆ ಇರುತ್ತದೆ.ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಕಂದಾಯ ಗ್ರಾಮಗಳನ್ನು ಹೊಂದಿದ್ದು ಇದಕ್ಕೆ ಅಮ್ಮತ್ತಿ ಹಾಗೂ ಪುಲಿಯೇರಿ ಗ್ರಾಮ ಎಂದು ನಾಮಕರಣ ಮಾಡಲಾಗಿದೆ.ಅಮ್ಮತ್ತಿ ಗ್ರಾಮ ಪಂಚಾಯಿತಿಯು ಸಿದ್ದಾಪುರ ಹಾಗೂ ವಿರಾಜಪೇಟೆಗೆ ಹೋಗುವ ರಸ್ತೆಯ ಎಡಭಾಗದಲ್ಲಿದೆ.ಇದು ಜಿಲ್ಲಾ ಕೇಂದ್ರ ಮಡಿಕೇರಿಯಿಂದ 35ಕಿ.ಮೀ.ಹಾಗೂ ತಾಲ್ಲೂಕು ಕೇಂದ್ರ ವಿರಾಜಪೇಟೆಯಿಂದ 9 ಕಿ.ಮೀ.ದೂರದಲ್ಲಿದೆ.ಹಾಗೂ ತಾಲ್ಲೂಕು ಪಂಚಾಯಿತಿ ಪೊನ್ನಂಪೇಟೆಯಿಂದ 20 ಕಿ.ಮೀ.ಹೋಬಳಿ ಕೇಂದ್ರ .ಕಾರ್ಮಾಡು ಯಿಂದ 0.05 ಕಿ.ಮೀ.ದೂರದಲ್ಲಿ ಕಾರ್ಮಾಡು ಗ್ರಾಮ ಪಂಚಾಯಿತಿ ಕಛೇರಿಯನ್ನು ಹೊಂದಿರುತ್ತದೆ. ಇದರ ವ್ಯಾಪ್ತಿಯಲ್ಲಿ 560 ಹೆಕ್ಟೇರ್ ಗಳಷ್ಟು ಭೂ ವಿಸ್ತೀಣ ಹೊಂದಿದ್ದು ಅದರಲ್ಲಿ 380 ಕೃಷಿ ಯೋಗ್ಯ ಭೂಮಿ ಹೊಂದಿದ್ದು ಹಾಗೂ 60 ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ.ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 873 ಕುಟುಂಬಗಳು ನೆಲಸಿದ್ದು ಅದರಲ್ಲಿ ಪ.ಜಾತಿ 100 ,ಪ.ಪಂ 135,ಅಲ್ಪಸಂಖ್ಯಾತರು 263 ಹಾಗೂ ಇತರರು 375 ಕುಟುಂಬಗಳು ನೆಲಸಿದ್ದಾರೆ.
ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 3919 ಜನ ಸಂಖ್ಯೆಯನ್ನು ಹೊಂದಿದ್ದು (2001ರ ಜನಗಣತಿ ಪ್ರಕಾರ)ಅದರಲ್ಲಿ ಪ.ಜಾತಿ 324,ಪ.ಪಂ 245,ಅಲ್ಪಸಂಖ್ಯಾತರು 1472,ಹಾಗೂ ಇತರರು 1878 ಜನ ಸಂಖ್ಯೆಯನ್ನು ಹೊಂದಿರುತ್ತದೆ.ಇದರಲ್ಲಿ ಪ.ಜಾತಿ ,ಪ.ಪಂಗಡ,ಕೊಡವ ಜನಾಂಗ,ಕುರುಬರು ,ಎರವರು,ಒಕ್ಕಲಿಗರು,ಗೌಡರು,ಮಡಿವಾಳರು,ಐರಿಗಳು,ಮುಸ್ಲಿಂ,ಕ್ರಿಶ್ಚಿಯನ್ ,ಮಲೆಯಾಳಿ,ಬಿಲ್ಲವ,ಪಾಲೆ,ತಮಿಳು ಜನಾಂಗಕ್ಕೆ ಸೇರಿದವರಾಗಿರುತ್ತಾರೆ ಇದರಲ್ಲಿ ಶೇ.40 ರಷ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಶೇ.46 ರಷ್ಟು ಜನರು ಕೃಷಿ ಕೂಲಿಯನ್ನು ಅವಲಂಭಿಸಿರುತ್ತಾರೆ. ಉಳಿದ ಶೇ. 4 ರಷ್ಟು ಜನರು ಸರಕಾರಿ ನೌಕರಿ ವರ್ಗಕ್ಕೆ ಹಾಗೂ ಇನ್ನಿತರ ಕುಶಲ ಕರ್ಮಿಗಳ ಕುಟುಂಬದವರಾಗಿರುತ್ತಾರೆ.
ಸದರಿ ಗ್ರಾಮ ಪಂಚಾಯಿತಿಯ ಸರ ಹದ್ದಿನಲ್ಲಿ ಚೆಂಬೆಬೆಳ್ಳೂರು ಗ್ರಾ.ಪಂ.,ಹೋಸೂರು ಗ್ರಾ.ಪಂ.,ಬಿಳುಗುಂದ ಗ್ರಾ.ಪಂ.,ಕಣ್ಣಂಗಾಲ ಗ್ರಾ.ಪಂ.,ಚೆನ್ನಯ್ಯನ ಕೋಟೆ,ಅಮ್ಮತ್ತಿ ,ಹಾಲುಗುಂದು,ಪಾಲಿಬೆಟ್ಟ,ಸಿದ್ದಾಪುರ ಗ್ರಾಮ ಪಂಚಾಯಿತಿಗಳು ಇರುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಜಾನು President 9448182215
- ಶಾಂತ ಪಿ ಎಸ್ Vice President 9481574285
- ಎನ್ ಎಸ್ ಪ್ರಶಾಂತ್ Member 9448504162
- ನಿತೀಶ್.ಎಂ.ಹೆಚ್ Member 9449766534
- ಸಿ ಎಂ ನಾಚಪ್ಪ Member 9444933499
- ನಿಶಿತ ಕೆ ಎ Member 9008493871
- ಸುಮಲತ ಹೆಚ್ ವಿ Member 8147242435
- ಯು ಎನ್ ಸುಗುಣ Member 9480787891
ಪಂಚಾಯ್ತಿ ಸಂಪರ್ಕ
ವಿಳಾಸ: ಅಮ್ಮತ್ತಿ ಗ್ರಾಮ ಮತ್ತು ಅಂಚೆ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08274 298060
Pdo:
Mob:
Email: ammathi.vpet.kodg@gmail.com
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಟೆಲಿಫೋನ್ ಎಕ್ಸ್‍ಚೇಂಜ್
ಬ್ಯಾಂಕ್ / ಎ.ಟಿ.ಎಂ
- Canara Bank: 08274 252122
- KDCC: 08274 264244
- Ksfc: Tel: 082742 52067, Mob: 94802 90413
ವಿದ್ಯುತ್ ಕಚೇರಿ
- Section Officer – Ammathi
Sri.Ramesh.H.S. I/c
Mob: 9448994344
Email: soammathi@cescmysore.org
ಅಂಗನವಾಡಿ ಕೇಂದ್ರ
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ವಿದ್ಯಾ ಸಂಸ್ಥೆಗಳು
- G.M.P.SCHOOL AMMATHI Primary
with Upper Primary
Tel: 08274 264387 Mob: 9741448365
ಸಹಕಾರಿ ಸಂಸ್ಥೆ/ಸಂಘಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ವಿಶೇಷ
2015 – 2020
- ಬಿ.ಎನ್.ತಾಯಮ್ಮ President 9448547342
- ನಿತೀಶ್.ಎಂ.ಹೆಚ್ Vice President 9449766534
- ಜೀನತ್.ಪಿ.ಎಸ್ Member 9449321647
- ಲೀಲಾ.ವೈ.ಬಿ Member 9480170119
- ಸಿ.ಎಂ.ನಾಚಪ್ಪ Member 949334994
- ಚಂದ್ರಕಲಾ.ಕೆ Member 8762135724
- ಯು.ಕೆ.ನರುನಾಚಪ್ಪ Member 9448504102
- ಶಾಂತ.ಪಿ.ಎಸ್ Member 9481574285
- ಪ್ರಶಾಂತ್.ಎನ್.ಎಸ್ Member 9448504162
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ