ಅರ್ವತೋಕ್ಲು - ARUVTHOKLU
ಅರುವತ್ತೊಕ್ಲು ಗ್ರಾಮ ಪಂಚಾಯಿತಿಯು ವೀರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಪೊನ್ನಂಪೇಟೆ ಮುಖ್ಯ ರಸ್ತೆಯ ಬದಿಯಲ್ಲಿದ್ದು ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುತ್ತದೆ.ಒಟ್ಟು 2041.53 ಹೆಕ್ಟೇರ್ ವಿಸ್ತಿರ್ಣ ಇದ್ದು ಅರುವತ್ತೊಕ್ಲು,ಹಳ್ಳಿಗಟ್ಟು,ಹುದೂರು,ಮುಗುಟಗೇರಿ ಗ್ರಾಮಗಳನ್ನು ಒಳಗೊಂಡಿದ್ದು,ಒಟ್ಟು 4240 ಜನಸಂಖ್ಯೆ ಇರುತ್ತದೆ.ಅರುವತ್ತೊಕ್ಲು ಗ್ರಾಮ ಪಂಚಾಯಿತಿಯು ಹಾತೂರು,ಬಿ.ಶೆಟ್ಟಿಗೇರಿ,ಪೊನ್ನಂಪೇಟೆ ಗಡಿ ಭಾಗದವರೆಗೆ ಇದೆ.ಪಂಚಾಯಿತಿ ವ್ಯಾಪ್ತಿಯಲ್ಲಿ 3 ಸರಕಾರಿ ಶಾಲೆಗಳು,1 ಅರೇಬಿಕ್ ಶಾಲೆ,1 ಪ್ರೌಢಶಾಲೆ,ಇಂಜಿನಿಯರಿಂಗ್ ಕಾಲೇಜು ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ಇದ್ದು ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ.ಶ್ರೀ ಕಾಡ್ಲ ಅಯ್ಯಪ್ಪ,ಶ್ರೀ ವಿಷ್ಣುಮೂರ್ತಿ,ಶ್ರೀ ಈಶ್ವರ,ಶ್ರೀ ಭದ್ರಕಾಳಿ ದೇವಸ್ಥಾನವಿದ್ದು ಪ್ರತಿದಿನ ಪೂಜೆ ನಡೆಯುತ್ತಿದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಎಂ ಎನ್ ಸೋಮಣ್ಣ ಗಗನ್ President 9880192970
- ಜೆ ಎ ಸೌಮ್ಯ Vice President 9741217154
- ಬೋಪಣ್ಣ ಎಮ್ ಪಿ Member 9448720248
- ಗಿರಿಜ ಪಿ ಎ Member 9535914575
- ನವೀನ್ ಕುಮಾರ್ ಕೆ ಪಿ Member 9886592300
- ಎ ಎ ಚಂಗಪ್ಪ Member 9480905788
- ಮಹೇಶ್ ಎಂ Member 944926503
- ಕೆ ಷರೀಫಾ ಬೀವಿ Member 8105078218
- ಸಿ ಪಿ ದಮಯಂತಿ Member 9632894133
- ಪಿ ಪಿ ಭಾಗ್ಯವತಿ Member 9945456299
ಪಂಚಾಯ್ತಿ ಸಂಪರ್ಕ
ವಿಳಾಸ: ಅರುವತ್ತೋಕ್ಲು ಗ್ರಾಮ ಪಂಚಾಯಿತಿ ಕಛೇರಿ, ಅರುವತ್ತೋಕ್ಲು ಗ್ರಾಮ ಮತ್ತು ಅಂಚೆ-571213 ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
Tel: 08274279036
Pdo:
Mob:
Email: aruvthoklu.vpet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ತೀತಮಾಡ ಕೆ ಸೋಮಯ್ಯ President 9945472712
- ರತ್ನ ಎಚ್ ಸಿ Vice President 9611102811
- ಬಿ ಎಸ್ ರೇವತಿ Member 9964644295
- ಸುನಂದ ಬಿ ಎಸ್ Member 8867323116
- ಡಿ ಪಿ ಮೀನಾಕ್ಷಿ Member 8762135709
- ಕಾವೇರಿ ಪಿ ಸಿ Member 7795612648
- ನವನೀತ ಎಂ ಪಿ Member 7022936787
- ಅನುಷ ಎಂ ಪಿ Member 9535984623
- ಕಾರಿಯ Member 9449905920
- ರಾಜೇಶ್ ವಿ ಎಸ್ Member 9880690853
- ಬೋಪಣ್ಣ ಎಂ ಪಿ Member 9448720248
- ಕೆ ಪಿ ಸರೋಜ Member 944830662
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ