ಬಿ. ಶೆಟ್ಟಿಗೇರಿ - B.SHETTIGERI
ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ, ಬಿ. ಶೆಟ್ಟಿಗೇರಿ, ವಿರಾಜಪೇಟೆ ತಾಲ್ಲೂಕು
ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯು ತಾಲ್ಲೂಕು ಕೇಂದ್ರವಾದ ವಿರಾಜಪೇಟೆಯಿಂದ 16 ಕಿ.ಮೀ ದೂರ ಹಾಗು ತಾಲೂಕು ಪಂಚಾಯಿತಿ ಕಛೇರಿ, ಪೊನ್ನಂಪೇಟೆ ಯಿಂದ 11 ಕಿ.ಮೀ. ದೂರದಲ್ಲಿದ್ದು ಗ್ರಾಮ ಪಂಚಾಯಿತಿ ಪೂವಱಕ್ಕೆ ಹುದೀಕೇರಿ ಗ್ರಾಮ ಪಂಚಾಯಿತಿಯ ಸರಹದ್ದು, ಪಶ್ಚಿಮಕ್ಕೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಸರಹದ್ದು, ಉತ್ತರಕ್ಕೆ ಹಾತೂರು ಗ್ರಾಮ ಪಂಚಯಿತಿಯ ಸರಹದ್ದು, ದಕ್ಷಿಣಕ್ಕೆ ಬಿರುನಾಣಿ ಗ್ರಾಮ ಪಂಚಾಯಿತಿಯ ಸರಹದ್ದು, ಹಾಗು ರಾಜ್ಯದ ಗಡಿ ಭಾಗದಿಂದ ಕೂಡಿದ್ದು, ಒಟ್ಟು 11232.15 ಎಕರೆ (ಹೆಕ್ಟರ್) ಭೌಗೋಳಿಕ ವಿಸ್ತೀಣಱ ಹೊಂದಿದ್ದು, 3 ಕಂದಾಯ ಗ್ರಾಮ ಮತ್ತು 2 ಉಪ ಗ್ರಾಮ ಗಳನ್ನೊಳಗೊಂಡು ಪಂಚಾಯಿತಿಯು 1002 ಕುಟುಂಬದಲ್ಲಿ ಜನಸಂಖ್ಯೆ 3289 ಇದ್ದು 8 ಗ್ರಾಮ ಪಂಚಾಯಿತಿ ಸದಸ್ಯರನ್ನು ಒಳಗೊಂಡು ಪಶ್ಚಿಮ ಘಟ್ಟದ ಗಿರಿಶಿಖರಗಳನ್ನೊಳಗೊಂಡ ತಪ್ಪಲಿನಲ್ಲಿರುತ್ತದೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಿರಿಜನರು, ಹಿಂದುಳಿದ ವಗಱದವರು ಶೆ. 48ರಷ್ಟು ಇದ್ದು ಶೆ. 62ರಷ್ಟು ಕೃಷಿಕರು ಇದ್ದಾರೆ. ಶೆ.5ರಷ್ಟು ವ್ಯಾಪಾರಸ್ತರು ಇದ್ದಾರೆ. ಉಳಿದವರು ಕೃಷಿಕಾಮಿಱಕರಾಗಿರುತ್ತಾರೆ. ಹಸಿರು ವನಸಿರಿಯಿಂದ ಕೂಡಿರುವ ಗ್ರಾಮ ಪಂಚಾಯಿತಿ ಆಗಿರುತ್ತದೆ
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ನೇತ್ರಾವತಿ ಕೆ ಎಸ್ President 9480774069
- ಎಂ ಪಿ ಗಣಪತಿ Vice President 9448721014
- ಕಾವೇರಮ್ಮ ಸಿ ಎಂ Member 9480425811
- ಕೊಲ್ಲೀರ ಬೋಪಣ್ಣ Member 9448156692
- ಜಗದೀಶ್ ಕೆ ಎಂ Member 8197338070
- ಲಕ್ಷ್ಮಿ ಕೆ ಎಸ್ Member 9483434720
ಪಂಚಾಯ್ತಿ ಸಂಪರ್ಕ
ವಿಳಾಸ: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯತ್ ,ಪೊನ್ನಂಪೇಟೆ ಹೋಬಳಿ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ ಪಿ -571218
Tel: 08274231815
Pdo:
Mob:
Email: gpbshettigeree@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
- ಪ್ರಾಥಮಿಕ ಆರೋಗ್ಯ ಕೇಂದ್ರ, ಕುಟ್ಟಂದಿ: 08274 293828
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
- ಬಿ.ಶೆಟ್ಟಿಗೇರಿ: 293798
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಅಶೋಕ ಚಿಟ್ಟಿಯಪ್ಪ President 9448720218
- ಕೆ ಎಂ ಸುನಿತ Vice President 9480769810
- ಯರವರ ಬಾಲ Member 8277235418
- ಕವಿತ ತಂಬಿ Member 7760654812
- ಚೇಂದಿರ ಜಿ ಪ್ರಕಾಶ Member 9482930960
- ನಾಮೇರ ಟಿ ಧರಣಿ Member 9449091641
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ