ಬಲ್ಯಮುಂಡೂರು - BALLYAMUNDOORU
ಕೊಡಗು ಜಿಲ್ಲೆಯು ಪಶ್ಚಿಮ ಘಟ್ಟಗಳ ಸುಂದರ ಪ್ರಕೃತಿಯ ನಡುವೆ ರಮಣೀಯವಾಗಿ ಕಂಗೊಳಿಸುತ್ತಿರುವ ಕರ್ನಾಟಕದ ಕಾಶ್ಮೀರವೆಂದೇ ಬಿರುದನ್ನು ಹೊಂದಿರುವ ಪುಟ್ಟ ಜಿಲ್ಲೆಯಾಗಿದ್ದು, ಇಲ್ಲಿಯ ಸಂಸ್ಕ್ರತಿ ಆಚಾರ ವಿಚಾರ ಉಡುಪು ಆಹಾರ ಪದ್ಧತಿಗೆ ವಿಶ್ವವಿಖ್ಯಾತವಾಗಿದ್ದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿರುತ್ತದೆ. ಇಲ್ಲಿಯ ಜನರು ಧ್ಯೆರ್ಯಶಾಲಿಯಾಗಿದ್ದು, ಸ್ಯೆನ್ಯ ಕ್ರೀಡೆ ಹಾಗೂ ಉನ್ನತ ಹುದ್ದೆಗಳಲ್ಲಿ ವಿರಾಜಮಾನವರಾಗಿದ್ದಾರೆ. ಬಲ್ಯಮುಂಡೂರು ಗ್ರಾಮ ಪಂಚಾಯಿತಿಯ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಯಾಗಿದ್ದು ಒಟ್ಟು 9 ಜನ ಸದಸ್ಯರನ್ನು ಒಳಗೊಂಡಿರುತ್ತದೆ. ಇದರಲ್ಲಿ 2 ಸರಕಾರಿ ಪ್ರಾಥಮಿಕ ಶಾಲೆ, ಒಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 6 ಅಂಗನವಾಡಿಗಳನ್ನು ಹೊಂದಿರುತ್ತದೆ. 2 ಸಮುದಾಯ ಭವನ, 3 ಹರಿಜನ ಕಾಲೋನಿಗಳು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, 2 ಪಶುವ್ಯೆದ್ಯೆ ಅಸ್ಪತ್ರೆಯನ್ನು ಸಹ ಹೊಂದಿರುತ್ತದೆ. ಇಲ್ಲಿ ಅನೇಕ ದೇವಸ್ಥಾನಗಳು ಇದ್ದು ವರ್ಷಂ ಪ್ರತಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಇರುತ್ತದೆ. ಸದರಿ ಗ್ರಾಮ ಪಂಚಾಯಿತಿ ಒಟ್ಟು ಜನಸಂಖ್ಯೆ 4310 ಆಗಿರುತ್ತದೆ. ಅದರಲ್ಲಿ ಪರಿಶಿಷ್ಟ ಜಾತಿ 59 ಕುಟುಂಬಗಳನ್ನು ಹೊಂದಿರುತ್ತದೆ. ಅಲ್ಪಸಂಖ್ಯಾತರು 112 ಕುಟುಂಬಗಳು ಮತ್ತು ಇತರರು 729 ಕುಟುಂಬಗಳನ್ನು ಹೊಂದಿರುತ್ತದೆ. ಸದರಿ ಪಂಚಾಯಿತಿಯ ಒಟ್ಟು ಭೌಗೋಳಿಕ ವಿಸ್ತೀರ್ಣ 2407.38 ಆಗಿರುತ್ತದೆ. ಸದರಿ ಪಂಚಾಯಿತಿಯಲ್ಲಿ 3 ಕಂದಾಯ ಗ್ರಾಮವಾಗಿದ್ದು 2 ಉಪಗ್ರಾಮಗಳನ್ನು ಸಹ ಹೊಂದಿರುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಹೆಚ್ ಎಲ್ ಶೈಲಾ President 8197064469
- ಸುಮಿತ್ರ ಪಿ ಎಸ್ Vice President 9448378932
- ಕೊಟ್ಟಂಗಡ ಜೆ ಅಯ್ಯಪ್ಪ Member 9880703908
- ಡಿ ಪಿ ಜಯಂತಿ Member 9480652929
- ಶೀಲಾ ಎಂ ಕೆ Member 9481868775
- ಪಣಿಯರವರ ಕೆಂಬಿ Member 8197033710
- ಆಲೇಮಾಡ ನವೀನ Member 7353298210
- ಭರತ್ ಪಿ ವಿ Member 9448720230
- ಪಣಿಯರವರ ಜಾನು Member 9482798764
ಪಂಚಾಯ್ತಿ ಸಂಪರ್ಕ
ವಿಳಾಸ: ಬಲ್ಯಮುಂಡೂರು ಗ್ರಾಮ ಮತ್ತು ಅಂಚೆ ವೀರಾಜಪೇಟೆ ತಾಲ್ಲೂಕು ದ .ಕೊಡಗು 571216
Tel: 08274-242550
Pdo:
Mob:
Email: ballymundoor@gmail.com
ಸಹಕಾರಿ ಸಂಸ್ಥೆ/ಸಂಘಗಳು
- ಪ್ರಾ.ಕೃ.ಪ.ಸ.ಸಂಘ ಕೊಟ್ಟೂರು.
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
- ಬಲ್ಯಮಂಡೂರು: 08274 242698
- ಕೃಷಿ ಮಾರಾಟ ಇಲಾಖೆ
- ಧವಸ ಭಂಡಾರ
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
- ಅಪ್ಪಚ್ಚಕವಿ ವಿದ್ಯಾಲಯ ಕೊಡವ ಸಮಾಜ ಪೊನ್ನಂಪೇಟೆ, ಚಿಕ್ಕಮುಂಡೂರು
- G L P SCHOOL BALYAMANDUR Primary
Mob: 9481883340
ದೇವಾಲಯ / ದೈವಸ್ಥಾನಗಳು
- ಶ್ರೀ ಮಹಾದೇವರ ದೇವಾಲಯ, ತೂಚಮಕೇರಿ ಗ್ರಾಮ
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಶುಭಕೋರುವವರು
2015 – 2020
- ಕೊಟ್ಟಂಗಡ ಸಿ ಪ್ರಕಾಶ President 9448587818
- ಎರವರ ಬೋಜಿ Vice President 9480446843
- ಬಿ ಎಸ್ ಪವಿತ್ರ Member 9663143080
- ಎರವರ ಚುಂಡೆ Member 8274242550
- ಬೋಪಣ್ಣ ಕೆ ಪಿ Member 9481112773
- ಸಿ ಎಂ ಸ್ವಾತಿ Member 9480774537
- ಎ. ಪ್ರೀತ್ ಪೊನ್ನಪ್ಪ Member 9480021050
- ಕುಶಿಕುಮಾರ್ ಚಿಂಡಮಾಡ Member 9448720240
- ಇಂದಿರ ಹೆಚ್ ಆರ್ Member 9741422302
ಸಂದರ್ಶನ
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ