BIRUNANI ಬಿರುನಾಣಿ

Reading Time: 6 minutes

ಬಿರುನಾಣಿ - BIRUNANI

ಬಿರುನಾಣಿ ಗ್ರಾಮ ಪಂಚಾಯ್ತಿ
ಕೊಡಗು ಜಿಲ್ಲಾ ಕೇಂದ್ರದಿಂದ ಬಿರುನಾಣಿ ಗ್ರಾಮ ಪಂಚಾಯ್ತಿಗೆ ಒಟ್ಟು 82 ಕಿ.ಮೀ,ತಾಲ್ಲೂಕು ಕೇಂದ್ರಕ್ಕೆ 50 ಕಿ.ಮೀ ದೂರವಿದ್ದು,ದಕ್ಷಿಣದ ಗಡಿ ಅಂಚಿನಲ್ಲಿರುವ ಗ್ರಾಮ ಪಂಚಾಯ್ತಿ ಆಗಿರುತ್ತದೆ.ಇದರ ಭೌಗೋಳಿಕ ವಿರ್ಸ್ತೀಣ 37,869 ಹೆಕ್ಟೇರುಗಳು ಆಗಿರುತ್ತದೆ.ಇಲ್ಲಿನ ವ್ಯವಸಾಯ ಭತ್ತ,ಕಾಫಿ,ಏಲಕ್ಕಿ,ಚಹಾ,ಬಾಳೆ,ಅಡಿಕೆ ಮುಖ್ಯವಾಗಿರುತ್ತದೆ.& ಇತರೆ ವೃತ್ತಿಯಲ್ಲಿ ಜೇನು ಸಾಕಾಣಿಕೆಗೆ ಹೆಸರು ವಾಸಿಯಾಗಿದೆ.ಪಂಚಾಯ್ತಿ ವ್ಯಾಪ್ತಿಯ ಪ್ರಾಚೀನ ಕಾಲದಿಂದಲು ಮುಂದುವರಿದು ಬಂದಿರುವ 2 ಮುಖ್ಯ ದೇವಸ್ಥಾನಗಳಿರುತ್ತದೆ.1)ಶ್ರೀ ಮೃತ್ಯುಂಜಯ ದೇವಸ್ಥಾನ ಬಾಡಗರಕೇರಿ 2) ಶ್ರೀ ಪುತ್ತು ಭಗವತಿ ದೇವಸ್ಥಾನ ಬಿರುನಾಣಿ. ಬೇರೆ ಕಡೆಯಲ್ಲಿರುವ ಶ್ರೀ ಮೃತ್ಯುಂಜಯ ದೇವರ ದೇವಸ್ಥಾನ ಇದರ ಬೇರುಗಳಾಗಿದ್ದು,ಬಾಡಗರಕೇರಿಯಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನ ಈ ದೇವರ ಆದಿ ಸ್ಥಳವಾಗಿರುತ್ತದೆ.ಇಲ್ಲಿ ಪೂಜೆ ಮಾಡಿದರೇ ಸರ್ವ ಪಾಪ ಕಷ್ಟಗಳು ಪರಿಹಾರ ದೊರಕುತ್ತದೆಂಬ ವದಂತಿ ಇದೆ.&ಬಿರುನಾಣಿ ಶ್ರೀ ಪುತ್ತು ಭಗವತಿ ದೇವಸ್ಥಾನದಲ್ಲಿ ವರ್ಷಂಪ್ರತಿ ಹಬ್ಬಕ್ಕೆ ಮಕ್ಕಳಿಗೆ ಸೌಖ್ಯವಿಲ್ಲದಿದ್ದರೆ & ಇತರೆ ಅಭಿವೃದ್ಧಿಗೆ ಹೆಣ್ಣು ಮಕ್ಕಳು ಹುಡುಗರ ಉಡುಪು & ಗಂಡು ಮಕ್ಕಳು ಹೆಣ್ಣು ಮಕ್ಕಳ ಉಡುಪು ದರಿಸಿ.ಪೊಮ್ಮಂಗಲ ಮಾಡಿ(ಹರಿಕೆ) ದೇವರಿಗೆ ಒಪ್ಪಿಸುವ ಪದ್ಧತಿ ಇದೆ.ಇದು ಕೊಡಗಿನಲ್ಲಿ ಇಲ್ಲಿ ಮಾತ್ರ ಕಾಣುವುದಾಗಿದೆ.ಇಲ್ಲಿ ಮಾತ್ರ ಕಾಣುವುದಾಗಿದೆ.ಇಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದ್ದು ಟೀ ಏಸ್ಟೇಟ್ ಪ್ರವಾಸಿಗರಿಗೆ ಪ್ರೇಕ್ಷಣಿಯ ಸ್ಥಳವಾಗಿರುತ್ತದೆ.ಈ ಪಂಚಾಯ್ತಿಯು 3 ಕಂದಾಯ ಗ್ರಾಮಗಳನ್ನು ಒಳಗೊಂಡಿದೆ.ಒಟ್ಟು ಜನಸಂಖ್ಯೆ 4711 ಹಾಗಿದ್ದು,ಪುರುಷರು 2464,ಮಹಿಳೆಯರು 2247,ಇದರಲ್ಲಿ ಪರಿಶಿಷ್ಟ ಜಾತಿ ಕುಟುಂಬ 19,ಪರಿಶಿಷ್ಟ ಪಂಗಡ ಕುಟುಂಬ 204,ಇತರೆ ಕುಟುಂಬ 953 ಆಗಿರುತ್ತದೆ.ಇಲ್ಲಿ ವಾಸವಿರುವ ಜಾನಂಗ ಎಂದರೆ ಕೊಡವರು,ಪಣಿಯರು,ಬೆಟ್ಟಕುರುಬರು,ಜೇನುಕುರುಬರು,ತಮಿಳರು,ಅಮ್ಮಕೊಡವರು,ಮಲೆಯಾಳಿಗಳು ವಾಸವಿರುತ್ತಾರೆ.ಬಿರುನಾಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯು ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು,ಅಂದರೆ ಪ್ರತಿ ವರ್ಷ ಸರಾಸರಿ 300 ಇಂಚು ಮಳೆಯಾಗುತ್ತದೆ.ಆದರಿಂದ ಕುಡಿಯುವ ನೀರಿಗೆ ಅಭಾವ,ರಸ್ತೆಗಳು ಬಹಳ ಕೆಟ್ಟದಾಗಿದೆ.ಗ್ರಾಮದಲ್ಲಿ ಪ್ರಕೃತಿದತ್ತವಾದ ನಿರ್ಮಲವಾದ ಗಾಳಿ ಜಮೀನಿನಿಂದ ತಾಜವಾಗಿ ಸಿಗುವ ಆಹಾರ ಇದೆ.ಬಾಕಿ ಪದಾರ್ಥಗಳನ್ನು ಸ್ಥಳಿಯ ಅಂಗಡಿಯಿಂದ ತೆಗೆದು ಕೊಂಡು ಜೀವಿಸುವುದಾಗಿದೆ.ಜನರು ಹೊತ್ತಿಗೆ ಮುಂಚೆ ಎದ್ದು,ಹೊತ್ತಿಗೆ ಮುಂಚೆ ಮಲಗುವ ಶಿಸ್ತಿನ ಜೀವನ ನಡೆಸುತ್ತಾರೆ.ಅವರದ್ದು ಮೋಜಿಗೆ ಅಂಟಿಕೊಳ್ಳುವ ಕೆಲಸವಲ್ಲ,ದೇಹಕ್ಕೆ ಕೆಲಸ ಕೊಡುವ ವೃತ್ತಿಯಾಗಿದೆ.



ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಎಂ ಎಂ ತಂಗಮ್ಮ President 8277465784
  2. ಎ ವಿ ರಾಜೇಶ್ Vice President 9449276614
  3. ಹರಿಜನರ ಕಾಳಿ Member 9481075998
  4. ಯರವರ ಗೌರಿ Member 8762347517
  5. ಮಲ್ಲೇಂಗಡ ರೀನಾ ಶಮಿ Member 7349243522
  6. ಬಿ ಪಿ ಈಶ್ವರ Member 8296889555
  7. ಸರಸ್ವತಿ Member 9483929155
  8. ಕೆ ಎಂ ಮಂಜುಳ Member 8762135302
  9. ಬಿ ಕೆ ನಾಣಯ್ಯ Member 9480748159
  10. ಎ ಯು ಚಿಣ್ಣಪ್ಪ Member 9482246727
  11. ಪಣಿಯರವರ ಕುಳಿಯ Member 8197524313

ಪಂಚಾಯ್ತಿ ಸಂಪರ್ಕ

ವಿಳಾಸ: ಬಿರುನಾಣಿ ಗ್ರಾಮ ಪಂಚಾಯ್ತಿ ಕಛೇರಿ, ಬಿರುನಾಣಿ ಗ್ರಾಮ & ಅಂಚೆ, ವಿರಾಜಪೇಟೆ ತಾಲ್ಲೂಕು, ಕೊಡಗು
Tel: 08274-238471
Pdo:
Mob: 

Email: birunani.vpet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಬಿರುನಾಣಿ: 08274 238033

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಪಣಿಯರ ಬೇಬಿ Vice President 9591226626
  2. ಬಿ ಎಸ್ ಕೊರಗಪ್ಪ Member 8765285375
  3. ಪಣಿಯರ ಕಾವಲ Member 9482603905
  4. ಹೆಚ್ ಎ ಶಾರದ Member 9481770548
  5. ಕೆ ವಿ ಪುಷ್ಪಾ Member 9482275249
  6. ಬಿ ಎಂ ಪೆಮ್ಮಯ್ಯ Member 9449335218
  7. ಎ ಪಿ ರೇವತಿ Member 9483308614
  8. ಕೆ ಡಿ ನಂಜಮ್ಮ Member 9448399115
  9. ಎ ಪಿ ಮಲ್ಲಿಗೆ Member 8762603933
  10. ಕೆ ಎಂ ಸುನಿಲ್ Member 9482232891
  11. ಕೆ ಡಿ ನಂಜಮ್ಮ Member 9448399115
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.