ಚೆಂಬೆಬೆಳ್ಳೂರು - CHEMBEBELLURU
ಕೊಡಗು ಜಿಲ್ಲೆ,ವೀರಾಜಪೇಟೆ ತಾಲೋಕುನಲ್ಲಿರುವ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಯು ಕಣ್ಣಂಗಾಲ, ಬಿಳುಗುಂದ ಹಾಲುಗುಂದ,ಕದನೂರು & ಪಟ್ಟಣ ಪಂಚಾಯಿತಿ ಸರಹದ್ದಿನಿಂದ ಕೂಡಿದೆ. ಕುಕ್ಲೂರು ಚೆಂಬೆಬೆಳ್ಳೂರು,ಪೊದಕೋಟೆ ,ಬೆಳ್ಳರಿಮಾಡು, ದೇವಣಗೇರಿ ಮಗ್ಗುಲ &ಐಮಂಗಲ ಎಂಬ ಆರು ಗ್ರಾಮಗಳನೊಳಗೊಂಡಿದ್ದು 2001ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆ4851 ಪ.ಜಾತಿ 1030,ಪ.ಪಂ.202,ಅಲ್ಪಸಂಖ್ಯಾತರು 315, ಇತರರು 3304 ಇದ್ದಾರೆಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಳು ಅಂಗನವಾಡಿಗಳು,2 ಕಿರಿಯ ಪ್ರಾಥಮಿಕ ಶಾಲೆಗಳು, 2 ಹಿರಿಯ ಪ್ರಾಥಮಿಕ ಶಾಲೆಗಳು 3 ಪ್ರೌಢಶಾಲೆಗಳು, ಮಗ್ಗುಲ ಗ್ರಾಮದಲ್ಲಿ ಒಂದು ವ್ರತ್ತಿ ಶಿಕ್ಷಣ ಕೇಂದ್ರವಾದ ಕೊಡಗು ದಂತಮಹಾವಿದ್ಯಾಲಯ ಹಾಗು ಘನ ತ್ಯಾಜ್ಯಪ್ಲಾಸ್ಡಿಕ್ ಮರು ಬಳಕೆ ಕೇಂದ್ರವಾದ ಪರಿಸರ ಶಿಕ್ಷಣ ಕೇಂದ್ರವಿದೆ ಎಂಬುವುದು ಹೆಮ್ಮೆಯ ವಿಷಯವಾಗಿದೆಶೆ. ಭತ್ತ,ಕಾಫಿ, ಬಾಳೆ ಅಡಿಕೆ ಮತ್ತು ಶುಂಠಿ ಬೆಳೆಯುತ್ತಾರೆ.65ರಷ್ಟು ಜನರು ಕ್ರಷಿ ಚಟುವಟಿಕೆಯನ್ನು ಅವಲಂಬಿಸುತ್ತಾರೆ. ಶೇ. 30ರಷ್ಟು ನಷ್ಠು ಕೂಲಿ ಕಾರ್ಮಿಕರು, ಶೇ.5 ರಷ್ಟು ನರು ಸಕ್ರಾರಿ ನೌಕರಿ ಹಾಗು ಖಾಸಗಿ ಸಂಘ ಸಂಸ್ಥೆಯಲ್ಲಿ ದುಡಿಯುವವರು. ಗುರುಮಾಲ ಪುರುಷ ಧ್ರಾಮಿಕ ಕಾರ್ಯ ಅಚರಣಿಯಲ್ಲಿದ್ದು ದೈವದ ಮೂಲ ಕೇರಳದ ಹಿನ್ನೆಲೆ ಹೊಂದಿದೆ. ಏಫ್ರಿಲ್ ತಿಂಗಳಲ್ಲಿ ನಡೆಯುವ ಬೇಡು ಹಬ್ಬವು ಪ್ರದಾನ ವಾದದ್ದು.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಬೋಜಿ ಪಿ ಬಿ President 9449092305
- ಉಮೇಶ ಎಂ ಪಿ Vice President 9900603150
- ವಾಸು ಟಿ ಡಿ Member 9844487331
- ಕಾಂತಿ ಅಚ್ಚಪ್ಪ Member 7760923341
- ಹೆಚ್ ಜಿ ಕಿರಣ್ Member 9731583138
- ಎಂ ಕೆ ಸುಬ್ಬಯ್ಯ Member 9480083875
- ವಿ ಪಿ ಡಾಲು Member 9480425658
- ಚಂದ್ರಕಲಾ Member 9482981477
- ಜಾನಕಿ ಹೆಚ್ ಎಸ್ Member 9902528346
- ಲಲಿತ ಹೆಚ್ Member 9731391711
- ವೀಣಾ ನಾಚಪ್ಪ Member 9448326022
- ಮಂಡೇಪಂಡ ಚಿಟ್ಟಿಯಪ್ಪ Member 9480640976
ಪಂಚಾಯ್ತಿ ಸಂಪರ್ಕ
ವಿಳಾಸ: ಚೆಂಬೆಬೆಳ್ಳೂರು ಗ್ರಾಮ ಚೆಂಬೆಬೆಳ್ಳೂರು ಅಂಚೆ , ಕೊಡಗು ಜಿಲ್ಲೆ
Tel: 08274-255222
Pdo:
Mob:
Email: Chembebelluru.vpet.kodg@gmail
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
2015 – 2020
- ವಿ ಟಿ ನಾಣಯ್ಯ President 9482273187
- ಟಿ ಆರ್ ಸೌಜನ್ಯ Vice President 8277278397
- ಟಿ ಎಂ ಕಾವೇರಪ್ಪ Member 9480906626
- ಜೆ ಎಸ್ ಶೀಲಾ Member 9480773051
- ಪಿ ಡಿ ದೇವಕ್ಕಿ ಸುನಿ Member 9663977417
- ಕೆ ಡಿ ಟೀನಾ Member 9449092305
- ಕುಸುಮ ಹೆಚ್ ಎ Member 9482151598
- ಎಂ ಕೆ ಸುಬ್ಬಯ್ಯ Member 9480083875
- ಹೆಚ್ ಎ ದಿನೇಶ Member 7022684750
- ಹೆಚ್ ಎಸ್ ರುಕ್ಮಿಣಿ Member 7259488377
- ಸಿ ಸಿ ಭೀಮಯ್ಯ Member 8762585958
- ಬಿ ಎ ಶಂಕರ Member 7259488377
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ