ಚೆನ್ನಯ್ಯನಕೋಟೆ - CHENNAYYANAKOTE
ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ
ಗ್ರಾಮ ಪಂಚಾಯಿತಿ ಆಡಾಳಿತಾತ್ಮಕ ಪರಿಚಯ:-
ಕೊಡಗು ಎಂದರೆ ಶ್ರೀ ಕಾವೇರಿ ಮಾತೆ ಉಗಮವಾಗಿ ಹರಿಯುವ ಚಂದದ ನಾಡು ಗಂದದ ಬೀಡು ಸಹ್ಯಾದ್ರಿ ಬೆಟ್ಟಗಳ ಸಾಲು ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳ ಕಲರವದ ಮನಸ್ಸಿಗೆ ತುಂಬ ಸಂತೋಷ ನೀಡುತ್ತದೆ ಇತಂಹ ಕೊಡಗು ಜಿಲ್ಲೆ,ವಿರಾಜಪೇಟೆ ತಾಲೋಕಿನಲ್ಲಿ ಇರುವ ಚನ್ನಯ್ಯನಕೋಟೆ ಗ್ರಾಮದಲ್ಲಿ ಹಿಂದೆ ಚನ್ನಯ್ಯ ಎಂಬ ರಾಜನ ಕೋಟೆಯಲ್ಲಿ ಆಳ್ವಿಕೆ ನಡೆಸುತ್ತಿದ ಎಂಬ ಮಾತು ರೂಡಿಯಲ್ಲದೆ.ಈ ಗ್ರಾಮದಲ್ಲಿ ಎಲ್ಲಾ ಧರ್ಮದ ಜನರನ್ನು ಹೊಂದಿಕೊಂಡಿದ್ದು ಇದರಲ್ಲಿ ಅರ್ದ ಭಾಗದಷ್ಟು ಅರಣ್ಯ ಆವರಿಸಿದ್ದು ಇದರ ೊಳಗೆ ಅರಣ್ಯ ವಾಸಿಗಳ ಬುಡಕಟ್ಟು ಜನಾಂಗದವರು ವಾಸವಾಗಿದ್ದು ಅವರ ಸಂಸ್ಕೃತಿ ಆಚಾರ ವಿಚಾರಗಳನ್ನು ಒಳಗೊಂಡು ಸುಮಾರು 780 ಕುಟುಂಬಗಳು ವಾಸಮಾಡುತಿವೆ.ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 40ಕಿ.ಮೀ ದೂರದಲ್ಲಿದ್ದು ಸದರಿ ಗ್ರಾಮ ಪಂಚಾಯಿತಿ ಸರಹದ್ದಿನಲ್ಲಿ ಪಾಲಿಬೆಟ್ಟ ಗ್ರಾಮ ಪಂಚಾಯಿತಿ,ಮಾಲ್ದಾರೆ ಗ್ರಾಮ ಪಂಚಾಯಿತಿ,ಹೊಸೂರು ಗ್ರಾಮ ಪಂಚಾಯಿತಿ,ಮತ್ತು ತಿತಿಮತಿ ಗ್ರಾಮ ಪಂಚಾಯಿತಿಗೆ ಸಮೀಪವಿರುತ್ತದೆ ಸದರಿ ಗ್ರಾಮ ಪಂಚಾಯಿತಿಯು 18 ಸದಸ್ಯರನ್ನು ಒಳಗೊಂಡು ಇದರಲ್ಲಿ 7 ಜನ ಮಹಿಳೆಯರನ್ನು ಮತ್ತು 11 ಜನ ಪುರುಷರನ್ನು ಒಳಗೊಂಡಿರುತ್ತದೆ. ಒಟ್ಟು ಜನಸಂಖ್ಯೆ 6946 ಜನರಿದ್ದು ಇದರಲ್ಲಿ ಎಲ್ಲಾ ಜನಾಂಗದ ಜನರು ವಾಸಿಸುತ್ತಾರೆ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಗಳು.ಮತ್ತು 7 ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಹಾಗೂ ಸಾರ್ವಜನಿಕ ಗ್ರಂಥಲಾಯ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡಿದ್ದು
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಗಾಯಿತ್ರಿ ಎನ್ ಜಿ President 30/12/2020 974191999
- ಶಿಲ್ಪ ಹೆಚ್ ಆರ್ Vice President 9611649950
- ಶಿವಮ್ಮ ಜೆ ಆರ್ Member 9880869515
- ಜೆ ಆರ್ ಕಾವೇರಿ Member 7022753138
- ಹೆಚ್ ಎಸ್ ಗಣೇಶ್ Member 9900370437
- ಗೀತಾ ಕೆ ಸಿ Member 9535943747
- ಜಾನಕಿ ಸಿ ಎಂ Member 9686174987
- ರತನ್ ಕೆ ಬಿ Member 9611743430
- ಎಂ ಡಿ ಅರುಣ್ ಕುಮಾರ್ Member 9980653896
- ವಿಜು ಎಂ ಎನ್ Member 9902364862
- ಕಾಳಮ್ಮ Member 8277391595
- ಜೆ ಕೆ ಅಪ್ಪಾಜಿ Member 8971656114
- ರಾಜು ವೈ ಪಿ Member 9482464233
- ಕೆ ಎಸ್ ಅಯ್ಯಪ್ಪ Member 9632932616
- ಶೀಲ ಪಿ ಆರ್ Member 9902095146
- ರಾಸೀದ್ ಕೆ ಎ Member 9900393472
- ರತ್ನ ಹೆಚ್ ಆರ್ Member
ಪಂಚಾಯ್ತಿ ಸಂಪರ್ಕ
ವಿಳಾಸ: ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವಿರಾಜ ಪೇಟೆ ತಾಲೋಕು ಕೊಡಗು ಜಿಲ್ಲೆ ಪಿನ್ ಕೋಡ್ – 571215
Tel: 08274 271333
Pdo:
Mob:
Email: chennayyanako.vpet.kodg@gmail
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
2015 – 2020
- ಗೀತಾ ಕೆ ಸಿ President 9535943747
- ಎನ್ ಜಿ ಗಾಯಿತ್ರಿ Member 9686174987
- ರತನ್ ಕೆ ಬಿ Member 9611743430
- ಕಮಲಮ್ಮ ಕೆ ಎಸ್ Member 9379605538
- ಶೀಲ ಪಿ ಆರ್ Member 9902095146
- ಶಿವಮ್ಮ ಜೆ ಆರ್ Member 9880869515
- ರತನ್ ಕೆ ಬಿ Member 9686174987
- ಕಾಳಮ್ಮ ಚೆನ್ನಂಗಿ Member 8277391595
- ರಾಜು ವೈ ಪಿ Member 9482464233
- ಜೆ ಕೆ ಅಪ್ಪಾಜಿ Member 8971656114
- ಎಂ ಡಿ ಅರುಣ್ ಕುಮಾರ್ Member 9980653896
- ಕೆ ಎಸ್ ಅಯ್ಯಪ್ಪ Member 9632932616
- ವಿಜು ಎಂ ಎನ್ Member 9902364862
- ಶಿಲ್ಪ ಹೆಚ್ ಆರ್ Member 9611649950
- ಜೆ ಆರ್ ಕಾವೇರಿ Member 7022753138
- ಹೆಚ್ ಎಸ್ ಗಣೇಶ್ Member 9900370437
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ