ದೇವರಪುರ - DEVARAPURA
ವಿರಾಜಪೇಟೆಯಿಂದ ಮೈಸೂರಿಗೆ ಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ 90 ರಲ್ಲಿ ಗೋಣಿಕೊಪ್ಪದಿಂದ ಮೈಸೂರಿನ ಕಡೆಗೆ 5.ಕಿ.ಮೀ.ನ ಅಂತರದಲ್ಲಿ ಸಿಗುವುದೇ ದೇವರಪುರ ಗ್ರಾಮ ಪಂಚಾಯಿತಿ. ಈ ಪಂಚಾಯಿತಿಗೆ ಈ ಹಿಂದೆ ಒಂಟಿಯಂಗಡಿ ಎಂಬ ಹೆಸರಿತ್ತು. ಇಲ್ಲಿ ಚರ್ಚ್ ,ದೇವಸ್ಥಾನ,ಹಾಗೂ ಮಸೀದಿ ಅತಿ ಸಮೀಪದಲ್ಲಿ ಇರುವುದರಿಂದ ಧಾರ್ಮಿಕ ಸಹಬಾಳ್ವೆಗೆ ಹೆಸರಾಗಿದೆ. ಈ ಕಾರಣದಿಂದ “ದೇವರಪುರ” ಎಂಬ ಹೆಸರು ಬಂದಿರುತ್ತದೆ.
ದೇವರಪುರ ಗ್ರಾಮ ಪಂಚಾಯಿತಿಯು ಜಿಲ್ಲಾಕೇಂದ್ರವಾದ ಮಡಿಕೇರಿಯಿಂದ 50 ಕಿ.ಮೀ. ತಾಲ್ಲೂಕು ಕೇಂದ್ರವಾದ ವಿರಾಜಪೇಟೆಯಿಂದ 20 ಕಿ.ಮೀ. ದೂರವನ್ನು ಹೊಂದಿರುತ್ತದೆ. ಹಾಗೂ ಈ ಪಂಚಾಯಿತಿಯು “ಪೊನ್ನಂಪೇಟೆ” ಹೋಬಳಿಗೆ ಸೇರ್ಪಡೆಗೊಂಡಿರುತ್ತದೆ.
ಇಲ್ಲಿ ಪ್ರಮುಖ ಬೆಳೆ ಕಾಫಿ, ಕಾಳುಮೆಣಸು, ಭತ್ತ, ಕಿತ್ತಾಳೆ ಹಣ್ಣು ಅಡಿಕೆ, ತೆಂಗು ಆಗಿರುತ್ತದೆ. ಈ ಪಂಚಾಯಿತಿಯು ಹೆಚ್ಚಿನ ಭಾಗ ಅರಣ್ಯ ಪ್ರದೇಶವನ್ನು ಹೊಂದಿರುತ್ತದೆ.ಪಂಚಾಯಿತಿಯ ಒಟ್ಟು ಭೌಗೋಳಿಕ ವಿಸ್ತೀರ್ಣ 5920.79 ಹೆಕ್ಟೇರ್ ಆಗಿರುತ್ತದೆ. 132.38 ಹೆಕ್ಟೇರ್ ಅರಣ್ಯವನ್ನು ಹಾಗೂ 619.09 ಹೆಕ್ಟೇರ್ ಪೈಸಾರಿಯನ್ನು ಹಾಗೂ 466.11 ಬಾಣೆ ಜಾಗವನ್ನು ಹೊಂದಿದೆ. ವ್ಯವಸಾಯ ಯೋಗ್ಯವಾದ ಭೂಮಿಯು 1075.03 ಹೆಕ್ಟೇರ್ ಆಗಿರುತ್ತದೆ.
ಈ ಗ್ರಾಮ ಪಂಚಾಯಿತಿಯ ವ್ಯಾಪ್ತಿಯೊಳಗೆ 3 ಸರಕಾರಿ ಪ್ರಾಥಮಿಕ ಶಾಲೆ ಇದೆ. ಹಾಗೂ 1 ಖಾಸಗಿ ಪ್ರೌಡಶಾಲೆ ಇದೆ.
ಪ್ರಮುಖವಾಗಿ ಸೆಂಟ್ ಜೋಸೆಫ್ ಆಶ್ರಮದವರು ನಡೆಸುತ್ತಿರುವ ಅಮೃತವಾಣಿ ಕಿವುಡ ಮತ್ತು ಮೂಖ ಮಕ್ಕಳ ಶಾಲೆ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪಂಚಾಯಿತಿಯ ಕಟ್ಟಡದಲ್ಲಿ ಒಂದು ವಾಚನಾಲಯವು ಕಾರ್ಯನಿರ್ವಹಿಸುತ್ತಿದೆ. ಗ್ರಾಮ ಪಂಚಾಯಿತಿಯ ಸುತ್ತಲೂ ಅರಣ್ಯಪ್ರದೇಶವಿದ್ದು ಕಾಡು ಆನೆಗಳು,ಜಿಂಕೆ, ನವಿಲುಗಳೂ ಹಾಗೂ ಕಾಡು ಹಂದಿವಾಸಿಸುತ್ತದೆ. ಈ ಗ್ರಾಮ ಪಂಚಾಯಿತಿಯ ಒಟ್ಟು ಜನಸಂಖ್ಯೆ 4185 ಆಗಿದ್ದು ಪ.ಜಾತಿಯವರು 469 ಪ.ಪಂ.ದವರು 1340 ಹಾಗೂ ಇತರೆ 2376 ಜನರು ವಾಸಿಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಟಿ ಜಿ ಶಾರದ President 9481882218
- ಮಹೇಶ್ ಮನೆಯಪಂಡ ಎಮ್ Vice President 9902047032
- ದಮಯಂತಿ ಪಿ ಜಿ Member 9620795344
- ಕೃಷ್ಣ ಪಿ ಯಂ Member 9611251028
- ಶಶಿಕಲಾ ಪಿ ಆರ್ Member 7204789312
- ಮಣಿಕಂಠ ಹೆಚ್ ಯು Member 9448976693
- ಗಾಯತ್ರಿ ಹೆಚ್ ಪಿ Member 6366197184
- ಶರವಣ Member 8296590604
- ಕಿರಣ್ ಕುಮಾರ್ ಹೆಚ್ ಡಿ Member 9902103458
- ರಾಣಿ ಜೆ ಆರ್ Member 7619445356
- ಬಸವಂತ್ ಕುಮಾರ್ ಹೆಚ್ ಡಿ Member 9448314286
- ಪಿ ಬಿ ರಾಧ Member 9008733426
ಪಂಚಾಯ್ತಿ ಸಂಪರ್ಕ
ವಿಳಾಸ: ದೇವರಪುರ ಗ್ರಾಮ ಪಂಚಾಯಿತಿ ಕಛೇರಿ, ಹೆಬ್ಬಾಲೆ ಗ್ರಾಮ, ದೇವರಪುರ ಅಂಚೆ,ವಿರಾಜಪೇಟೆ ತಾಲ್ಲೂಕು, ದಕ್ಷಿಣ ಕೊಡಗು ಜಿಲ್ಲೆ.
Tel: 08274 298982
Pdo:
Mob:
Email: devarapura.vpet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಹೆಚ್ ಪಿ ವಸಂತ President 8971615517
- ಪಿ ಕೆ ರತಿ Vice President 9902708973
- ಎ ಆರ್ ವಾಸು Member 9740006882
- ಜೆ ಕೆ ರಾಜು Member 9480052602
- ರಾಣಿ ಜೆ ಆರ್ Member 8861861386
- ಎಸ್ ಯಂ ಪೊನ್ನಮ್ಮ Member 9945265336
- ಕಿರಣ್ ಕುಮಾರ್ ಹೆಚ್ ಡಿ Member 8277131552
- ಬಸವಂತ್ ಕುಮಾರ್ ಹೆಚ್ ಡಿ Member 9448314286
- ಮಲ್ಲಿಗೆ ಪಿ ಜಿ Member 9480356119
- ಮಂಜುಳ ಪಿ ಯಂ Member 9483434782
- ದಿನೇಶ್ ಹೆಚ್ ಆರ್ Member 9900667858
- ಎ ಪಿ ಶಾಂತಿ Member 9008730667
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ