ಗೋಣಿಕೊಪ್ಪಲು - Gonikoppalu
ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯಿಂದ ತಾಲ್ಲೂಕು ಕೇಂದ್ರವಾದ ವಿರಾಜಪೇಟೆ16 ಕಿ.ಮೀ ದೂರದಲ್ಲಿದೆ. ಇಲ್ಲಿ ಸ್ಥಳೀಯ ಆಡಳಿತವು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೊಳಪಟ್ಟಿದೆ. ಸದ್ರಿ ಗ್ರಾಮ ಪಂಚಾಯಿತಿಯು ಹಾತೂರು, ಅರುವತ್ತೊಕ್ಲು ಹಾಗೂ ತಿತಿಮತಿ ಪಂಚಾಯಿತಿಯ ಮಧ್ಯದಲ್ಲಿ ಇರುತ್ತದೆ. ಈ ಗ್ರಾಮ ಪಂಚಾಯಿತಿಯು ಒಟ್ಟು 800 ಏಕ್ರೆ ಏರಿಯಾ ಇರುತ್ತದೆ. ಈ ಗ್ರಾಮ ಪಂಚಾಯಿತಿಯ ಒಟ್ಟು ಜನಸಂಖ್ಯೆ 7267ನ್ನು ಹೊಂದಿದ್ದು, ಈ ಪೈಕಿ 534 ಪ.ಜಾತಿಯವರು, 266 ಪ.ಪಂಗಡದವರು, 1718 ಅಲ್ಪಸಂಖ್ಯಾತರು ಹಾಗೂ 5043 ಇತರರು ಹೀಗೆ ಒಟ್ಟು 7267 ಜನಸಂಖ್ಯೆ ಇರುತ್ತದೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 5 ಕಂದಾಯ ಬ್ಲಾಕ್ ಗಳಿದ್ದು, 8 ವಾರ್ಡ್ ಗಳನ್ನು ಹೊಂದಿದೆ. ಈ ಪಂಚಾಯಿತಿಯು ಅರುವತ್ತೊಕ್ಲು, ಕೈಕೇರಿ, ಹೆಬ್ಬಾಲೆ, ಅತ್ತೂರು ಗ್ರಾಮಗಳನ್ನು ಹೊಂದಿದೆ.
ಗ್ರಾಮ ಪಂಚಾಯಿತಿ ಸದಸ್ಯರು
2022 – 2026
- ಚೈತ್ರ ಬಿ ಚೇತನ್ President 7026736555
- ಸವಿತ ವೈ ಎಂ Vice President 9741293986
- ರಾಮದಾಸ್ ಹೆಚ್ ಡಿ Member 8792439671
- ಕೆ ಜಿ ರಾಮಕೃಷ್ಣ Member 9449254982
- ರಾಜೇಶ್ ಕೆ Member 9900818722
- ಕುಲ್ಲಚಂಡ ಎಸ್ ಪ್ರಮೋದ್ ಗಣಪತಿ Member 9448387586
- ಗೀತಾ ಕೆ ಜಿ Member 8792439671
- ವಿವೇಕ್ ಬಿ ಎನ್ Member 7760160073
- ಮಂಜುಳ ಎಂ Member 9448721017
- ಎಂ ಬಿ ಶಾಯಿನ Member 9902064992
- ಪಿ ಎಸ್ ಶರತ್ ಕಾಂತ್ Member 9901060053
- ಎಂ ಎಸ್ ಪುಷ್ಪ Member 9739334386
- ಧನಲಕ್ಷ್ಮಿ ಆರ್ Member 6364027056
- ಹಕೀಮ್ ಪಿ ಎಂ Member 9019616440
- ಸುಬ್ಬಯ್ಯ ಸಿ ಡಿ Member 9449147111
- ರತಿ ಎನ್ ಎ Member 8296512560
- ಕೊಣಿಯಂಡ ಬೋಜಮ್ಮ Member 9343257377
- ಅಫ್ಙ್ ಲ್ ಎಂ ಎ Member 9972961686
- ಸೌಮ್ಯ ಸಿ ಎ Member 9448795020
- ಸುಲೆಕ ಎಂ ಎ Member 9742822975
- ಬಿ ಎನ್ ಪ್ರಕಾಶ್ Member 9448448763
ಗ್ರಾಮ ಪಂಚಾಯಿತಿ ಸಂಪರ್ಕ
ವಿಳಾಸ: ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವೀರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ ಗೋಣಿಕೊಪ್ಪಲು ಪಿನ್ – 571213
Tel: 08274-247055
Pdo:
Mob:
Email:vir.gonikoppal@gmail.com
AMBULANCE
ಆರೋಗ್ಯ ಕೇಂದ್ರ
- ಸಮೂದಾಯ ಆರೋಗ್ಯ ಕೇಂದ್ರ, ಗೋಣಿಕೊಪ್ಪ: 08274 247444
ಪೊಲೀಸ್ ಠಾಣೆ
- Gonikoppa Circle
Mob: 9480804935, Tel: 08274 247209
Email: cpigcoppamcr@ksp.gov.in
Address: CPI Office, Near Panchyath Building, KVK Road, Gonikoppa, Virajpet Taluk, Kodagu District – 571213 - Gonikoppa PS
Mob: 9480804957, Tel: 08274 247333
Email: gonicoppamcr@ksp.gov.in
Address: PSI Gonikoppa PS, Juice Factory Road, Gonikoppa, Virajpet Taluk, Kodagu District – 571213
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
- Canara Bank: Tel: 08274 247266
- Corporation Bank: Tel:08274 248059, Mob: 94486 30471
- Federal Bank:Tel: Tel: 08274 247160, Mob: 9538822042
- Hdfc Bank: Tel: 8274 247345, Mob: 9342841274
- KDCC:Tel: 08274 247264
- State Bank of Mysore:Tel: 08274 247625
- State Bank of India:Tel: 08274 279225
ಎಲ್.ಪಿ.ಜಿ ಡೀಲರ್ಸ್
-
ವಿಶಾಲ್ ಗ್ಯಾಸ್ ಏಜೆನ್ಸಿ, ಅತ್ತೂರು, ಗೋಣಿಕೊಪ್ಪಲು: 08274 248333
-
ಕಾಮತ್ ಗ್ಯಾಸ್ ಏಜೆನ್ಸಿ, ಗೋಣಿಕೊಪ್ಪಲು: 08274 243717
-
ಶ್ರೀ ಸಪ್ತಗಿರಿ ಗ್ಯಾಸ್ ಏಜೆನ್ಸಿ, ಗೋಣಿಕೊಪ್ಪಲು: 08274 247568
ಪೆಟ್ರೋಲ್ ಪಂಪ್ಸ್
-
ಉಮಾಮಹೇಶ್ವರಿ ಪೆಟ್ರೋಲ್ ಪಂಪ್, ಗೋಣಿಕೊಪ್ಪಲು: 08274 447728
-
ಹೆಚ್.ಎಂ.ಅಪ್ಪಣ್ಣಮಯ್ಯ & ಸನ್ಸ್, ಗೋಣಿಕೊಪ್ಪಲು: 08274 647660
ಟೆಲಿಫೋನ್ ಎಕ್ಸ್‍ಚೇಂಜ್
ಚಲನಚಿತ್ರ ಮಂದಿರ
ವಿದ್ಯುತ್ ಕಚೇರಿ
- Asst.Exe. Engr (Elecl)
Sri. Anakkaiah M
Mob: 9449598607, Tel: 08274-247088
Email: aeegkoppal@cescmysore.org - Assiatnat Engineer (Tech)
Sri. Hemachandra J
Mob: 9480810371
- Section Officer – Gonikoppal
Sri. S.R.Krishnakumar
Mob: 9449598608, Tel: 08274-247222
Email: sogonikoppal@cescmysore.org
- Section Officer – Balele
Sri. K.V.Somesh
Mob: 9449597484
Email: sobalele@cescmysore.org - Section Officer – Srimangala
Sri. Vijaykumar. M.E.
Mob: 9449598609, Tel: 08274-246598
Email: sosrimangala@cescmysore.org
- 33/11 KV Station Srimanagala 33/11 KV Station
Mob: 9449598628, Tel: 08274-246218
ವಿದ್ಯಾ ಸಂಸ್ಥೆಗಳು
- National Academy School
- G.M.P.SCHOOL GONIKOPPALU
Primary with Upper Primary
Tel: 08274 202284, Mob: 9449766711
- G H P SCHOOL (U) GONIKOPPAL
Primary with Upper Primary
Mob: 8050240872 - GOV HIGH SCHOOL GONIKOPPA
Secondary Only
Tel: 08274 248082, Mob: 9900993117
ಸಹಕಾರಿ ಸಂಸ್ಥೆ/ಸಂಘಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಕಾವ್ಯ ಸಿ ಎನ್ Vice President 9731672762
- ರಾಮಕೃಷ್ಣ ಕೆ ಜಿ Member 9449254982
- ಪ್ರಭಾವತಿ ಸಿ ಎಂ Member 9449479031
- ರತಿ ಎನ್ ಎ Member 8277387227
- ಯಾಸ್ಮಿನ್ ಎಸ್ Member 8197008015
- ಮಂಜುಳಾ ಎಂ Member 9448721017
- ಕೆ ಎಂ ಮಮಿತ Member 9449610690
- ಶಾಹೀನ್ ಎಂ ಬಿ Member 9902064992
- ಮುರುಗ ಹೆಚ್ ವಿ Member 9964227726
- ಸುಲೇಕ ಎಂ ಎ Member 9742822975
- ಸುರೇಶ್ ರೈ ಬಿ ಎ Member 9663956228
- ಆರ್ ಧನಲಕ್ಷ್ಮೀ Member 7022136400
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ