HUDIKERI ಹುದಿಕೇರಿ

Reading Time: 5 minutes

ಹುದಿಕೇರಿ - HUDIKERI

ವಿರಾಜಪೇಟೆಯಿಂದ ಕುಟ್ಟ ಮಾನಂದವಾಡಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪೊನ್ನಂಪೇಟೆಯಿಂದ ಕುಟ್ಟಕ್ಕೆ ಹೋಗುವ ಮಾರ್ಗದಲ್ಲಿ 8 ಕಿ.ಮೀ ನಲ್ಲಿ ಪಂಚಾಯ್ತಿ ಸರಹದ್ದು ಇದ್ದು. ಪಂಚಾಯ್ತಿ ವ್ಯಾಪ್ತಿಯಲ್ಲಿ 1. ಹುದಿಕೇರಿ 2. ಕೋಣಗೇರಿ 3. ಹೈಸೊಡ್ಲೂರು 4. ಬೇಗೂರು 5. ಬೆಳ್ಳೂರು ಎಂಬ ಹೆಸರಿನ 5 ಕಂದಾಯ ಗ್ರಾಮಗಳನ್ನು ಒಳಗೊಂಡಿದೆ. ಇದರಲ್ಲಿ ಹುದಿಕೇರಿಯ ಉಪಗ್ರಾಮವಾಗಿ ಕೋಣಗೇರಿ ಮತ್ತು ಬೇಗೂರಿನ ಉಪಗ್ರಾಮವಾಗಿ ಚೇನಿವಾಡವು ಸೇರಿದೆ. ಹುದಿಕೇರಿ ಗ್ರಾಮ ಪಂಚಾಯ್ತಿಯು ಸುಮಾರು 13285.73 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ.
ಪಂಚಾಯ್ತಿ ವ್ಯಾಪ್ತಿಯಲ್ಲಿ ಕೊಡವರು,ಅಮ್ಮಕೊಡವರು,ಕ್ರಿಶ್ಚಿಯನ್ನರು,ಮುಸ್ಲಿಮ್ಮರು ಸ್ನೇಹ ಸಹಬಾಳ್ವೆಯಿಂದ ಜೀವನವನ್ನು ನಡೆಸುತ್ತಿದ್ದಾರೆ. ಪಂಚಾಯ್ತಿಯ ಶೇ 60% ಜನರು ಕೃಷಿಯನ್ನು ಅವಲಂಬಿಸಿದ್ದಾರೆ . ಶೇ30% ಜನರು ಕೃಷಿ ಕಾರ್ಮಿಕರಾಗಿದ್ದಾರೆ. ಉಳಿದ ಶೇ 10% ಜನರು ಔದ್ಯೋಗಿಕ ಮತ್ತು ವ್ಯಾಪಾರ ರಂಗದವರಾಗಿದ್ದಾರೆ.ಪಂಚಾಯ್ತಿಯ ಪೂರ್ವಕ್ಕೆ ಬಲ್ಯಮುಂಡೂರು ಗ್ರಾಮಪಂಚಾಯ್ತಿ ಇದೆಪಶ್ಚಿಮಕ್ಕೆ ಬಿರುನಾಣಿ ಗ್ರಾಮಪಂಚಾಯ್ತಿ ಇದೆ.ಮತ್ತು ಉತ್ತರಕ್ಕೆ ಪೊನ್ನಂಪೇಟೆ ಗ್ರಾಮಪಂಚಾಯ್ತಿ ಇದೆ.
ಹೈಸೊಡ್ಲೂರು ಗ್ರಾಮದಲ್ಲಿ ಉದ್ಭವ ಶಿವಲಿಂಗಇರುವ ಶ್ರೀಮಹಾದೇವರ ದೇವಸ್ಥಾನ ಇದೆ ಇಲ್ಲಿ ಮರಗೂವ ಹೆಸರಿನ ಗೋವಿಂದ ತೀರ್ಥ ಇದು ಕಾಶಿ ತೀರ್ಥಕ್ಕೆ ಸಂಬಂಧಿಸಿದ್ದು ಎಂಬ ಪ್ರತೀತಿ ಇದೆ.ಹೈಸೊಡ್ಲೂರು ಗ್ರಾಮದಲ್ಲಿ ಟಾಟಾ ಸಂಸ್ಥೆಗೆ ಸೇರಿದ ಸುಮಾರು 200 ಏಕರೆ ಟೀ-ತೋಟವಿದೆ ಇಲ್ಲಿ ಟೀ ಪುಡಿಮಾಡುವ ಕಾರ್ಖಾನೆಯನ್ನೊಳಗೊಂಡಿದೆ.



ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಚಂದ್ರಪ್ರಕಾಶ್ ಸಿ ಎಂ President 8453643808
  2. ಕೊಡಂಗಡ ಡಿ ದಮಯಂತಿ Vice President 8660928258
  3. ಬಿ ಎನ್ ಸುನಿಲ್ ಕುಮಾರ್ Member 9900313429
  4. ಕೆ ಎ ಗಣಪತಿ Member 8277015231
  5. ಎ ಜಿ ಮೈನಾ Member 9591955095
  6. ಕಾವೇರಿ Member 9591955095
  7. ಮನೋಹರ್ ಸೋಮಯ್ಯ Member 9535183508
  8. ಬಿ ಎ ರೇವತಿ Member 9481444750
  9. ಕುಪ್ಪಣಮಾಡ ಕೆ ಕಾವೇರಮ್ಮ Member 7349240331
  10. ಚೋಂದು ಪಿ ಎಂ Member 9480274290
  11. ಹೆಚ್ ಎನ್ ಧನು Member 9008732406
  12. ಶಿಲ್ಪಹೆಚ್ ಎಸ್ Member 9483616413
  13. ಕೊಡಾಂಗಡ ಬಿದ್ದಪ್ಪ Member 7338528034
  14. ಕುರುಬರ ಬೋಜ Member 9900313429
  15. ಮಂಡಚಂಡ ಪೊನ್ನಪ್ಪ Member 9481201605
  16. ಚೇಂದೀರ ತಂಗಮ್ಮ Member 9481481900

ಪಂಚಾಯ್ತಿ ಸಂಪರ್ಕ

ವಿಳಾಸ: ಹುದಿಕೇರಿ ಗ್ರಾಮ ಪಂಚಾಯ್ತಿ ವಿರಾಜಪೇಟೆ ತಾಲೂಕು ದಕ್ಷಿಣ ಕೊಡಗು 571249
Tel: 08274-253216
Pdo:
Mob: 

Email: hudikeri.vpet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಹುದಿಕೇರಿ: 08274 253376

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಮತ್ರಂಡ ಪಿ ರೇಖಾ President 9482750806
  2. ಸುನಿತಾ ಮೋಹನ್ Vice President 8105330581
  3. ಜೆ ಆರ್ ಗಂಗಮ್ಮ Member 9449987943
  4. ಮಲ್ಲಂಗಡ ತಿಮ್ಮಯ್ಯ (ದಿವಿನ್) Member 9482246724
  5. ಹೆಚ್ ಆರ್ ಗೊಂಬೆ Member 8277727645
  6. ಎಂ ಬಿಂದು Member 8105403296
  7. ಅಜ್ಜಿಕುಟ್ಟೀರ ಎ ಮಾದಪ್ಪ Member 9481868787
  8. ಕುರುಬರ ಕಾಳು Member 9480083440
  9. ನೂರೇರ ಮನೋಜ್ ಬೆಳ್ಯಪ್ಪ Member 9480769740
  10. ಮಂಡಚಂಡ ಟಿ ಹರಿಣಿ ಬೇಗೂರು Member 9481868803
  11. ಕಳ್ಳೇಂಗಡ ಆರ್ ಸುಧಾ ಬೆಳ್ಳೂರು Member 8762347202
  12. ಮತ್ರಂಡ ಕೆ ಸೋಮಣ್ಣ ಬೇಗೂರು Member 8762933737
  13. ಮೀದೇರಿರ ಎಂ ನವೀನ್ Member 9448647848
  14. ಚಂಗುಲಂಡ ಪಿ ಸೂರಜ್ Member 9449239771
  15. ಪಣಿಯರ ಬೋಜಿ Member 9945635117
  16. ಎಂ ರವಿ ಹೈಸೊಡ್ಲೂರು Member 8277132972
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.