ಕಣ್ಣಂಗಾಲ - KANNANGALA [ಅಮ್ಮತ್ತಿ ಒಂಟಿಯಂಗಡಿ]
ಕಣ್ನಂಗಾಲ ಗ್ರಾಮ ಪಂಚಾಯಿತಿಯು ಕಣ್ಣಂಗಾಲ ಹಚ್ಚಿನಾಡು ಹಾಗೂ ಎಡೂರು ಗ್ರಾಮಗಳನ್ನು ಒಳಗೊಂಡಿರುತ್ತದೆ. ಈ ಪಂಚಾಯಿತಿಯು ವಿರಾಜಪೇಟೆ ತಾಲ್ಲೂಕಿಗೆ ಸೇರಿರುತ್ತದೆ. ಈ ಪಂಚಾಯಿತಿಗೆ ತಾಲ್ಲೂಕು,ಕೇಂದ್ರವು 16 ಕಿ.ಮೀ.ದೂರದಲ್ಲಿರುತ್ತದೆ. ಜಿಲ್ಲಾ ಕೇಂದ್ರಕ್ಕೆ 25 ಕಿ.ಮೀ.ದೂರದಲ್ಲಿರುತ್ತದೆ. ಅಲ್ಲದೆ ಈ ಪಂಚಾಯಿತಿಯು ಅಮ್ಮತ್ತಿ ಹೋಬಳಿಗೆ ಸೇರಿರುತ್ತದೆ. ಗ್ರಾಮ ಪಂಚಾಯಿತಿ ಕಚೇರಿಯಿಂದ ಹೋಬಳಿಗೆ ಸೇರಿರುತ್ತದೆ. ಗ್ರಾಮ ಪಂಚಾಯಿತಿ ಕಚೇರಿಯಿಂದ ಹೋಬಳಿಗೆ ಕೇಂದ್ರಕ್ಕೆ 6.ಕಿ.ಮೀ ದೂರವಿರುತ್ತದೆ. ಈ ಪಂಚಾಯಿತಿ, ಹಚ್ಚಿನಾಡು ಗ್ರಾಮದ ಕೊನೆಯಲ್ಲಿ ಕಾವೇರಿ ನದಿಯು ಹರಿಯುತ್ತಿದೆ. ಈ ಪಂಚಾಯಿತಿಯ ಕಣ್ನಂಗಾಲ ಗ್ರಾಮದಲ್ಲಿ ಸರಕಾರಿ ಹಿರಿಯ ಒಂದು ಪ್ರಾಧಮಿಕ ಶಾಲೆ, 2ಅಂಗನವಾಡಿ ಕೇಂದ್ರ, 1ರಾಷ್ಟೀಕೃತ ಬ್ಯಾಂಕ್, 1 ಸಹಕಾರಿ ಬ್ಯಾಂಕ್ ಹಾಗೂ ನ್ಯಾಯ ಬೆಲೆ ಅಂಗಡಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಕಣ್ಣಂಗಾಲ ಗ್ರಾಮದಲ್ಲಿ ಒಂದು ಪ್ರಾಧಮಿಕ ಆರೋಗ್ಯಕೇಂದ್ರ ಹಾಗೂ ಪಶು ಘಟಕ ಕಾರ್ಯನಿರ್ವಹಿಸುತ್ತಿದೆ.
ಅಲ್ಲದೆ, ಈ ಗ್ರಾಮದಲ್ಲಿ ಮಹಾದೇವರ ದೇವಾಸ್ಧಾನ,ಲಕ್ಷೀದೇವಸ್ದಾನ ಹಾಗೂ ಚಾಮುಂಡಿ ದೇವಸ್ದಾನಗಳಿವೆ. ಒಂದು ಮಸೀದಿ ಕೂಡ ಇದೆ. ಹಚ್ಚಿನಾಡು ಗ್ರಾಮದಲ್ಲಿ ಒಂದು ಸರಕಾರಿ ಹಿರಿಯ ಪ್ರಾಧಮಿಕ ಶಾಲೆ ಹಾಗೂ ಒಂದು ಅಂಗನವಾಡಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಈ ಗ್ರಾಮದಲ್ಲಿ ಕಡಕಣಿ ರೆಸಾಟ್ ಕಳೆದ 2 ವಗಳಿಂದ ಪ್ರಾರಂಭವಾಗಿದೆ. ಇನ್ನೊಂದು ಗ್ರಾಮ ಎಡೂರು ಇಲ್ಲಿ ಒಂದು ಅಂಗನವಾಡಿ ಕೇಂದ್ರ ಹಾಗೂ ಒಂದು ಖಾಸಗಿ ನ್ಯಾಯಬೆಲೆ ಅಂಗಡಿ ಕಾರ್ಯ ನಿರ್ವಹಿಸುತ್ತಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಅಂಗಡಿಗಳು, 5 ಹೋಟೆಲ್, 2 ಲಾಂಡ್ರಿಗಳು, ಒಂದು ಕಾಫಿ ಕ್ಯೂರಿಂಗ್, ಒಂದು ವರ್ಕಶಾಪ್ ಹಾಗೂ 1 ಅಕ್ಕಿ ಹಿಟ್ಟಿನ ಗಿರಣಿ ಕಾರ್ಯ ನಿರ್ವಹಿಸುತ್ತಿದೆ. ಈ ಪಂಚಾಯಿತಿಯಲ್ಲಿ ಒಟ್ಟು ಜನಸಂಖ್ಯೆ 4212 ಆಗಿದ್ದು ಇದರಲ್ಲಿ ಪ.ಜಾತಿಯ, ಪ.ಪಂಗಡ ಅಲ್ಪ ಸಂಖ್ಯಾತರು ಇತರರು ವಾಸವಾಗಿರುತ್ತಾರೆ. ಈ ಪಂಚಾಯಿತಿಯಲ್ಲಿ ಕೊಡವ, ಗೌಡ, ಹೆಗ್ಗಡೆ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರು, ಬ್ರಾಹ್ಣಣರು ಮಲೆಯಾಳಿಗಳು ಬಿಲ್ಲವರು ಸೇರಿದಂತೆ, ಇತರರು ವಾಸಿಸುತ್ತಿದ್ದಾರೆ. ಅಲ್ಲದೆ ಈ ಪಂಚಾಯಿತಿ ವ್ತಾಪ್ತಿಯಲ್ಲಿ ಯುವಕ ಸಂಘಗಳು ಮಹಿಳಾ ಸಮಾಜ ಹಾಗೂ ಸ್ಸಸಹಾಯ ಸಂಘಗಳು ಸ್ತೀಶಕ್ತಿ ಸಂಘಗಳು ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಕಣ್ಣಂಗಾಲ ಗ್ರಾಮದಲ್ಲಿ ಒಂದು ಸಮುದಾಯ ಭವನ, ಹಾಗೂ 2 ಒಕ್ಕಣೆ ಕಣ ಇರುತ್ತದೆ. ಇಲ್ಲಿ ಖಾಸಗಿ, ಹಾಗೂ ಸರಕಾರಿ ಬಸ್ಸಿನ ವ್ಯವಸ್ದೆ ಇರುತ್ತದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ 60 ಖಾಸಗಿ ಕೆರೆಗಳು ಇರುತ್ತದೆ. ಅಲ್ಲದೆ 56 ಖಾಸಗಿ ಪಂಪು ಸೆಟ್ಟುಗಳಿವೆ ಇಲ್ಲಿ ಮುಖ್ಯವಾಗಿ ಭತ್ತ ಕಾಫಿ ಕೆರಿಮೇಣಸು ಹಾಗೂ ಬೆಳೆ ಬೇಸಾಯ ನಡೆಸುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಟಿ ವಿ ಗಣೇಶ President 9632398524
ಪಂಚಾಯ್ತಿ ಸಂಪರ್ಕ
ವಿಳಾಸ: ಕಣ್ಣಂಗಾಲ ಗ್ರಾಮ ಪಂಚಾಯಿತಿ ಕಾರ್ಯಲಯ ಅಮ್ಮತ್ತಿ ಒಂಟಿಯಂಗಡಿ ಅಂಚೆ ಕಣ್ಣಂಗಾಲ 571211
Tel: 08274-254019
Pdo:
Mob:
Email: kannangala.vpt.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಈಶ್ವರಿ ವೈ.ಎಸ್ President 9449254882
- ಮನೋಜ್ ವಿ.ಎನ್ Vice President 9972203718
- ರುಕ್ಮಣಿ ಎಂ.ವಿ Member 9483620674
- ಪಿ.ಎಂ ಸೋಮಯ್ಯ Member 8762479776
- ತುಳಸಿ ಪಿ.ಎಸ್ Member 9611431342
- ತನುಜಾ ನಂದ Member 9448193120
- ಜಯ ಜೆ Member 9482021128
- ನಿತಿನ್ ಬಿ.ಯು Member 9480244793
- ವಿನಯ ಎ.ಎಸ್ Member 8861076436
- ಗೋಪಾಲಕೃಷ್ಣ ಕೆ.ಎಸ್ Member 9591553017
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ