ಕೆದಮುಳ್ಳೂರು - KEDMULLURU
ಕೊಡಗು ಜಿಲ್ಲೆಯು ಪಶ್ಚಿಮ ಘಟ್ಟಗಳ ಪ್ರಕೃತಿಯ ನಡುವೆ ರಮನೀಯವಾಗಿ ಕಂಗೊಳಿಸುತ್ತಿರುವ
ಕರ್ನಾಟಕ ಕಾಶ್ಮೀರ ಎಂಬ ಬಿರುದನ್ನು ಹೊಂದಿರುವ ಕೊಡಗು ಪುಟ್ಟ ಜಿಲ್ಲೆಯಾಗಿದ್ದು ಇಲ್ಲಿಯ ಸಂಸ್ಕ್ರತಿ,ಆಚಾರ,ವಿಚಾರ,ಉಡುಪು,ಆಹಾರ ಪದ್ದತಿಗೆ ವಿಶ್ವ ವಿಖ್ಯಾತವಾಗಿದ್ದು ನಮ್ಮಗೆಲ್ಲಾ ಹೆಮ್ಮೆಯ ವಿಷಯವಾಗಿರುತ್ತದೆ.ಇಲ್ಲಿಯ ಜನರು ಧೈರ್ಯಶಾಲಿಯಾಗಿದ್ದು ,ಸೈನ್ಯ,ಕ್ರೀಡೆ ಹಾಗೂ ಉನ್ನತ ಹುದ್ದೆಗಳಲ್ಲಿ ಮೀರರಾಗಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ಹೋಬಳಿಗೆ ಬರುವ ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ವಿರಾಜಪೇಟೆಯಿಂದ 8.ಕಿ.ಮೀ.ದೂರದಲ್ಲಿದೆ.ಈ ಗ್ರಾಮ ಪಂಚಾಯಿತಿಯು ವಿರಾಜಪೇಟೆ ತಾಲೋಕಿನಲ್ಲಿ ಭೌಗೋಳಿಕ ವಿಸ್ತಿರ್ಣದಲ್ಲಿ ದೊಡ್ಡದಾಗಿರುತ್ತದೆ.ಕೆದಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 4896 ಜನಸಂಖ್ಯೆಯನ್ನು ಹೊಂದಿದೆ.ಇದರಲ್ಲಿ ಪ.ಜಾ.ಯ ಒಟ್ಟು ಜನಸಂಖ್ಯೆ 221.ಪ.ಪಂ.ದ.ಒಟ್ಟು ಜನಸಂಖ್ಯೆ 499,ಅ.ಸಂ.ರ ಒಟ್ಟು ಜನಸಂಖ್ಯೆ 951 ಹಾಗೂ ಇತರೆಯ ಒಟ್ಟು ಜನಸಂಖ್ಯೆ 3225 ಒಟ್ಟು 4896 ಜನಸಂಖ್ಯೆಯನ್ನು ಹೊಂದಿದ್ದು ಕೃಷಿಕರು,ಕುಶಲ ಕಾರ್ಮಿಕರು,ವ್ಯಾಪಾರಿಗಳು,ಕೂಲಿ ಕಾರ್ಮಿಕರು ಆಗಿರುತ್ತಾರೆ.
ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಕೊಟ್ಟೋಳಿ,ಕೆದಮುಳ್ಳೂರು,ಪಾಲಂಗಾಲ ಎಂಬ 3 ಗ್ರಾಮಗಳು ಒಳಪಟ್ಟಿರುತ್ತದೆ.ಒಟ್ಟು 5 ವಾರ್ಡ್ ಗಳಿದ್ದು 13 ಚುನಾಯಿತಿ ಸದಸ್ಯರನ್ನು ಹೊಂದಿದೆ..
ಕೆದಮುಳ್ಳೂರು ಗ್ರಾಮ ಪಂಚಾಯಿತಿಯಲ್ಲಿ 3 ಕಂದಾಯ ಗ್ರಾಮಗಳು ಇದೆ.ಅವುಗಳೆಂದೆರ ಕೊಟ್ಟೋಳಿ,ಕೆದಮುಳ್ಳೂರು ,ಪಾಲಂಗಾಲ.ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಸರ್ಕಾರಿ ಶಾಲೆಗಳು ಹಾಗೂ 1 ಖಾಸಗಿ ಶಾಲೆ ಇರುತ್ತದೆ. ಅವುಗಳಲ್ಲಿ 2 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು 1).ಕೆದಮುಳ್ಳೂರು ಪುತ್ತಮಕ್ಕಿ.2)ಕೆದಮುಳ್ಳೂರು ತೋಮರ.2ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು 1)ಕೊಟ್ಟೋಳಿ.2)ಪಾಲಂಗಾಲ ಹಾಗೂ 1 ಸಂತ ಮೇರಿ ಹಿರಿಯ ಪ್ರಾಥಮಿಕ ಶಾಲೆಗಳು ಇರುತ್ತದೆ.ಹಾಗೂ 1 ಪಶುವೈದ್ಯ ಆಸ್ಬೆತ್ರೆ ,1ಪ್ರಾಥಮಿಕ ಆರೋಗ್ಯ ಕೇಂದ್ರ ,ಸಂತ ಪಾತಿಮಾ ದೇವಾಲಯ (ಚರ್ಚ್)ಇದೆ.ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 7 ಅಂಗನವಾಡಿ ಕೇಂದ್ರಗಳಿರುತ್ತವೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಎನ್ ಎಂ ಶೀಲ President 9481773295
- ಎಂ ಬಿ ಮೀನಾಕ್ಷಿ Vice President 9481189680
- ಕೆ ಎಂ ರಾಮಯ್ಯ Member 9481773267
- ಪಿ ಜೆ ಜಯಂತಿ Member 8277554606
- ಎಂ.ಎಂ.ಪರಮೇಶ್ವರ Member 9480987870
- ಎಂ ಎಂ ಇಸ್ಮಾಯಿಲ್ Member 9945635158
- ಹೆಚ್ ಆರ್ ವನಿತ Member 9611628954
- ಪವಿತ್ರ ಎ ಯು Member 9731325250
- ಮಾಳೇಟಿರ ಜೆ ಮುತ್ತಪ್ಪ Member 9972255326
- ಎ ಪಿ ವಿಮಲ Member 8197122052
- ಉತ್ತಪ್ಪ ಎಂ ಎನ್ Member 9480425777
- ಎಂ ಕೆ ಉತ್ತಪ್ಪ Member 9731153795
- ಎನ್ ಎಸ್ ತಾಯಮ್ಮ Member 8762712766
ಪಂಚಾಯ್ತಿ ಸಂಪರ್ಕ
ವಿಳಾಸ: ಕೆದಮುಳ್ಳೂರು ಗ್ರಾಮ, ಕೆದಮುಳ್ಳೂರು ಅಂಚೆ, ವಿರಾಜಪೇಟೆ ತಾಲೋಕು ಕೊಡಗು ಜಿಲ್ಲೆ
Tel: 08274-276590
Pdo:
Mob:
Email: vir.kedmulluru@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಕೆ ಆರ್ ರೋಹಿಣಿ President 8762291017
- ಬಿ ಜೆ ಅನಿತ Vice President 9008430245
- ಮೇಬಲ್ ಡಿಸೋಜ Member 9483332796
- ಎಂ.ಎಂ.ಪರಮೇಶ್ವರ Member 9480987870
- ವಿ ಬಿ ಹೇಮಾವತಿ Member 8762923279
- ಮಾಳೇಟಿರ ಚುಕ್ಕು ದೇವಯ್ಯ Member 9482246858
- ಪ್ರವೀಣ್ ಕುಮಾರ್ ಎ ಸಿ Member 9448326014
- ಬಿ ಹೆಚ್ ಕಿರಣ್ ಕುಮಾರ್ Member 9481773320
- ನಾಯಮಂಡ.ಯು.ತೇಜ ಚಂಗಪ್ಪ Member 9449768075
- ಹೆಚ್.ಯು.ಬೋಜಮ್ಮ Member 9482200196
- ಕೆ ಎನ್ ಕಾರ್ಯಪ್ಪ Member 8277020912
- ಕೊಟ್ಟಂಗಡ ರಾಧ Member 9845785499
- ಎಂ ಎಂ ಇಸ್ಮಾಯಿಲ್ Member 9945635158
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ