KIRUGOORU ಕಿರುಗೂರು

Reading Time: 6 minutes

ಕಿರುಗೂರು - KIRUGOORU

ಕೊಡಗಿನಲ್ಲಿ ಇರುವ ಮೂರು ತಾಲ್ಲೂಕುಗಳಲ್ಲಿ ಅತೀ ದೊಡ್ಡ ತಾಲ್ಲೂಕು ವೀರಾಜಪೇಟೆ .ಇದು ಕೇರಳ ರಾಜ್ಯ ,ಮೈಸೂರು ಜಿಲ್ಲೆಯ ಮೇರೆಗಳಿಂದ ಸುತ್ತುವರಿದಿದೆ .ಹಿಂದಿನ ಕಾಲದಿಂದಲೂ ಕೇರಳಕ್ಕೆ ವ್ಯಾಪಾರ ಕೇಂದ್ರವಾದರಿಂದ ಈ ವಿರಾಜಪೇಟೆಯಲ್ಲಿ ವೈವಿದ್ಯಮಯ ಜನ ಜೀವನ ನಡೆಸುವ ಎಲ್ಲಾ ರೀತಿಯ ಧಮಱದ ಜನರಿದ್ದಾರೆ, ಈ ತಾಲ್ಲೂಕಿನಲ್ಲಿ 36 ಗ್ರಾ.ಪಂ.ಗಳಿವೆ ವಿರಾಜಪೇಟೆ ಕೇಂದ್ರ ಪ.ಪಂ ಆಡಳಿತ ವ್ಯವಸ್ಥೆಯಿದೆ .

ಪೊನ್ನಂಪೇಟೆ ಮುಖ್ಯ ರಸ್ತೆಯಿಂದ ಬಾಳಲೆ ಹೋಗುವ ರಸ್ತೆಯಲ್ಲಿ ಕಿರುಗೂರು ಗ್ರಾಮ ಪಂಚಾಯಿತಿ ಸಿಗುತ್ತದೆ .

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕಿರುಗೂರು ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 62ಕಿ.ಮೀ.ದೂರದಲ್ಲಿದೆ .ತಾಲ್ಲೂಕು ಕೇಂದ್ರವಾದ ವಿರಾಜಪೇಟೆ 26 ಕಿ.ಮೀ ದೂರದಲ್ಲಿದೆ . ಸದರಿ ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿ , ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ಇರುತ್ತದೆ . ಸದರಿ ಗ್ರಾಮ ಪಂಚಾಯಿತಿಯು ಒಟ್ಟು 5366.98 ಎಕ್ಟರ್ ವಿಸ್ತಿಱಣ ವನ್ನು ಹೊಂದಿದ್ದು ,ಗ್ರಾಮ ಪಂಚಾಯಿತಿಯಲ್ಲಿ 3 ಕಂದಾಯ ಗ್ರಾಮ ಕಿರುಗೂರು , ಮತ್ತೂರು ಹಾಗೂ ಕೋಟೂರು ವನ್ನು ಹೊಂದಿದೆ . ಈ ಗ್ರಾಮ ಪಂಚಾಯಿತಿ ಯು ಒಟ್ಟು 4322 ಜನ ಸಂಖ್ಯೆಯನ್ನು ಹೊಂದಿದೆ .ಈ ಪೈಕಿ ಪ.ಜಾತಿಯು 232 ಪ.ಪಂ 505 , ಅಲ್ಪ ಸಂಖ್ಯಾತರು 17 ಇತರೆ 3568ಕುಟುಂಬಗಳಾಗಿವೆ .ಗ್ರಾಮಪಂಚಾಯಿತಿಯಲ್ಲಿ ಪಜಾ/ ಪಪಂ ವಗಱದವರು ಕೊಡವರು ,ಕುರುಬರು .ಒಕ್ಕಲಿಗರು,ಮಡಿವಾಳರು .ಮುಸ್ಲಿಂ ,ಕ್ರಿಶ್ಛಿಯನ್ ,ಮಲೆಯಾಳಿ ,ಜನಾಂಗಕ್ಕೆ ಸೇರಿದವರಾಗಿರುತ್ತಾರೆ .ಇವರಲ್ಲಿ ಶೇ. 60ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ,ಶೇ 25% ಜನರು ಕೃಷಿ ಕೂಲಿಯನ್ನೆ ಅವಲಂಬಿಸಿರುತ್ತಾರೆ .ಉಳಿದ ಶೇ.5ರಷ್ಟು ಜನರು ನಕೌರಿ ವಗಱಕ್ಕೆ ಹಾಗೂ ಇನ್ನಿತರೆ ಕುಶಲ ಕಮಿಱಗಳ ಕುಟುಂಬದವಾರಾಗಿರುತ್ತಾರೆ

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಪುತ್ತಮನೆ ಡಿ ಜೀವನ್ President 9449666604
  2. ಕೆ ಕೆ ಲಲಿತ Vice President 7619444191
  3. ರಾಕೇಶ್ ದೇವಯ್ಯ Member 9901002009
  4. ಬಿ ಎಂ ಸುನಿತ Member 9483108524
  5. ಸಿ ಪಿ ರೇಖಾ ಪೆಮ್ಮಯ್ಯ Member 9481098037
  6. ಹೆಚ್ ಎಂ ಕಾವೇರಮ್ಮ Member 9482003194
  7. ಹೆಚ್ ವಿ ರಂಗಸ್ವಾಮಿ Member 7760017953
  8. ಸುಮಿತ್ರ ಪಿ ಡಿ Member 9535179610
  9. ಕೆ ಎಂ ಕಾವೇರಪ್ಪ Member 8197538473
  10. ಕೆ ಕೆ ರವಿ Member 9535651877

ಪಂಚಾಯ್ತಿ ಸಂಪರ್ಕ

ವಿಳಾಸ: ಗ್ರಾಮ ಪಂಚಾಯತಿ ಕಿರುಗೂರು ಕಿರುಗೂರು ಗ್ರಾಮ ಮತ್ತು ಅಂಚೆ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ -571216.
Tel: 08274 275978
Pdo:
Mob: 

Email: kirugooru.vpet.kodg@gmail.com

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

  • ನಲ್ಲೂರು ಪ್ರಾ.ಕೃ.ಪ.ಸ.ಸಂಘ

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

2015 – 2020

  1. ಪಿ ಎಂ ಬೋಜಿ President 8971951931
  2. ಹೆಚ್ ಪಿ ಪ್ರಕಾಶ್ Vice President 8762585746
  3. ಪಿ ಕೆ ಗಿರೀಶ್ Member 9880908126
  4. ಕೆ ಆರ್ ಮುತ್ತಮ್ಮ Member 8762290714
  5. ಉಷಾ ಪಿ ಎಸ್ Member 9686743384
  6. ಹೆಚ್ ಎಂ ವಿಮಲ Member 8277779614
  7. ಪಿ ಎಸ್ ಮಂಜುನಾಥ್ Member 9448270775
  8. ಎ ಡಿ ಸುಧೀರ್ Member 9481431857
  9. ಕೆ ಪಿ ರೀಟಾ ಪೂಣಚ್ಚ Member 9449906117
  10. ಬಿ ಆರ್ ವಿಶ್ವನಾಥ್ Member 9972513642

ಶುಭಕೋರುವವರು

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.