ಪಾಲಿಬೆಟ್ಟ - PALIBETTA
ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವಿರಾಜಪೇಟೆ ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ಜಿಲ್ಲಾ ಕೇಂದ್ರದಿಂದ 41 ಕಿ.ಮೀ, ಹಾಗೂ ಬೆಂಗಳೂರಿನಿಂದ 260 ಕಿ.ಮೀ. ದೂರದಲ್ಲಿದೆ. ಈ ಗ್ರಾಮ ಪಂಚಾಯಿತಿಯಲ್ಲ ಮೇಕೂರು ಹೊಸ್ಕೇರಿ ಒಂದೇ ಕಂದಾಯ ಗ್ರಾಮವಿದ್ದು ಯಾವುದೇ ಉಪಗ್ರಾಮವಿರುವುದಿಲ್ಲ. ಬೌಗೋಳಿಕವಾಗಿ 1360 ಹೆಕ್ಟೇರ್ ವಿಸ್ತ್ರೀರ್ಣ ಹೊಂದಿದ್ದು ಸುಮಾರು 1200 ಹೆಕ್ಟೇರ್ ಸಾಗುವಳಿ ಯೋಗ್ಯ ಭೂಮಿ ಇದ್ದು ವಾಣಜ್ಯ ಬೆಳೆಗಳಾದ ಕಾಫಿ, ಕರಿಮೆಣಸು, ಕಿತ್ತಳೆ, ಶುಂಠಿ, ಏಲಕ್ಕಿ, ಅಡಿಕೆ, ಹಾಗೂ ಕಡಿಮೆ ಪ್ರಮಾಣದಲ್ಲಿ ಕೃಷಿ ಬೆಳೆಯಾದ ಭತ್ತವನ್ನು ಬೆಳೆಯಲಾಗುತ್ತಿದೆ.
2001ರ ಜನಗಣತಿಯಂತೆ ಗ್ರಾಮದಲ್ಲಿ ಒಟ್ಟು 824 ಕುಟುಂಬಗಳಿದ್ದು, ಒಟ್ಟು ಜನಸಂಖ್ಯೆ 3421, ಪುರುಷರು 1712, ಮಹಿಳೆಯರು 1709, ಒಟ್ಟು ಸಾಕ್ಷರತೆ ಶೇಕಡ 78%.
ಸೇವೆಗಳು: 1 ಸಮುದಾಯ ಆರೋಗ್ಯ ಕೇಂದ್ರವಿದ್ದು, 3 ವೈದ್ಯರು, 4 ಶುಶ್ರೂಷಕಿಯರು, 2 ಆರೋಗ್ಯ ಸಹಾಯಕಿಯರು, 3 ಆಶಾಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ.
ಗ್ರಾಮದಲ್ಲಿ 2 ಖಾಸಗಿ ಕ್ಲಿನಿಕ್, 1 ಪಶುವೈದ್ಯಕೀಯ ಆಸ್ಪತ್ರೆ, 1 ಆರಕ್ಷಕ ಉಪಠಾಣೆ,2 ಅಂಚೆ ಕಛೇರಿಗಳು, 2 ರಾಷ್ರೀಕೃತ ಹಾಗೂ 1 ಸಹಕಾರಿ ಬ್ಯಾಂಕ್ ಇದ್ದು, 2 ನ್ಯಾಯಬೆಲೆ ಅಂಗಡಿಗಳು ಇವೆ.
ಶಿಕ್ಷಣ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಕಿರಿಯ ಪ್ರಾಥಮಿಕ ಶಾಲೆಗಳು, 3 ಪ್ರೌಢಶಾಲೆಗಳು, 1 ಪದವಿ ಪೂರ್ವ ಕಾಲೇಜು, 1 ಅಂಗವಿಕಲ ಶಾಲೆ, 3 ಅಂಗನವಾಡಿ ಕೇಂದ್ರಗಳು, 2 ವಿದ್ಯಾರ್ಥಿ ನಿಲಯಗಳಿವೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಹಿಂದೂ, ಮುಸ್ಲಿ, ಕ್ರಿಶ್ಚಿಯನ್ ಜನಾಂಗದವರು ಸಹ ಬಾಳ್ವೆ ನಡೆಸುತ್ತಿದ್ದು, 3 ದೇವಾಲಯಗಳು, 2 ಚರ್ಚ್ಗಳು, 1 ಮಸೀದಿ ಇದ್ದು ಇಲ್ಲಿ ಹೆಚ್ಚಾಗಿ ಕನ್ನಡ, ಕೊಡವ, ಮಲೆಯಾಳಿ,ತಮಿಳು, ಹಾಗೂ ಇತರೆ ಭಾಷೆಗಳು ಚಾಲ್ತಿಯಲ್ಲಿರುತ್ತವೆ.ಪಾಲಿಬೆಟ್ಟ ಗ್ರಾಮ ಪಂಚಾಯ್ತಿಯಲ್ಲಿ 9 ಮಂದಿ ಚುನಾಯಿತ ಪ್ರತಿನಿದಿಗಳಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ನೇತ್ರ President 8951173402
- ಎಂ ಬಿ ಪವಿತ್ರ Vice President 9686951657
- ಅನಿತ ರತಾಮ್ ದಾಸ್ Member 9035015497
- ಪಿ ಪಿ ಬೋಪಣ್ಣ Member 9448251373
- ಎನ್ ಬಿ ಲೀಲಾವತಿ Member 9740700157
- ಎಂ ಬಿ ಅಬ್ದುಲ್ ನಾಸರ್ Member 9980260117
- ಹೆಚ್ ಕೆ ವೆಂಕಟೇಶ್ Member 9632062517
- ಸುಮಿತ್ರ Member 7022354904
- ಎಸ್ ಜಿ ರೇಖಾ ಗಣಪತಿ Member 9945408611
ಪಂಚಾಯ್ತಿ ಸಂಪರ್ಕ
ವಿಳಾಸ: ಗ್ರಾಮ ಪಂಚಾಯತ್ ಪಾಲಿಬೆಟ್ಟ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ -571215.
Tel: 08274251079
Pdo:
Mob:
Email: gppolibetta@gmail.com
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
- ಸಮುದಾಯ ಆರೋಗ್ಯ ಕೇಂದ್ರ, ಪಾಲಿಬೆಟ್ಟ: 08274 251408
ಅಂಚೆ ಕಛೇರಿ
- ಪಾಲಿಬೆಟ್ಟ: 08274 251321
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
- Indian Overseas Bank, Tel: 08274 251331
- Vijaya Bank, Tel: 08274 251358
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
- Section Officer – Palibetta
Sri.Madaiah.N.T. I/c
Mob: 9448994341
Email: sopalibetta@cescmysore.org
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ಕೊಡಗಿನ ಮೊದಲ ಡಿಜಿಟಲ್ ಗ್ರಂಥಾಲಯ
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
- G M P SCHOOL POLIBETTA
Primary with Upper Primary
Tel: 08274 251194, Mob: 9480425611, 9480556655
- GOV HIGH SCHOOL POLLIBETTA
Secondary with Higher Secondary
Tel: 08274 251504, Mob: 9480730936
ದೇವಾಲಯ / ದೈವಸ್ಥಾನಗಳು
- ಶ್ರೀ ಗಣಪತಿ ದೇವಾಲಯ
- ಶ್ರೀ ಪೂಜಮ್ಮ ದೇವಸ್ಥಾನ
ಮಸೀದಿ / ದರ್ಗಾಗಳು
ಚರ್ಚ್‍ಗಳು
ಟಾಟಾ ಕಾಫೀ ಲಿಮಿಟೆಡ್ ಕೇಂದ್ರ ಕಛೇರಿ
ಪಾಲಿಬೆಟ್ಟ ಮುಖ್ಯ ರಸ್ತೆ
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಶ್ರೀ ಪಿ.ಪಿ.ಬೋಪಣ್ಣ President 9448000355
- ಶ್ರೀಮತಿ ಲಲಿತ Vice President 8105951661
- ರೇಖಾ ಎಸ್.ಜಿ. Member 9945408611
- ಮಲ್ಲಿಕ Member 8762923415
- ಸುಶೀಲ Member 9945898803
- ಬಾಬು Member 9731133872
- ಶ್ರೀ ಗಣಪತಿ ಕೆ.ಎ(ದೀಪಕ್) Member 9342447122
- ಶ್ರೀಮತಿ ಹೆಚ್.ಎಸ್.ಇಂದಿರಾ Member 8105201992
- ರಜಾಕ್ (ರಜ್ಜು) Member 9740234220
ಸಂದರ್ಶನ
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ