Srimangala ಶ್ರೀಮಂಗಲ

Reading Time: 5 minutes

ಶ್ರೀಮಂಗಲ - Srimangala

  ಶ್ರೀಮಂಗಲ ಗ್ರಾಮವು ಹೋಬಳಿ ಕೇಂದ್ರವಾಗಿದ್ದು,ಜಿಲ್ಲಾ ಕೇಂದ್ರದಿಂದ 70ಕಿ.ಮೀ.ದೂರದಲ್ಲಿದ್ದು ,ಪಂಚಾಯಿತಿ ವಿಸ್ತೀಣ೵ 15244ರಷ್ಟು ಆಗಿರುತ್ತದೆ,ಮತ್ತು ಶ್ರೀಮಂಗಲ ಗ್ರಾಮ ಪಂಚಾಯಿತಿ ಗೆ ಒಟ್ಟು 4ಗ್ರಾಮಗಳು ಕೂಡಿದ್ದು ಆ 4 ಗ್ರಾಮಗಳಲ್ಲಿ ಒಟ್ಟು ಜನಸಂಖ್ಯೆ 3897 ಆಗಿದ್ದು ಶ್ರೀಮಂಗಲ ಮುಖ್ಯ ಗ್ರಾಮದಲ್ಲಿ ನಾಡು ಕಛೇರಿ ,ಪೋಲೀಸ್ ಠಾಣೆ,ಅರಣ್ಯ ಇಲಾಖೆ ಸಾವ್೵ಜನಿಕ ಆಸ್ಪತ್ರೆ ಸಾವ೵ಜನಿಕ ಗ್ರಂಥಾಲಯ ಕ್ರಷಿ ರೈತ ಸಂಪಕ೵ ಕೇಂದ್ರ ದೂರವಾಣಿ ಇಲಾಖೆ ಮತ್ತು ಚೆಸ್ಕಾಂ ಕಛೇರಿ ಸಹಕಾರ ಸಂಘ ಮತ್ತು ಯುನಿಯನ್ ಬ್ಯಾಂಕ್ ,ಪ್ರಾಥಮಿಕ ಶಾಲೆ ಮತ್ತು ಪದವಿ ಪೂವ೵ ಕಾಲೇಜು ಆಯು೵ವೇದಿಕ್ ಆಸ್ಪತ್ರೆ ಮತ್ತು ಬಿಸಿಎಂ.ಹಾಸ್ಟೇಲ್ ಮುಂದುವರಿಕೆ ಶಿಕ್ಣ ಕೇಂದ್ರ ಪ್ರವಾಸಿ ತಾಣ(ಐ.ಬಿ)ಗಳಿಂದ ಕೂಡಿರುತ್ತದೆ.
ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕುಚಿ್ ಗ್ರಾಮದಲ್ಲಿ ರಾಮೇಶ್ವರ ದೇವಸ್ಥಾನ ವಿದ್ದು ,ಎತ್ತರ ವಾದ ಬೆಟ್ಟ ಗುಡ್ಡಗಳಿಂದ ಬೋಗ೵ರೆಯುತ್ತಾ ಲಲನೆಯರಂತೆ ಕಣ್ಣು ಕುಕ್ಕುವ ಇಪು೵ ಜಲಪಾತವು ಪ್ರವಾಸಿಗರನ್ನು ಹೆಚ್ಚು ಆಕಷಿ೵ಸುವ ಸುಂದರ ಪ್ರೇಕ್ಷಣೀಯ ಸ್ಥಳವಾಗಿರುತ್ತದೆ.



ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಎ ಸಿ ಜಯ President 9611018908
  2. ಸಿ ಟಿ ಕಲ್ಪನಾ Vice President 9632919756
  3. ಎಂ ಎನ್ ಪೊನ್ನಪ್ಪ Member 9535430678
  4. ಎ ಪಿ ಸಾವಿತ್ರಿ Member 9019884817
  5. ರಾಣಿ ಪಿ ಕೆ Member 9980185712
  6. ಪಿ ಜಿ ಗೋಪಿ Member 7349104596
  7. ಪಿ ಕರಿಯ Member 7338093272
  8. ಸಿ ಜೆ ಕಾಳಯ್ಯ Member 9902322651
  9. ಹೆಚ್ ಕೆ ಮಲ್ಲಿಗೆ Member 9481455013
  10. ಜೆ ಆರ್ ರಾಜು Member 6361011983
  11. ವಸಂತಿ ಎ ಎಮ್ Member 7022384206

ಪಂಚಾಯ್ತಿ ಸಂಪರ್ಕ
ವಿಳಾಸ: ಶ್ರೀಮಂಗಲ ಗ್ರಾಮ ಪಂಚಾಯಿತಿ ವೀರಾಜಪೇಟೆ ತಾಲೂಕು , ದ.ಕೊಡಗು,571217
Tel: 08274246206
Pdo:
Mob: 

Email: srimangalagp@gmail.com

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಶ್ರೀಮಂಗಲ: 08274 246210

ಪೊಲೀಸ್ ಠಾಣೆ

ಅಂಚೆ ಕಛೇರಿ

ಟೆಲಿಫೋನ್ ಎಕ್ಸ್‍ಚೇಂಜ್

ಬ್ಯಾಂಕ್ / ಎ.ಟಿ.ಎಂ

ಅಂಗನವಾಡಿ ಕೇಂದ್ರ

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

  • ಶ್ರೀಕಾಳಿ ಪೆಟ್ರೋಲ್ ಪಂಪ್, ಶ್ರೀ ಮಂಗಲ: 08274 426094

ವಿದ್ಯುತ್ ಕಚೇರಿ

ವಿದ್ಯಾ ಸಂಸ್ಥೆಗಳು

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ವಿಶೇಷ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಎ.ಎನ್.ಮುತ್ತಮ್ಮ President 8277395535
  2. ಕಳ್ಳಂಗಡ ರಜಿತ್ ಪೂವಣ್ಣ Vice President 9448813852
  3. ಪಿ.ಎಸ್.ಚಂದ್ರ ಕುರ್ಚಿ Member 9482193805
  4. ಮಂಜು ಶ್ರೀಮಂಗಲ Member 9535372998
  5. ಚೋಕೀರ ಕಲ್ಪನಾ ತಿಮ್ಮಯ್ಯ Member 9731441975
  6. ಅಜ್ಜಮಾಡ.ಯು.ರೇಣು Member 9945045798
  7. ಸಿ.ಜೆ.ಕಾಳಯ್ಯ Member 9902322651
  8. ಹೆಚ್.ಕೆ.ಮಲ್ಲಿಗೆ Member 9448790997
  9. ಜೇನುಕುರುಬರ ಅಮ್ಮಣ್ಣ Member
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.