ಟಿ. ಶೆಟ್ಟಿಗೇರಿ - T.SHETTIGERI
ಟಿ ಶೆಟ್ಟಿಗೇರಿ ಗ್ರಾಮ ಪಂಚಾಯ್ತಿಯು ಕೊಡಗು ಜಿಲ್ಲೆ,ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು-ಕುಟ್ಟ ರಸ್ತೆಯ 18ನೇ ಕಿ.ಮೀ ನ ಬಿರುನಾಣಿ ರಸ್ತೆಯ ಜಂಕ್ಷನ್ ಪಕ್ಕದಲ್ಲಿರುತ್ತದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ 62ಕಿ ಮೀ ದೂರವಿದ್ದು,ಇಲ್ಲಿಂದ ತಾಲೂಕು ಪಂಚಾಯ್ತಿ ಕಛೇರಿ,ಪೊನ್ನಂಪೇಟೆಗೆ 15ಕಿ ಮೀ ಅಂತರವಿರುತ್ತದೆ.ಈ ಗ್ರಾಮ ಪಂಚಾಯ್ತಿಯು 11435 ಹೆಕ್ಟೇರ್ ಭೂ ಪ್ರದೇಶವನ್ನು ಹೊಂದಿರುತ್ತದೆ.ಗ್ರಾಮ ಪಂಚಾಯ್ತಿಯು 5755ರಷ್ಟು ಜನಸಂಖ್ಯೆಯನ್ನು ಹೊಂದಿದೆ.ಗ್ರಾಮ ಪಂಚಾಯ್ತಿಯು ಟಿ ಶೆಟ್ಟಿಗೇರಿ,ಈಸ್ಟನೆಮ್ಮಲೆ,ವೆಸ್ಟ್ ನೆಮ್ಮಲೆ,ಹರಿಹರ,ಮತ್ತು ತಾವಳಗೇರಿ ಗ್ರಾಮಗಳನ್ನು ಒಳಗೊಂಡಿರುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಕೆ ಯು ದೇವಮ್ಮಾಜಿ President 9972960619
- ಹೆಚ್ ಕೆ ರಾಮ Vice President 9482250960
- ವೈ ಎಂ ಬೊಳುಕ Member 7760171039
- ಸಿ ಜೆ ರಂಜಿ Member 9448582401
- ಸರಿತ Member 8861550205
- ಎಂ ಎನ್ ಹೇಮಾವತಿ Member 8746938949
- ಎಂ ಡಿ ವನಿತ Member 9449151917
- ಮನ್ನೇರ ಅಜಿತ Member 9481058255
- ಕೆ ಬಿ ಕೃಷ್ಣ Member 9449627501
- ಪಣಿಯರ ಬೋಜ Member 9481112688
- ಪಣಿಯರ ದೇವಿ Member 9448582454
- ಪಣಿಯರ ಚಣ್ಣೆ Member 9448588255
- ಪೇಚಿಯಮ್ಮಾಲ್ Member 9483679267
- ಎಂ ಎಂ ಪಟ್ಟು Member 9108265854
- ಕೆ ಪಿ ಪ್ರಭು Member 9448156618
- ಎಂ ಎನ್ ಸುಮಂತ Member 9448069295
ಪಂಚಾಯ್ತಿ ಸಂಪರ್ಕ
ವಿಳಾಸ: ಟಿ ಶೆಟ್ಟಿಗೇರಿ ಗ್ರಾಮ ಮತ್ತು ಅಂಚೆ, ಕುಟ್ಟ ಮುಖ್ಯ ರಸ್ತೆ, ಶ್ರೀಮಂಗಲ ಹೋಬಳಿ, ವಿರಾಜಪೇಟೆ ತಾಲೂಕು, ಕೊಡಗು ಜಿಲ್ಲೆ.
Tel: 08274-246611
Pdo:
Mob:
Email: t.shettigeri.vpet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಎಂ ಎನ್ ಸುಮಂತ್ President 9448017683
- ಶ್ರೀಮತಿ.ಕೆ.ಎಸ್ ಯಶೋದ Vice President 9945853483
- ಶ್ರೀಮತಿ. ಸಬಿತ Member 8277323026
- ಶ್ರೀ.ಪಿ.ಬಿ.ಚಂದೆ Member 9449749902
- ಹೆಚ್.ಪಿ ಗೌರಿ Member 9449988082
- ಹರೀಶ್ ಕುಮಾರ್ ಹೆಚ್ ಎಂ Member 9483461103
- ದೇವಿ Member 9448582454
- ಎಂ ಯು ಸಂದೀಪ್ Member 9449292704
- ರಂಜು ಕರುಂಬಯ್ಯ ಸಿ ಎನ್ Member 9448448737
- ಸಿ ಕೆ ಉದಯ Member 9731248550
- ಕೆ ಎಸ್ ಅಯ್ಯಪ್ಪ Member 8762480225
- ದಮಯಂತಿ ಟಿ Member 9482680944
- ಬಾಚೀರ ಜಾನ್ಸಿ Member 9741205633
- ಶ್ರೀಮತಿ ಕೆಚ್ಚಿ Member 7022136669
- ಶ್ರೀಮತಿ.ಮೀನಾ Member 8277131695
- ಜೇನುಕುರುಬರ ಸಿದ್ದ Member 9448632874
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ