ಐಗೂರು - AIGUR
ಐಗೂರು ಗ್ರಾಮ ಪಂಚಾಯಿತಿಯು ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ ಮೂರು ಕಿ.ಮೀ ದೂರದ ಸೋಮವಾರಪೇಟೆ -ಮಡಿಕೇರಿ ಮುಖ್ಯ ರಸ್ತೆ ಬದಿ ಸುಸಜ್ಜಿತವಾದ ಕಟ್ಟಡವನ್ನು ಹೊಂದಿದ್ದು. ನಾಲ್ಕು ಕಂದಾಯ ಗ್ರಾಮಗಳಾದ ಐಗೂರು 1, ಐಗೂರು 2, ಯಡವಾರೆ ಮತ್ತು ಯಡವನಾಡು ಗ್ರಾಮಗಳನ್ನೊಳಗೊಂಡಿದ್ದು ಇಲ್ಲಿ ಸುಮಾರು 4520 ಜನಸಂಖ್ಯೆಯನ್ನು ಹೊಂದಿದ್ದಾರೆ. ಹಾಗೂ 1024 ಕುಟುಂಬಗಳಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೂಲಿ ಕಾರ್ಮಿಕರೆ ವಾಸವಾಗಿದ್ದರೆ. ಹಾಗೂ 721 ಬಿಪಿಎಲ್ ಕುಟುಂಬ 303 ಎಪಿಎಲ್ ಕುಟುಂಬಗಳನ್ನು ಹೊಂದಿದೆ.
ಈ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಸರಕಾರಿ ಪ್ರಾಥಮಿಕ ಶಾಲೆಗಳು, ಒಂದು ಆಶ್ರಮ ಶಾಲೆ , ಒಂದು ಪದವಿಪೂರ್ವ ಕಾಲೇಜು, ಒಂದು ಪ್ರೌಡ ಶಾಲೆಯಿದ್ದು ಸುತ್ತಾ ಮುತ್ತಲಿನ ವಿಧ್ಯಾರ್ಥಿಗಳ ಜ್ಞಾನರ್ಜನೆಗೆ ಸಹಕಾರಿಯಾಗಿದೆ. ಅಲ್ಲದೇ 5 ಅಂಗನವಾಡಿಗಳಿದ್ದು ಚಿಕ್ಕ ಮಕ್ಕಳಿಗೆ ಒಟ್ಟಿಗೆ ಬೆರೆತು ಆಡಲು ಸಹಕಾರಿಯಾಗಿದೆ. ಒಂದು ಪಶು ಆರೋಗ್ಯ ಕೇಂದ್ರ, 1 ಅಂಚೆ ಕಛೇರಿಗಳು, 2ನ್ಯಾಯಬೆಲೆ ಅಂಗಡಿಗಳನ್ನು ಹೊಂದಿದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಪಾರ್ವತಿ President 7204330683
- ಜಾನಕಿ Vice President 9483263782
- ವಿನೋದ್ ಜಿ ಕೆ Member 9481057545
- ಬಿ ಪಿ ಜೋಯಪ್ಪ Member 9480939061
- ಪೂರ್ಣಿಮಾ Member 9481927517
- ಬಿ ಎಸ್ ಪ್ರಮೋದ್ Member 9483780504
- ರಾಜೆಶ್ ಎಲ್ ಎಂ Member 9483835849
- ಶ್ರೀಮತಿ.ಪವಿತ್ರ Member 9380344242
- ಬಿ ಸಿ ಬೇಬಿ Member 9482094146
- ಗೌರಮ್ಮ Member 9482981062
- ಜುನೈದ್ ಟಿ ಕೆ Member 9945356123
ಪಂಚಾಯ್ತಿ ಸಂಪರ್ಕ
ವಿಳಾಸ: ಗ್ರಾಮ ಪಂಚಾಯಿತಿ ಕಾರ್ಯಲಯ ಐಗೂರು ಸೋಮವಾರಪೇಟೆ ತಾಲೋಕು ಕೊಡಗು ಜಿಲ್ಲೆ
Tel: 08276-287570
Pdo:
Mob:
Email: igoorgp7570@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಶುಭಕೋರುವವರು
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಡಿ.ಎಸ್.ಚಂಗಪ್ಪ President 9449719012
- ರಾಯ್ .ಕೆ.ಪಿ President 9483111072
- ಶೋಭ .ಕೆ.ಪಿ Vice President 9591877621
- ಡಿ.ಎಂ.ರಮೇಶ Member 9448556490
- ಮಹೇಶ್ವರಿ.ಡಿ Member 9483825596
- ದಿನೇಶ ಕೆ.ಪಿ Member 9980060334
- ಕೆ.ಎಂ.ಗೋಪಾಲಕೃಷ್ಣ Member 9483494263
- ಕುಮಾರಿ Member 876883159
- ಸವಿತ Member 9482981129
- ಪಾಂಚಾಲಿ Member 9483616053
- ಮಂಜುಳ Member 8277409313
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ