ಬೇಳೂರು - BELUR
ಬೇಳೂರು ಗ್ರಾಮ ಪಂಚಾಯಿತಿಯು ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ ಮೂರು ಕಿ.ಮೀ ದೂರದ ಮಡಿಕೇರಿ-ಮೈಸೂರು ಮುಖ್ಯ ರಸ್ತೆ ಬದಿ ಸುಸಜ್ಜಿತವಾದ ಕಟ್ಟಡವನ್ನು ಹೊಂದಿದ್ದು. ಮೂರು ಕಂದಾಯ ಗ್ರಾಮಗಳಾದ ಕುಸುಬೂರು, ಬೇಳೂರು ಬಸವನಳ್ಳಿ, ಬಳಗುಂದ ಗ್ರಾಮಗಳನ್ನೊಳಗೊಂಡಿದ್ದು ಇಲ್ಲಿ ಸುಮಾರು 6571 ಜನಸಂಖ್ಯೆಯನ್ನು ಹೊಂದಿದ್ದಾರೆ. ಹಾಗೂ 1495 ಕುಟುಂಬಗಳಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೂಲಿ ಕಾರ್ಮಿಕರೆ ವಾಸವಾಗಿದ್ದರೆ. ಹಾಗೂ 1100 ಬಿಪಿಎಲ್ ಕುಟುಂಬ 395 ಎಪಿಎಲ್ ಕುಟುಂಬಗಳನ್ನು ಹೊಂದಿದೆ.
ಈ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಸರಕಾರಿ ಪ್ರಾಥಮಿಕ ಶಾಲೆಗಳು, ಎರಡು ಖಾಸಗಿ ಪ್ರೌಡ ಶಾಲೆಗಳು, ಒಂದು ಪದವಿಪೂರ್ವ ಕಾಲೇಜು, ಒಂದು ಪದವಿ ಕಾಲೇಜುಗಳಿದ್ದು ಸುತ್ತಾ ಮುತ್ತಲಿನ ವಿಧ್ಯಾರ್ಥಿಗಳ ಜ್ಞಾನರ್ಜನೆಗೆ ಸಹಕಾರಿಯಾಗಿದೆ. ಅಲ್ಲದೇ ಏಳು ಅಂಗನವಾಡಿಗಳಿದ್ದು ಚಿಕ್ಕ ಮಕ್ಕಳಿಗೆ ಒಟ್ಟಿಗೆ ಬೆರೆತು ಆಡಲು ಸಹಕಾರಿಯಾಗಿದೆ. ಇಲ್ಲಿ ತಾಲ್ಲೂಕು ನ್ಯಾಯಲಾಯವನ್ನು ಕೂಡ ಹೊಂದಿದ್ದು. ಒಂದು ಪಶು ಆರೋಗ್ಯ ಕೇಂದ್ರ, ಮೂರು ಅಂಚೆ ಕಛೇರಿಗಳು, ಐದು ನ್ಯಾಯಬೆಲೆ ಅಂಗಡಿಗಳು, ಎಂಟು ಸರಕಾರಿ ವಸತಿ ಗೃಹಗಳನ್ನು ಕೂಡ ಹೊಂದಿದೆ.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರು ಬಾಣೆ ಎಂಬಲ್ಲಿ ಒಂದು ಮಠವಿದ್ದು ವೃದ್ದಾಶ್ರಮ ಕೂಡ ಇದೆ. ಇಲ್ಲಿ ಸುಮಾರು 22 ಜನ ವೃದ್ದರು ಆಶ್ರಯವನ್ನು ಪಡೆದಿದ್ದಾರೆ. ಹಾಗೂ ಬೇಳೂರು ಗ್ರಾಮದಲ್ಲಿ ಒಂದು ಹೋಂ ಸ್ಟೇ ಹಾಗೂ ಒಂದು ಎರಿಟೇಜ್ ಇದ್ದು ಹೆಚ್ಚಿನ ಪ್ರವಾಸಿಗರಿಗೆ ಅನುಕೂಲಕರವಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಪ್ರಶಾಂತ್ ಬಿ ಎಂ President 9964286609
- ಸುಜಾತ ಜಿ ಜೆ Vice President 9482980897
- ಪುಷ್ಪವತಿ ಕೆ Member 7760802770
- ಭರತ್ ಬಿ ವಿ Member 9844000567
- ರೇಖಾ ಎ Member 9482313445
- ಪಾರ್ವತಿ ಪಿ ಎಂ Member 8088715462
- ಯೋಗೇಂದ್ರ ಎ ಹೆಚ್ Member 9632809422
- ಸುಧಾ ಹೆಚ್ ಎಸ್ Member 8904524755
- ಲಲಿತ ಸಿ Member 8970288442
- ಕನಕರಾಜ್ ಬಿ ಆರ್ Member 9141790415
- ಸುದರ್ಶನ್ ಕೆ ಪಿ Member 9900595761
- ಭಾಗಿರಥಿ ಹೆಚ್ ಓ Member 9663997903
- ಲತಾ ಪಿ ಎಂ Member 9611509070
- ತಿಮ್ಮಪ್ಪ ನಾಯ್ಕ ಎ ಜೆ Member 8105242066
- ಬಾಸ್ಕರ ಕೆ Member 7337770594
ಪಂಚಾಯ್ತಿ ಸಂಪರ್ಕ
ವಿಳಾಸ: ಬೇಳೂರು ಗ್ರಾಮ ಪಂಚಾಯಿತಿ ಬಳಗುಂದ ಗ್ರಾಮ ಬಳಗುಂದ ಅಂಚೆ ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ 571236
Tel: 282737
Pdo:
Mob:
Email: som.belur@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಭಾಗ್ಯ ಬಿ ಎಸ್ President 9740610139
- ಸಂತೋಷ್ ಕುಮಾರ್ ಬಿ ವಿ Vice President 9535628008
- ಮೀನಾ ಕೆ Member 7760260458
- ಕೆ ಇ ರಾಜು Member 8762988967
- ಸುಜಾತ ಜಿ ಜೆ Member 9482980897
- ಶಶಿಕಲಾ Member 7899613062
- ಯೋಗೇಂದ್ರ ಎ ಹೆಚ್ Member 9632809422
- ಯಾಕುಬ್ ಕೆ ಎ Member 9448184761
- ಹರೀಶ್ ಕೆ ಪಿ Member 9448346253
- ಮಂಜುಳ ಕೆ ಎಸ್ Member 9740610779
- ವೀಣ ಕೆ ಕೆ ನಗರೂರು Member 8105357215
- ಸುಭದ್ರಕುಮಾರಿ Member 9535183824
- ಆನಂದ ಬಳಗುಂಧ Member 7760163274
- ಕವಿತ ಕೆ ಬಿ Member 9731115743
- ವೀಣಾ ರಮೇಶ Member 9740177764
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ