ಬೆಸ್ಸೂರು - BESSUR
ಬೆಸೂರು ಗ್ರಾಮ ಪಂಚಾಯಿತಿಯು ಕೊಡ್ಲಿಪೇಟೆ ಹೊಬಳಿಗೆ ಸೇರಿದ್ದು ಸೋಮವಾರಪೇಟೆ ತಾಲೂಕಿನಿಂದ 35 ಕಿ.ಲೋ.ಮೀಟರ್ ದೂರದ ಮಲ್ಲಿಪಟಣ್ಣ-ಕೊಡ್ಲಪೇಟೆ ಮುಖ್ಯ ರಸ್ತೆ ಬದಿ ಸುಸಜ್ಜಿತವಾದ ಕಟ್ಟಡವನ್ನು ಹೊಂದಿದ್ದು. ಕಂದಾಯ ಗ್ರಾಮಗಳಾದ ದೊಡ್ಡಭಂಡಾರ, ಕೋರಗಲ್ಲು,ಕೂಡ್ಲೂರು,ಕೆರೆಕೇರಿ,ಹೊನ್ನೇಕೋಡಿ,ಲಖನಿ, ನೀರುಗುಂದ,ಜನಾರ್ದನಹಳ್ಳಿ,ಕಟ್ಟೇಪುರ ಗ್ರಾಮಗಳನ್ನೊಳಗೊಂಡಿದ್ದು ಇಲ್ಲಿ ಸುಮಾರು 5345 ಜನಸಂಖ್ಯೆಯನ್ನು ಹೊಂದಿದ್ದಾರೆ. ಹಾಗೂ 1400 ಕುಟುಂಬಗಳಿದ್ದು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೂಲಿ ಕಾರ್ಮಿಕರೆ ವಾಸವಾಗಿದ್ದರೆ. ಹಾಗೂ 1022 ಬಿಪಿಎಲ್ ಕುಟುಂಬ 375 ಎಪಿಎಲ್ ಕುಟುಂಬಗಳನ್ನು ಹೊಂದಿದೆ.
ಈ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 02 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 08 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, ಒಂದು ಸರ್ಕಾರಿ ಪ್ರೌಢಶಾಲೆಗಳಿದ್ದು ಸುತ್ತಾ ಮುತ್ತಲಿನ ವಿಧ್ಯಾರ್ಥಿಗಳ ಜ್ಞಾನರ್ಜನೆಗೆ ಸಹಕಾರಿಯಾಗಿದೆ. ಅಲ್ಲದೇ 12 ಅಂಗನವಾಡಿಗಳಿದ್ದು ಚಿಕ್ಕ ಮಕ್ಕಳಿಗೆ ಒಟ್ಟಿಗೆ ಬೆರೆತು ಆಡಲು ಸಹಕಾರಿಯಾಗಿದೆ. ಒಂದು ಆಯುರ್ವೇದ ಚಿಕಿತ್ಸಾಲಯ ಆರೋಗ್ಯ ಕೇಂದ್ರ, ಎರೆಡು ಅಂಚೆ ಕಛೇರಿಗಳು, 03 ನ್ಯಾಯಬೆಲೆ ಅಂಗಡಿಗಳನ್ನು ಕೂಡ ಹೊಂದಿದೆ
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಕೀರ್ತಿ ಬಿ.ಎನ್ President 9901625902
ಪಂಚಾಯ್ತಿ ಸಂಪರ್ಕ
ವಿಳಾಸ: ಗ್ರಾಮ ಪಂಚಾಯಿತಿ ಕಾರ್ಯಾಲಯ ಬೆಸೂರು, ಬೆಸೂರು ಅಂಚೆ, ಕೊಡ್ಲಿಪೇಟೆ ಹೋಬಳಿ, ಸೋಮವಾರಪೇಟೆ ತಾಲ್ಲೋಕು, ಕೊಡಗು ಜಿಲ್ಲೆ
Tel: 08276-280269
Pdo:
Mob:
Email: som.bessur@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಪಾರ್ವತಿ President 8762304467
- ಸುಜಾತ Vice President 9448208388
- ಮಲ್ಲೇಶ Member 8015596875
- ಸಿ.ಟಿ.ರಂಗಸ್ವಾಮಿ Member 9482817217
- ಭಾಗ್ಯ Member 9480348091
- ಭಾಗ್ಯ ಕೆ.ಹೆಚ್ Member 7760411413
- ಜವರಯ್ಯ Member 8970384674
- ಬಾಬು ರಾಜೇಂದ್ರ ಪ್ರಸಾದ್ Member 9449971752
- ಗೌರಿ Member 9178996917
- ಕಲ್ಪನ Member 9972608820
- ಕೃಷ್ಣಮೂರ್ತಿ ಎನ್.ಡಿ Member 9740701729
- ವಸಂತ್ ಕುಮಾರ್ Member 9481324997
- ತನುಜ ರುದ್ರಪ್ಪ Member 9663959158
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ