ಬೆಟ್ಟದಳ್ಳಿ - BETTADALLI
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯು ಹೆಕ್ಟೇರ್9699.076 ಭೂ ವಿಸ್ತೀರ್ಣವನ್ನು ಹೊಂದಿರುತ್ತದೆ. ಬೆಟ್ಟದಳ್ಳಿ ಗ್ರಾಮಪಂಚಾಯಿತಿಯು ಬೆಟ್ಟದಳ್ಳಿ,ಕುಂದಳ್ಳಿ,ಕುಮಾರಳ್ಳಿ ಮತ್ತು ಕೊತ್ತನಳ್ಳಿ ಎಂಬ ನಾಲ್ಕು ಮುಖ್ಯ ರವಿನ್ಯೂ ಗ್ರಾಮಗಳನ್ನು ಹೊಂದಿದೆ. ಹಳ್ಳಿಯೂರು, ಬೆಟ್ಟದಕೊಪ್ಪ,ಜಕ್ಕನಳ್ಳಿ,ಇನಕನಳ್ಳಿ,ಬೇಕನಳ್ಳಿ ಕನ್ನಳ್ಳಿ ಹೆಮ್ಮನಗದ್ದೆ,ನಗರಳ್ಳಿ, ಬಾಚಳ್ಳಿ, ಕೊಡಳ್ಳಿ,ಮಲ್ಲಳ್ಳಿ,ಮಾಲುಮನೆ,ಹಂಚಿನಳ್ಳಿ,ಬೀದಳ್ಳಿ,ಹೆಗ್ಗಡಮನೆ ಹೀಗೆ 21 ಉಪಗ್ರಾಮಗಳಿರುತ್ತವೆ. ಬೆಟ್ಟದಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯು ಬೆಟ್ಟಗುಡ್ಡಗಳಿಂದ ಕೂಡಿದ್ದು ಪುಪ್ಪಗಿರಿ ಬೆಟ್ಟವನ್ನು ಹೊಂದಿರುತ್ತದೆ. ಪುಷ್ಪಗಿರಿ ತಪ್ಪಲಿನಲ್ಲಿ ವಿಶಾಲವಾದ ಅರಣ್ಯವಿದೆ. ಪ್ರವಾಸಿಗರನ್ನು ಆಕರ್ಶಿಸುವ ಸುಂದರವಾದ ಮಲ್ಲಳ್ಳಿ ಜಲಪಾತವಿದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ರಮ್ಯ ಡಿ ಈ President 9482351956
- ಸಾಕಮ್ಮ ಕೆ ಕೆ Vice President 9141051351
- ಬಿ ಬಿ ಶಿವಮ್ಮ Member 8277521802
- ತಮ್ಮಯ್ಯ ಕೆ ಜೆ Member 9880288165
- ಬಸವಕುಮಾರ್ ಡಿ ಆರ್ Member 9449399056
- ಜೋಯಪ್ಪ ಎಸ್ ಎ Member 9483840177
- ಆರ್ ವಿಮಲಾಕ್ಷಿ Member 9353758059
ಪಂಚಾಯ್ತಿ ಸಂಪರ್ಕ
ವಿಳಾಸ: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಬೆಟ್ಟದಳ್ಳಿ ಗ್ರಾಮ ಮತ್ತು ಅಂಚೆ ಶಾಂತಳ್ಳಿ ಹೋಬಳಿ ಸೋಮವಾರಪೇಟೆ ತಾಲೂಕು ಕೊಡಗು ಜಿಲ್ಲೆ 571236
Tel: 08276288072
Pdo:
Mob:
Email: bettadalli.spet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಹೆಚ್ ಆರ್ ಪವಿತ್ರ President 8762023818
- ಬಿ ಡಿ ಕುಮಾರಿ Vice President 9448796273
- ಎಸ್ ಕೆ ಮಾಚಯ್ಯ Member 9449272892
- ಎಸ್ ಡಿ ಯೋಗೆಶ Member 9480906098
- ಕೆ ಎನ್ ಶಿವಣ್ಣ Member 9449679278
- ಹೆಚ್ ಈ ಸೀತಮ್ಮ Member 8277394643
- ಬಿ ಎಲ್ ವಿಶಾಲಾಕ್ಷಿ Member 9482274198
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ