ದುಂಡಳ್ಳಿ - DUNDALLI
ದುಂಡಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯವು ಶನಿವಾರಸಂತೆ ಹೋಬಳಿಗೆ ಸೇರಿದ್ದು ಸೋಮವಾರಪೇಟೆ ತಾಲೋಕಿನಿಂದ 21 ಕೀ.ಮೀ ದೂರದಲ್ಲಿದೆ.ಈ ಗ್ರಾಮ ಪಂಚಾಯಿತಿಯು 21 ಗ್ರಾಮಗಳನ್ನು ಹೊಂದಿದ್ದು ದುಂಡಳ್ಳಿ ಕ್ಷೇತ್ರ, ಮಾದ್ರೆ ಕ್ಷೇತ್ರ, ದೊಡ್ಡಕೊಳತ್ತೂರು ಕ್ಷೇತ್ರಗಳೆಂಬ 3 ಚುನಾವಣಾ ಕ್ಷೇತ್ರಗಳನ್ನು ಒಳಗೊಂಡಿದೆ. ದುಂಡಳ್ಳಿ , ಬಿದರೂರು, ಕಾಜೂರು, ದೊಡ್ಡಕೊಳತ್ತೂರು, ಮಾದ್ರೆ, ದೊಡ್ಡಬಿಳಹ ,ಚೀಕನಹಳ್ಳಿ ಗಳೆಂಬ 7 ಮುಖ್ಯ ಗ್ರಾಮಗಳನ್ನು, ಹಾಲ್ಕೆನೆ.ತೋಯಳ್ಳಿ, ಹೆಮ್ಮನೆ, ಸುಳುಗಳಲೆ, ಚಿಕ್ಕೊಳತ್ತೂರು, ಜಾಬೀಕೋಡಿ, ಅಪ್ಪಶೆಟ್ಟಳ್ಳಿ, ಶೆಟ್ಟಿಗನಹಳ್ಳಿ, ದಂಡಳ್ಳಿ, ಮಾದ್ರೆಹೊಸಳ್ಳಿ, ಕೂಜಗೇರಿ ಎಡೇಹಳ್ಳಿ, ಕಿರಿಬಿಳಹ, ಚನ್ನಾಪುರ ಎಂಬ 14 ಉಪಗ್ರಾಮಗಳನ್ನು ಒಳಗೊಂಡಿದೆ.ಈ ಗ್ರಾಮ ಪಂಚಾಯಿತಿಯು 8 ಅಂಗನವಾಡಿಗಳನ್ನು ಹೊಂದಿದ್ದು, 2 ಹಿರಿಯ ಪ್ರಾಥಮಿಕ ಶಾಲೆಗಳನ್ನು 3ಕಿರಿಯ ಪ್ರಾಥಮಿಕ ಶಾಲೆಗಳನ್ನು 2 ಪದವಿ ಪೂರ್ವ ಕಾಲೇಜನ್ನು ಹೊಂದಿದೆ. 3 ವಾರ್ಡ್ ಗಳಿಂದ 13 ಜನ ಸದಸ್ಯರನ್ನು ಹೊಂದಿದೆ. 1 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಹ ಹೊಂದಿದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಪೂರ್ಣಿಮಾ ಕೆ ಎಲ್ President 9482749295
- ಎಸ್. ಸಿ. ನಿತಿನ್ Vice President 8971604778
- ಮಹಂತೇಶ್ ಬಿ ಎಸ್ Member 9742560045
- ಕೆ ಎಸ್ ಜಾನಕಿ Member 8453270047
- ಭವಾನಿ ಹೆಚ್ ಆರ್ Member 9740038318
- ಗೋಪಿಕ ಪಿ ಹೆಚ್ Member 9980404408
- ಎಂ ಡಿ ದೇವರಾಜ್ Member 9591598709
- ಭಾಗ್ಯ ಎಸ್ ಪಿ Member 7259561695
- ಸತ್ಯವತಿ Member 9480499481
- ಡಿ ಪಿ ಬೋಜಪ್ಪ Member 9482133803
- ಕಾಂತರಾಜ್ ಎಸ್ ಸಿ Member 8277265180
- ನಂದಿನಿ ನಾಗರತ್ನ ಎ ಸಿ Member 6363416367
- ಸಿ ಜೆ ಗಿರೀಶ Member 9448504455
ಪಂಚಾಯ್ತಿ ಸಂಪರ್ಕ
ವಿಳಾಸ: ದುಂಡಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಕಾಜೂರು ಗ್ರಾಮ ಶನಿವಾರಸಂತೆ ಹೋಬಳಿ ಸೋಮವಾರಪೇಟೆ ತಾಲೋಕು ಕೊಡಗು ಜಿಲ್ಲೆ
Tel: 08276-283716
Pdo:
Mob:
Email: dundalli.spet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಸಿ ಜೆ ಗಿರೀಶ President 9448504455
- ರೂಪ Vice President 7760426774
- ಬಿಂದಮ್ಮ Member 9980039286
- ಯೋಗೇಂದ್ರ ಡಿ ಎಲ್ Member 9448583496
- ಎ ಆರ್ ರಕ್ಷಿತ್ Member 9480929749
- ಮನು ಹರೀಶ್ Member 9482868679
- ಸಂದೇಶ್ ಎಂ ಆರ್ Member 7259774692
- ಎಂ ಸಿ ಹೂವಣ್ಣ Member 8503303491
- ಕಮಲಮ್ಮ ಕಾಜೂರು Member 9591400927
- ಎಲ್ ಕೆ ನೇತ್ರಾವತಿ Member 9481667377
- N K ಸುಮತಿ Member 9449699627
- ಬಿ ಎಂ ಪಾರ್ವತಿ Member 9916791851
- ಸಂತೋಷ್ ಎಸ್ ಎಸ್ Member 9481815467
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ