HAANAGALLU ಹಾನಗಲ್ಲು

Reading Time: 5 minutes

ಹಾನಗಲ್ಲು - HAANAGALLU

ಇಂಪು ಕಂಪಿನ ಪ್ರಶಾಂತ ವಾತಾವರಣದ ಉತ್ತುಂಗ ರಮಣೀಯ ಸೌಂಧರ್ಯ ದೇವತೆಯ ಮಡಿಲಲ್ಲಿ ಜನ್ಮ ತಳೆದಿರುವ ಕೊಡಗಿನ ಪುಟ್ಟ ಗ್ರಾಮ ಕಲ್ಕಂದೂರಿನ ಹೃದಯ ಭಾಗದಲ್ಲಿ ಹಾನಗಲ್ಲು ಗ್ರಾಮ ಪಂಚಾಯಿತಿ ಕಾರ್ಯಾಲಯವಿರುತ್ತದೆ.
ತಾಲೂಕು ಕೇಂದ್ರವಾದ ಸೋಮವಾರಪೇಟೆಯಿಂದ 2.5 ಕಿ.ಮೀ ದೂರದಲ್ಲಿ ಶಾಂತಳ್ಳಿ ಹಾಗೂ ತೋಳೂರು ಶೆಟ್ಟಳ್ಳಿ ರಸ್ತೆಗಳು ಕವಲೊಡೆವ ಕೇಂದ್ರಭಾಗದಲ್ಲಿರುವ ಕಾರ್ಯಾಲಯವು
ಜಿಲ್ಲಾ ಕೇಂದ್ರದಿಂಧ 41.5 ಕಿ.ಮೀ ಅಂತರದಲ್ಲಿದೆ.
ಹಾನಗಲ್ಲು ಗ್ರಾಮ ಪಂಚಾಯಿತಿಯು ಸ್ವಂತ ಕಟ್ಟಡವನ್ನು ಹೊಂದಿದ್ದು ಮಡಿಕೇರಿ ವಿಧಾನಸಭಾ ಕ್ಷೇತ್ರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಇದ್ದು ಪಂಚಾಯಿತಿಯ ಒಟ್ಟು ಸದಸ್ಯರ ಸಂಖ್ಯೆ 12 ಅಗಿರುತ್ತದೆ; ಪಂಚಾಯಿತಿ ಕಟ್ಟಡದಿಂದ ಸುಮಾರು 700 ಮೀ ದೂರದಲ್ಲಿ ದೊಡ್ಡಕಲ್ಲು ಬೆಟ್ಟ ಎಂಬ ಅತಿ ಸುಂದರ ಪ್ರವಾಸಿ ತಾಣವಿದೆ ಹಾಗೇಯೇ ಹಾನಗಲ್ಲು ಗ್ರಾಮದ ದುದ್ದುಗಲ್ಲು ಎಂಬಲ್ಲಿ ಪುರಾತನ ಕಾಲದ ಮಲ್ಲಿಕಾಜುಱನ ದೇವಾಲಯ , ಕಲ್ಕಂದೂರು ಗ್ರಾಮದ ಜೈನ ಬಸದಿ ಹಾಗೂ ಯಡೂರು ಮತ್ತು ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಸುಗ್ಗಿಕಟ್ಟೆಗಳು ಹಾನಗಲ್ಲು ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಪರಂಪರೆಯನ್ನು ಬಿಂಬಿಸುತ್ತದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ 2 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 1 ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯು ಇರುತ್ತದೆ ಜೊತೆಗೆ ಯಡೂರು ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದ್ದು ಪಂಚಾಯಿತಿ ವ್ಯಾಪ್ತಿಯಲ್ಲದೆ ಸುತ್ತಮುತ್ತಲಿನ ವಿಧ್ಯಾರ್ಥಿಗಳ ಜ್ಙಾನಾರ್ಜನೆಗೆ ಸಹಕಾರಿಯಾಗಿದೆ.



ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗ್ರಾಮ ಪಂಚಾಯಿತಿ ಸದಸ್ಯರು

2021- 2026

  1. ಲಕ್ಮೀ ಪಾಂಡಿ President 7259121239
  2. ಪ್ರಕಾಶ್ ಕೆ ಎಸ್ Member 9483332903
  3. ಸುಶೀಲ Member 9449017735
  4. ಬಿ ಎಂ ಉಷಾ Member 9483793438
  5. ರೇಣುಕಾ ಬಿ ಈ Member 8861783171
  6. ಲಲಿತ ಕೆ ಎಂ Member 7619265930
  7. ಅನ್ನಪೂರ್ಣ ಹೆಚ್ ಕೆ Member 9972373267
  8. ಡಿ ಎಸ್ ಸುರೇಶ್ Member 9535531587
  9. ವಿಜಯ ಜಿ Member 9945041460

ಪಂಚಾಯ್ತಿ ಸಂಪರ್ಕ

ವಿಳಾಸ: ಕಲ್ಕಂದೂರು ಗ್ರಾಮ, ಹಾನಗಲ್ಲು ಅಂಚೆ ಸೋಮವಾರಪೇಟೆ ತಾಲೂಕು ಕೊಡಗು ಜಿಲ್ಲೆ
Tel: 08276-282758
Pdo:
Mob: 

Email: somhanagallu.gp@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ರೇಣುಕಾ ಬಿ ಇ President 9945754648
  2. ಮಿಥುನ್ ಹೆಚ್ ವಿ Vice President 9902526216
  3. ಪ್ರಕಾಶ್ ಕೆ.ಎಸ್ Member 9483332903
  4. ಸುನಿತಾ ಹೆಚ್ ಆರ್ Member 8762773218
  5. ಪ್ರವೀಣ್ ಕುಮಾರ್ ಸಿ.ಡಿ Member 9448903925
  6. ಯಶಂತ್ ಕುಮಾರ್ ಡಿ ಕೆ Member 8105027030
  7. ವನಜಾಕ್ಷಿ ಜೆ.ಎಂ Member 9483844498
  8. ವಿಮಲ ಯಡೂರು Member 8762988912
  9. ಚಂದ್ರಾವತಿ ಬಿ ಎ Member 9448090810
  10. ಶಿವಪ್ಪ ಜಿ ಬಿ Member 9481112831
  11. ಹೆಚ್ ಕೆ ರಮೇಶ್ Member 9449987459
  12. ರೇವತಿ ಆರ್ Member 9740955207
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.