ಹರದೂರು - HARADOOR
ಹರದೂರು ಗ್ರಾಮ ಪಂಚಾಯಿತಿಯು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ಈ ಪಂಚಾಯಿತಿಯು ಜಿಲ್ಲಾ ಕೇಂದ್ರ ಸ್ಥಾನದಿಂದ 20 ಕಿ.ಮೀ. ದೂರದಲ್ಲಿದ್ದು ತಾಲ್ಲೂಕು ಕೇಂದ್ರ ಸ್ಥಾನದಿಂದ 24 ಕಿ.ಮೀ.ದೂರದಲ್ಲಿದೆ.
ನಮ್ಮ ಪಂಚಾಯಿತಿಯು 2 ಕಂದಾಯ ಗ್ರಾಮಗಳನ್ನು ಹೊಂದಿದ್ದು 2 ಉಪ ಗ್ರಾಮಗಳನ್ನು ಹೊಂದಿದೆ. ಕಂದಾಯ ಗ್ರಾಮಗಳು 1) ಗರಗಂದೂರು 2) ಅಂಜನಗೇರಿ ಬೆಟ್ಟಗೇರಿ
ಉಪಗ್ರಾಮಗಳು 1) ಗರಗಂದೂರು ಬಿ 2)ಹರದೂರು
ನಮ್ಮ ಪಂಚಾಯಿತಿಯಲ್ಲಿ ಒಟ್ಟು 11 ಮಂದಿ ಚುನಾಯಿತ ಸದಸ್ಯರ ಆಡಳಿತ ಮಂಡಳಿಯನ್ನು ಹೊಂದಿದೆ. ಪಂಚಾಯಿತಿಯ ಪೂರ್ವಕ್ಕೆ ಐಗೂರು ,ಪಶ್ಚಿಮಕ್ಕೆ ಸುಂಟಿಕೊಪ್ಪ ,ಉತ್ತರಕ್ಕೆ ಮಾದಾಪುರ ,ದಕ್ಷಿಣಕ್ಕೆ ನಾಕೂರು ಪಂಚಾಯಿತಿ ವ್ಯಾಪ್ತಿಯನ್ನು ಹೊಂದಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆಯುವ ಮುಖ್ಯ ಬೆಳೆಗಳು ಕಾಫಿ,ಏಲಕ್ಕಿ,ಕಾಳುಮೆಣಸು,ಶುಂಠಿ,ಭತ್ತ.
ಈ ವ್ಯಾಪ್ತಿಯಲ್ಲಿ ಕಾಫಿತೋಟ,ಭತ್ತದ ಗದ್ದೆ,ಹಾರಂಗಿ ಜಲಾಶಯದ ಹಿನ್ನೀರು ಹಾಗೂ ಅರಣ್ಯದಿಂದ ಕೂಡಿದೆ.ಇಲ್ಲಿ ಜನರು ಹೆಚ್ಚಾಗಿ ಕೂಲಿ ಕಾರ್ಮಿಕರಾಗಿದ್ದಾರೆ.ಇಲ್ಲಿ ಹೆಚ್ಚಿನ ಭಾಗ ನೀರಿನ ಸೌಲಭ್ಯ,ವಿದ್ಯುತ್ ಸೌಲಭ್ಯ, ರಸ್ತೆ ಸಂಪರ್ಕವನ್ನು ಹೊಂದಿದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಪದ್ಮನಾಭ ಬಿ ಡಿ President 7259390131
- ಎ ಎ ಬೋಜಮ್ಮ Vice President 7337771028
- ಕೆ ಎಸ್ ಅಬ್ದುಲ್ ಸಲಾಂ Member 9483835099
- ಮುಸ್ತಾಫ್ ಎಂ ಎ Member 9972787310
- ಸರೋಜ Member 9483067754
- ಉಷಾ Member 9591323297
- ರಮೇಶ್ ಕೆ ಕೆ Member 9591577561
- ಕುಸುಮ Member 9844657887
- ಎ ಸಿ ಸುಬ್ಬಯ್ಯ Member 9483253683
- ಉಷಾ ಟಿ ಪಿ Member 9620279014
- ಸೌಮ್ಯ ಎಸ್ ಎನ್ Member 9449792260
ಪಂಚಾಯತಿ ಕಾರ್ಯಾಲಯ
ಪಂಚಾಯ್ತಿ ಸಂಪರ್ಕ
ವಿಳಾಸ: ಸುಂಟಿಕೊಪ್ಪ ಮಾದಾಪುರ ಮುಖ್ಯರಸ್ತೆ ಗರಗಂದೂರು ಎ ಗ್ರಾಮ & ಅಂಚೆ ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08276275181
Pdo:
Mob:
Email: som.hardoor@gmail.com
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
- ಮಾದರಿ ಪ್ರಾಥಮಿಕ ಶಾಲೆ, ಗುಂಡುಗುಟ್ಟಿ
ಹಾರಂಗಿ ಅಣೆಕಟ್ಟು, ಹಿನ್ನೀರು
ಹಾರಂಗಿ ಅಣೆಕಟ್ಟು, ಹಿನ್ನೀರು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಪಿ . ಸುಮ ಗರಗಂದೂರು President 9980305504
- ಪಿ ಬಿ ಕುಸುಮಾವತಿ Vice President 8762988529
- ಜಿ ಎಸ್ ಪರಮೇಶ್ವರ್ Member 9972066752
- ಎ ಸಿ ಸುಬ್ಬಯ್ಯ Member 9483253683
- ಪೌಸಿಯ Member 9741626614
- ಗಂಗೆ Member 9480052181
- ಗೌತಮ್ ಶಿವಪ್ಪ Member 9480238473
- ಎಂ ಪಿ ದೇವಪ್ಪ Member 9980413877
- ಎಂ ಪಿ ಬೋಪಣ್ಣ Member 9900015437
- ಕೆ ಸಿ ಶೈಲಜಾ Member 7353816357
- ಕಾವೇರಿ Member 951165344
ಶುಭಕೋರುವವರು
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ