ಕಿರಗಂದೂರು - KIRAGANDURU
ಕಿರಗಂದೂರು ಪಂಚಾಯಿತಿಯು ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ 48 ಕಿ.ಮೀ ದೂರದಲ್ಲಿದ್ದು, 3 ಗ್ರಾಮಗಳನ್ನು ಒಳಪಟ್ಟಿರುತ್ತದೆ ಪಂಚಾಯಿತಿಯ ಒಟ್ಟು ಸದಸ್ಯರ ಸಂಖ್ಯೆ 11 ಇದೆ.ಈ ಪಂಚಾಯಿತಿಯು ಒಟ್ಟು 3 ಗ್ರಾಮ ಗಳನ್ನು ಹೊಂದಿದೆ ಕಿರಗಂದೂರು,ಬಿಳಿಗೇರಿ.ತಾಕೇರಿ ಇದರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸ.ಕಿ.ಪ್ರಾ ಶಾಲೆ ಮತ್ತು ಸ.ಮಾದರಿ ಪ್ರಾಥಮಿಕ ಶಾಲೆ ಮತ್ತು ಸಂಯುಕ್ತ ಫೌಡಶಾಲೆ ಇದ್ದು ಅಂಗನವಾಡಿ ಕೇಂದ್ರ ಗಳು 4 ಇದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 4359 ಜನ ಸಂಖ್ಯೆ ಹೊಂದಿದೆ.ಇಲ್ಲಿ ಮುಖ್ಯವಾಗಿ ಕಾಫಿ ಶುಂಠಿ ಮೆಣಸು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ. ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳು ಉತ್ತಮ ಸಾಮಾಜಿಕ ಹಿನ್ನೆಲೆಯನ್ನು ಹೊಂದಿದ್ದು ಹಲವಾರು ಜನಾಂಗದವರು ವಾಸವಾಗಿದ್ದಾರೆ .
ಇಲ್ಲಿ ಒಟ್ಟು 3 ನ್ಯಾಯ ಬೆಲೆ ಅಂಗಡಿ ಇವೆ
1)ಎಸ್.ಪಿ.ಗೋಪಾಲ್ ನ್ಯಾಯ ಬೆಲೆ ಅಂಗಡಿ ಕಿರಗಂದೂರು
2)ಯಂ.ಪಿ.ತಿಮ್ಮಯ್ಯ ನ್ಯಾಯ ಬೆಲೆ ಅಂಗಡಿ ತಾಕೇರಿ
3)ಎಂ.ಎಂ.ಮೂಸೆ ನ್ಯಾಯ ಬೆಲೆ ಅಂಗಡಿ ಬಿಳಿಗೇರಿ
ಸರಕಾರಿ ಅಸ್ವತ್ರೆ
1)ಪ್ರಾಥಮಿಕ ಆರೋಗ್ಯ ಕೇಂದ್ರ ಬಿಳಿಗೇರಿ
ಕಿರಗಂದೂರು ಗ್ರಾಮ ಪಂಚಾಯಿತಿಗೆ ಒಳಪಟ್ಟಿದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ರಘು ಎಸ್ ಕೆ President 9448504461
- ಶುಭಾರಾಣಿ Vice President 9449741928
- ಸುಮಿತ್ರ Member 9448896151
- ಎಂ.ಪಿ. ತಿಮ್ಮಯ್ಯ Member 9449262960
- ಹೆಚ್.ಎಂ.ತಾರಾ Member 9488110340
- ಬೆಳ್ಳಿಯಪ್ಪ ಎಂ.ಎಂ. Member 9481924988
- ಸುದೇವ ಹೆಚ್.ಜೆ. Member 9483843561
- ಶ್ಯಾಮಲ ಕೆ.ಯು. Member 9482221259
- ಕುಸುಮ Member 7760613069
- ರುದ್ರಪ್ಪ ಡಿ.ಎಸ್. Member 8762279814
ಪಂಚಾಯ್ತಿ ಸಂಪರ್ಕ
ವಿಳಾಸ: ಕಿರಗಂದೂರು ಗ್ರಾಮ ಮತ್ತು ಅಂಚೆ ಸೋಮವಾಪೇಟೆ ತಾಲೂಕು ಕೊಡಗು ಜಿಲ್ಲೆ 571251
Tel: 08276289263
Pdo:
Mob:
Email: kod.spt.kiraganduru@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಎ ರಾಧ ಏಜಣ್ಣ President 9481071852
- ಎಸ್.ಬಿ.ಸುರೇಂದ್ರ Vice President 9482194158
- ಗಣೇಶ ಎನ್ Member 9481469253
- ಬಿ ಸಿ ಪೊನ್ನಪ್ಪ Member 9900480131
- ಪಿ ಬಿ ಪೊನಪ್ಪ Member 8762988950
- ಗೌರಿ Member 8762870946
- ಸುನುಕಿಶೋರ್ Member 9591243709
- ಸುಜಾತ.ಕೆ.ಆರ್ Member 9481630232
- ಪ್ರೇಮ.ಎಚ್.ಆರ್ Member 9482352865
- ಭರತ್.ಕೆ.ಈ Member 9480747854
ಶುಭಕೋರುವವರು
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ