ಕೊಡಗರಹಳ್ಳಿ - KODAGARAHALLI
ಕೊಡಗು ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳ ಪೈಕಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯು ಒಂದಾಗಿದ್ದು,ಕೊಡಗು ಜಿಲ್ಲಾ ಪಂಚಾಯಿತಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.ಈ ಮೊದಲಿಗೆ ಮಂಡಲ ಪಂಚಾಯಿತಿ ಆಗಿದ್ದು,ತದಾ ನಂತರ ಗ್ರಾಮ ಪಂಚಾಯಿತಿ ಆಗಿ ಪರಿವರ್ತನೆಗೊಂಡಿದೆ.ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯು ಜಿಲ್ಲೆಯ ಪ್ರಮುಖ ಕೇಂದ್ರವಾದ ಮಡಿಕೇರಿಯಿಂದ 18ಕೀಮೀ ಅಂತರದಲ್ಲಿದೆ ಹಾಗೂತಾಲ್ಲೂಕು ಕೇಂದ್ರವಾದ ಸೋಮವಾರಪೇಟೆಯಿಂದ 33ಕೀಮೀ ಅಂತರವಾಗಿದ್ದು,ಹೋಬಳಿ ಕೇಂದ್ರವಾದ ಸುಂಟಿಕೊಪ್ಪದಿಂದ 4ಕೀಮೀ ಅಂತರದಲ್ಲಿದೆ.ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯು ಅಂದಗೋವೆ,ಕಲ್ಲೂರು ಹಾಗೂ ಕೊಡಗರಹಳ್ಳಿ ಗ್ರಾಮವನ್ನು ಒಳಗೊಂಡಿದೆ.ಈ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ,ಕಾರ್ಯದರ್ಶಿ ಹಾಗೂ 9 ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ,ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 9 ಮಂದಿ ಸದಸ್ಯರಿದ್ದಾರೆ.
ಕೊಡಗರಹಳ್ಳಿ ಪಂಚಾಯಿತಿಯು 2001ರ ಜನಗಣತಿಯ ಪ್ರಕಾರ 3592 ಜನಸಂಖ್ಯೆಯನ್ನು ಒಳಗೊಂಡಿದೆ.ಈ ಗ್ರಾಮದಲ್ಲಿ ಬಹುಸಂಖ್ಯಾತ ಹಿಂಧುಗಳು,ಅಲ್ಗ್ಪ ಸಂಖ್ಯಾತ ಮುಸ್ಲೀಂ ಮತ್ತು ಕ್ರಿಶ್ಚಯನ್ ಧರ್ಮದವರು ವಾಸಿಸುತ್ತಿದ್ದಾರೆ.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಫಿ,ಭತ್ತ,ಕಿತ್ತಳೆ ಮತ್ತು ಕರಿಮೆಣಸು ಪ್ರಮುಖ ಬೆಳೆಗಳಾಗಿವೆ.ಈ ಪಂಚಾಯಿತಿಯಲ್ಲಿ ಅನುಧಾನಿತ ಪ್ರೌಢಶಾಲೆ 1,ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ 2,ಖಾಸಗಿ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ 1 ಇರುತ್ತದೆ.ಇಲ್ಲಿ 4 ಅಂಗನವಾಡಿ ಕೇಂದ್ರಗಳಿದ್ದು,2 ಶಿಶುಪಾಲನಾ ಕೇಂದ್ರಗಳಿರುತ್ತದೆ.2 ಆರೋಗಯ ಉಪಕೇಂದ್ರಗಳಿರುತ್ತದೆ.2 ಅಂಚೆ ಕಛೇರಿ ಮತ್ತು 3 ನ್ಯಾಯ ಬೆಲೆ ಅಂಗಡಿಗಳಿರುತ್ತದೆ.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯಿಂದ ನಾಗರೀಕರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ,ಬೀದಿ ದೀಪಗಳ ನಿರ್ವಹಣೆ,ಸ್ವಚ್ಚತಾ ಕಾರ್ಯನಿರ್ವಹಿಸುವುದು,ಪಂಚಾಯಿತಿಯ ಪ್ರಮುಖ ಕಾರ್ಯಗಳಾಗಿವೆ,ಮತ್ತು ಸರ್ಕಾರದ ವಿವಿದ ಯೋಜನೆಗಳನ್ನುಯಶಸ್ವಿಯಾಗಿ ಅನುಷ್ಢಾನಗೊಳಿಸುತ್ತಿದೆ.ವಿಶಿಷ್ಠ ಯೋಜನೆಗಳನ್ನು ಗ್ರಾಮದ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪಂಚಾಯಿತಿಯು ಕಾರ್ಯೋನ್ಮುಖವಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಸುನೀತ್ ಆರ್ President 9738526592
- ಕವಿತ ಆರ್ ಡಿ Vice President 9480200887
- ಕೆ ಎಲ್ ಪ್ರಸನ್ನ Member 9113294345
- ನಟೇಶ್ ಕುಮಾರ್ ಕೆ ಎಲ್ Member 8762346606
- ಕಲಾಮಣಿ ಆರ್ Member 9731039874
- ಚೆನ್ನಬಸವಿ Member 8762994552
- ನೀತಾ ಬಿ ಎಂ Member 8105492124
ಪಂಚಾಯ್ತಿ ಸಂಪರ್ಕ
ವಿಳಾಸ: ಕೊಡಗರಹಳ್ಳಿ ಗ್ರಾಮ ಮತ್ತು ಅಂಚೆ ಸುಂಟಿಕೊಪ್ಪ ಹೋಬಳಿ ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08276 261801
Pdo:
Mob:
Email: som.kodagarahalli@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
- ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯ
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಅಬ್ಬಾಸ್ ಹೆಚ್ ಇ President 8453390403
- ಪ್ರೇಮ Vice President 8151096847
- ಸುಮಿತ್ರ ಎಸ್ Member 9844062841
- ಎಂ ಎನ್ ಲಲಿತ Member 9972907764
- ಎನ್ ಡಿ ನಂಜಪ್ಪ Member 9342463077
- ಎಂ ಸಲೀಂ ಅಂದಗೋವೆ Member 9480052407
- ಜಯಲಕ್ಷ್ಮಿ ಅಂದಗೋವೆ Member 8861699892
- ಶಾಲಿನಿ ಟಿ ಎಸ್ Member 9902874402
- ಎಂ ಎಂ ಉಸ್ಮಾನ್ Member 9449254522
- ವಸಂತ ಕೆ ಎಸ್ Member 7259741533
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ