ಮಾದಾಪುರ - MADAPURA
ಮಾದಾಪುರ ಗ್ರಾಮ ಪಂಚಾಯ್ತಿಯು ಕೊಡಗು ಜಿಲ್ಲಾ ಪಂಚಾಯ್ತಿಯ ಸೋಮವಾರಪೇಟೆ ತಾಲ್ಲೋಕು ಪಂಚಾಯ್ತಿ ವ್ಯಾಫ್ತಿಯಲ್ಲಿ ತಾಲ್ಲೋಕು ಕೇಂದ್ರದಿಂದ ಪೂರ್ವಕ್ಕೆ 20 ಕಿ.ಮೀ ದೂರದಲ್ಲಿದೆ ಇದು ಒಂದು ಮಾದರಿ ಗ್ರಾಮ ಪಂಚಾಯ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ,
ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಫ್ತಿಯಲ್ಲಿ 3ಕಂದಾಯ ಗ್ರಾಮಗಳು ಹಾಗು 8ಹಳ್ಳಿಗಳು ಬರುತ್ತವೆ ಗ್ರಾಮ ಪಂಚಾಯ್ತಿಯ ಒಟ್ಟು ಜನಸಂಖ್ಯೆ 6450(2001ರ ಜನಗಣತಿಯ ಪ್ರಕಾರ)ಆಗಿರುತ್ತದೆ ಹಾಗೂ 5ಪ್ರಾಥಮಿಕ ಶಾಲೆಗಳು 1ಫ್ರೌಢ ಶಾಲೆಯನ್ನು ಹೊಂದಿರುತ್ತದೆ. ಹಾಗೂ 10ಅಂಗನವಾಡಿ ಕೇಂದ್ರಗಳು ಹೊಳಪಡುತ್ತವೆ. ಅಲ್ಲದೆ 1ಪ್ರಾಥಮಿಕ ಆರೋಗ್ಯ ಕೇಂದ್ರ .1ಪ್ರಾಥಮಿಕ ಆರೋಗ್ಯ ಉಪಕೇಂದ್ರವನ್ನು ಹೊಂದಿರುತ್ತದೆ. 1ಅಂಚೆಕಛೇರಿ. ಹಾಗು 4ಉಪಅಂಚೆಕಛೇರಿಗಳು ಹೊಂದಿರುತ್ತದೆ. ಗ್ರಾಮದಲ್ಲಿ ಸಾಕ್ಷರತಾ ಮಟ್ಟಶೇಕಡ74.25ಆಗಿರುತ್ತದೆ,
ಗ್ರಾಮ ಪಂಚಾಯ್ತಯ ಬೌಗೋಳಿಕ ವಿವರ:-
ಮಾದಾಪುರ ಗ್ರಾಮ ಪಂಚಾಯ್ತಿಯು ಒಟ್ಟಾರೆ 8215.79ಹೆಕ್ಟೇರ್ ನಷ್ಟು ವಿಸ್ತೀರ್ಣ ಹೊಂದಿದೆ. ಹಾಗು ಬೆಟ್ಟ ಗುಡ್ಡಗಳಿಂದ ಸೇರಿದ ಪ್ರದೇಶವಾಗಿರುತ್ತದೆ. ಇದರಲ್ಲಿ 87.44ಹೆಕ್ಟೇರ್ ಅರಣ್ಯ ಪ್ರದೇಶ ವಾಗಿರುತ್ತದೆ ಹಾಗು 4910.31ಹೆಕ್ಟೇರ್ ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯಾಗಿರುತ್ತದೆ. ಜನವಸತಿ ಪ್ರದೇಶಗಳು ಹಾಗು 2ಕೆರೆಗಳನ್ನು ಹೊಂದಿರುತ್ತದೆ. ಅಲ್ಲದೆ 2ಹೊಳೆಗಳನ್ನು ಹೊದಿಕೊಂಡಿರುತ್ತದೆ.
ಜನಜೀವನ ಪದ್ದತಿ:-
ಮಾದಾಪುರ ಗ್ರಾಮ ಪಂಚಾಯ್ತಿಯಲ್ಲಿ ವಿವಿದ ಜಾತಿಯ ಜನರು ವಾಸಿಸುತ್ತಿರುತ್ತಾರೆ ಈ ಪ್ರದೇಶದಲ್ಲಿ ಅಲ್ಪಸಂಖ್ಯಾತರರಾದ ಮುಸ್ಲಿಂ. ಹಾಗು ಕ್ರಿಶ್ಚಿಯನ್ ಜನಾಂಗದವರು ವಾಸಿಸುತ್ತಿರುತ್ತಾರೆ. ಹಿಂದುಗಳಲ್ಲಿ ಕೊಡವ.ಗೌಢ.ಬಿಲ್ಲವ.ಐರಿ.ಮಲಯಾಳಂ ತೀಯನ್.ಹರಿಜನ.ಗಿರಿಜನ.ನಾಯಕರು.ಮತ್ತು ಬಂಟರು ಪ್ರಮುಖ ಜಾತಿಯಾಗಿರುತ್ತದೆ. ಬಹುತೇಕ ಜನರು ವ್ಯವಸಾಯವನ್ನು ಅವಲಂಬಿಸಿರುತ್ತಾರೆ,
ಕಸುಬುಗಳು:-
ಮಾದಾಪುರ ಗ್ರಾಮ ಪಂಚಾಯ್ತಿ ವ್ಯಾಫ್ತಿಯ ಜನರ ಮುಖ್ಯ ಕಸುಬು ವ್ಯವಸಾಯವಾಗಿರುತ್ತದೆ.
ಇಲ್ಲಿನ ಪ್ರಮುಖ ಕೆಲಸ ವ್ಯಸಾಯವಾದರು ಮರಕೆಲಸ.ಜೇನುಸಾಕಾಣೆ.ಕಾಡಿನ ಉತ್ಪನ್ನಗಳ ಸಂಗ್ರಹಣೆ.ಮುಂತಾದವು ಪ್ರಮುಖ ಕಸುಬಾಗಿರುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ನಿರೂಪ ಬಿ President 8970106358
- ಗೋಪಿ ಹೆಚ್ ಎಸ್ Vice President 7411563907
- ಪಳಂಗಪ್ಪ ಎಂ ಜಿ Member 9448325684
- ಬಿದ್ದಪ್ಪ ಎಂ ಸಿ Member 9535658698
- ಅಂಥೋಣಿ ಪಿ ಡಿ Member 9739691498
- ದಮಯಂತಿ ಎಂ ಜೆ Member 8971585301
- ಭಾರತಿ ಬಿ ಎಸ್ Member 7338583851
- ಜ್ಯೋತಿ Member 9902340919
- ಜರ್ಮಿ Member 9606467465
- ಲತೀಫ್ ಕೆ ಎ Member 9986439808
- ಸುರೇಶ Member 9611509084
- ಗಿರೀಶ ಎಸ್ Member 9471266743
- ಮಾನಸ ಬಿ ಆರ್ Member 9483159065
- ಭಾಗೀರಥಿ ಎ Member 9353268163
- ಸೋಮಣ್ಣ ಎಂ ಜಿ Member 9448325684
- ಶೀಲ ಕೆ ಸಿ Member 7483617660
ಪಂಚಾಯ್ತಿ ಸಂಪರ್ಕ
ವಿಳಾಸ: ಗ್ರಾಮ ಪಂಚಾಯ್ತಿ ಮಾದಾಪುರ ಸೋಮವಾರಪೇಟೆ ತಾಲ್ಲೋಕು ಕೊಡಗು ಜಿಲ್ಲೆ ಕರ್ನಾಟಕ ಪಿನ್ ಕೋಡ್-571251
Tel: 08276-275110
Pdo:
Mob:
Email: madapura.spet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
- Section Officer – Madapura
Sri. Ramesh.T.C. I/C
9449598615
sokushalnagarmadapura@cescmysore.org
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
- ಶ್ರೀ ಭದ್ರಕಾಳಿ ದೇವಾಲಯ, ಮೂವತ್ತೊಕ್ಲು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
2015 – 2020
- ಲತಾ ಎನ್ President 9972179183
- ಬಿ ಎಸ್ ಭಾರತಿ Vice President 9483566933
- ಎಂ ಎಂ ಬೆಳ್ಯಪ್ಪ Member 8497813821
- ನಂಜಾಮಣಿ ಗಣೇಶ Member 8971437545
- ಸೋಮಪ್ಪ ಹೆಚ್ ಎಂ Member 9483780499
- ಪ್ರಸನ್ನ ಎನ್ ಎನ್ Member 9449767741
- ಲತೀಫ್ ಕೆ ಎ Member 9986439808
- ಭಾಗೀರತಿ ಎ Member 9986758488
- ಶಾಂತಿ ಎಂ ಸಿ Member 9632481936
- ಶಾಂತ Member 9482981016
- ಮಜೀದ್ ಎಂ ಎ Member 9900627897
- ಪ್ರಕಾಶ ಎಂ ಬಿ Member 9480767071
- ಪ್ರೇಮ ಬಿ Member 8088584860
- ನಾಪಂಡ ಎಂ ಉತ್ತಪ್ಪ Member 9535984170
- ಭಾಗೀರತಿ ಎಸ್ ಕೆ Member 9972474779
- ಇಬ್ರಾಹಿಂ ಸೀದಿ Member 9986057529
ಶುಭಕೋರುವವರು
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ