ನೆಲ್ಲಿಹುದಿಕೇರಿ - NELLIAHUDIKERI
ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯು ಒಂದೇ ಕಂದಾಯ ಗ್ರಾಮವನ್ನು ಹೊಂದಿರುವ ಅತೀ ಜನ ಸಾಂದ್ರತೆಯಿರುವ ಗ್ರಾಮವಾಗಿದೆ. ಈ ಗ್ರಾಮವನ್ನು ಪಂಚಾಯಿತಿ ಆಡಳಿತ ವ್ಯವಸ್ಥೆಗೆ 4 ವಿಭಾಗಗಳಾಗಿ ವಿಂಗಡಿಸಲಾಗಿದೆ.ಈ ಪಂಚಾಯಿತಿಯಲ್ಲಿ 16 ಜನ ಚುನಾಯಿತ ಪ್ರತಿನಿಧಿಗಳು ಇರುವರು.ಕೊಡಗಿನ ಜೀವನದಿಯಾದ ಕಾವೇರಿಯು ಈ ಗ್ರಾಮದಲ್ಲಿ ಸುಮಾರು 6 ಕಿ.ಮೀ.ನಷ್ಟು ಉದ್ದ ಹರಿಯುತ್ತಿದೆ. ಇಲ್ಲಿ ಹಿಂದಿನ ಅರಸುಮನೆತನಗಳ ಕಾಲದಿಂಧಲೂ ಭತ್ತ ಬೆಳೆಯುವ ಯೋಗ್ಯ ಭೂಮಿಯಾಗಿದ್ದು, ಭತ್ತದ ಬೆಳೆಗೆ ಪ್ರಸಿದ್ದವಾಗಿದೆ ಈ ಕಾರಣದಿಂದಲೆ ಈ ಗ್ರಾಮಕ್ಕೆ ನೆಲ್ಲಿಹುದಿಕೇರಿ ಎಂಬ ಹೆಸರು ಬಂದಿರಬಹುದು ಎಂದು ಹಿಂದಿನ ಕಾಲದವರ ಅಂಬೋಣ ಈ ಭಾಗದಲ್ಲಿ ಕಿತ್ತಳೆ,ಕಾಫಿ,ಏಲಕ್ಕಿ ಪ್ರಮುಖ್ಯ ಬೆಳೆ.ಈ ಗ್ರಾಮದಲ್ಲಿ 2ಕಿರಿಯ ಮಹಿಳಾ ದಾದಿಯರ ಜೊತೆಗೆ 6 ಜನ ಆಶಾ ಸಹಾಯಕಿಯರು ಆರೋಗ್ಯದ ಬಗ್ಗೆ ಜಾಗ್ರತಿ ಮೂಡಿಸುತ್ತಿದ್ದಾರೆ.ಪಂಚಾಯಿತಿ ವ್ಯಾಪ್ತಿಯಲ್ಲಿ 1 ರಾಷ್ಡ್ರೀಕ್ರತ ಬ್ಯಾಂಕು ಮತ್ತು 1 ಸಹಕಾರ ಬ್ಯಾಂಕುಗಳಿದ್ದು ವ್ಯಾಪಾರಸ್ಥರ ಬೇಕು ಬೇಡಿಕೆಗಳಿಗೆ ಸ್ಪಂದಿಸುತ್ತಿದೆ.2 ನ್ಯಾಯ ಬೆಲೆ ಅಂಗಡಿಗಳ ಮೂಲಕ ಗ್ರಾಮದ ಜನರಿಗೆ ಪಡಿತರ ವಸ್ತುಗಳನ್ನು ವಿತರಿಸಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ 7 ಅಂಗನವಾಡಿಗಳು ಕೇಂದ್ರಗಳಿವೆ.ಈ ಗ್ರಾಮದಲ್ಲಿ ಸರಕಾರದ ವತಿಯಿಂದ 1 ಕಿರಿಯ ಪ್ರಾಥಮಿಕ ಶಾಲೆ 1 ಹಿರಿಯ ಪ್ರಾಥಮಿಕ ಶಾಲೆ 1 ಪ್ರೌಢಶಾಲೆ ಹಾಗೂ 1 ಪಿ.ಯು.ಸಿ. ಕಾಲೇಜು ಇದೆ. 2001ರ ಜನಗಣತಿ ಪ್ರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 6291 ಜನಸಂಖ್ಯೆ ಇದ್ದು 3323 ಪುರುಷರು 3168 ಮಹಿಳೆಯರು ಇರುತ್ತಾರೆ ಗ್ರಾಮದಲ್ಲಿ ಒಟ್ಟು 1669 ಕುಟುಂಭಗಳು ಇದ್ದು , ಇಲ್ಲಿ ಬಹುತೇಕ ಕೃಷಿ ಯಾಧರಿತ ಕುಟುಂಭದವರಾಗಿರುತ್ತಾರೆ.ಸಮೀಕ್ಷೆಯ ಪ್ರಕಾರ 417 ಕುಟುಂಭಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಭದವರಾಗಿರುತ್ತಾರೆ. ಈ ಗ್ರಾಮ ಬೌಗೋಳಿಕವಾಗಿ 866.44 ಹೆಕ್ಟೇರ್ ಇದ್ದು ಇದರಲ್ಲಿ 837.32 ಹೆಕ್ಟೇರ್ ಸಾಗುವಳಿಗೆ ಯೋಗ್ಯವಾದ ಭೂಮಿಯಾಗಿದೆ. 25.88 ಹೆಕ್ಠೇರ್ ಅರಣ್ಯಕ್ಕೆ ಸಂಬಂದಿಸಿದ ದೇವರಕಾಡು ಪ್ರದೇಶವಾಗಿರುತ್ತದೆ. ಗ್ರಾಮದಲ್ಲಿ ಒಟ್ಟು 345 ಕ್ಋಷಿಕ ಕಟುಂಭಗಳು ಇವೆ
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಸಾಬು ವರ್ಗೀಸ್ President 9900481016
- ದಮಯಂತಿ ಹೆಚ್ ಎ Vice President 9945070713
- ಪ್ರಮೀಳ ಟಿ ಆರ್ Member 9483255391
- ಮುಸ್ತಫ ಪಿ ಕೆ Member 9449225997
- ದಮಯಂತಿ ಎನ್ ಸಿ Member 9108604607
- ಕೋಯ ಪಿ ಎ Member 9448647532
- ಹಕೀಂ ಎ ಕೆ Member 9448354568
- ಹನೀಫ ಇ ಹೆಚ್ Member 9449225996
- ಸಫಿಯಾ ಸಿ ಹೆಚ್ Member 9901702210
- ಸಂಶೀರ್ ಬಿ ಎ Member 8792401412
- ಶಿವದಾಸ್ ಟಿ ಆರ್ Member 9448217395
- ಆಶಿಫ ಕೆ ಎ Member 9845390833
- ದನಲಕ್ಷ್ಮಿ ಹೆಚ್ ಎನ್ Member 9480448898
- ಸುಹಾದ Member 9108227068
- ಅಪ್ಸಲ್ ಪಿ ಹೆಚ್ Member 9980654255
- ಮುಸ್ತಫ ಕೆ ಎ Member 9448648514
- ಸಿಂದು ಎನ್ ಜೆ Member 9980175934
- ಶಹರಬಾನು Member 8971303719
- ಅಶೋಕ ಕೆ ಕೆ Member 9448621483
- ಸುಜಾತ ಎಸ್ Member 8277561307
ಪಂಚಾಯ್ತಿ ಸಂಪರ್ಕ
ವಿಳಾಸ: ನೆಲ್ಲಿಹುದಿಕೇರಿ ಗ್ರಾಮ ಮತ್ತು ಅಂಚೆ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. pin 571253.
Tel: 08274-298758
Pdo:
Mob:
Email: nelliahudiker.spet.kodg@gmail
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಪದ್ಮಾವತಿ ಎಸ್ President 9535039053
- ಸಫೀಯ ಮೊಹಮ್ಮದ್ Vice President 9901702210
- ಧನಲಕ್ಷ್ಮಿ ಹೆಚ್ ಎನ್ Member 9480448898
- ಅನ್ನಮ್ಮ ಮರಿಯ Member 9008382281
- ಶೃತಿ ಎಸ್ Member 9902001401
- ಆಬಿದ Member 9663629782
- ಶೈಲಾ Member 8762095641
- ಬಿಂದು Member 8762345570
- ಶಶಿ ಪಿ ಬಿ Member 9845838486
- ಯೋಗೇಶ್ ವಿ ಜಿ Member 9448302562
- ಸಾಬು ವರ್ಗೀಸ್ Member 9483397164
- ವನಜಾಕ್ಷಿ Member 990280847
- ಹನೀಫ ಇ ಎಚ್ Member 9449225996
- ಬ್ರಿಜಿಟ್ ಲಿಲ್ಲಿ Member 9902048583
- ಹಕೀಂ ಎ ಕೆ Member 9448354568
- ಅಪ್ಸಲ್ ಪಿ ಹೆಚ್ Member 9980654255
- ಸುಕೂರ್ Member 9741515363
- ಸಂಶೀರ್ Member 8792401412
- ಮಹಮ್ಮದ್ ಪಿ Member 9448504161
- ಮುಸ್ತಫ ಕೆ ಎ Member 9448648514
ಶುಭಕೋರುವವರು
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ