ಶನಿವಾರಸಂತೆ - Shanivarasanthe
ಶನಿವಾರಸಂತೆಯು ಭಾರತದ ಮಹಾ ದಂಡ ನಾಯಕ ಫೀಲ್ಡ್ ಮಾರ್ಷಲ್ ಜನರಲ್ ಕೆ.ಎಂ. ಕಾರ್ಯಪ್ಪನವರು ಜನಿಸಿದ ಸ್ಥಳವಾಗಿರುತ್ತದೆ. ಶನಿವಾರಸಂತೆಯು ಹೆಮ್ಮನೆ, ಸುಳುಗಳಲೆ, ಚಿಕ್ಕಕೊಳತ್ತೂರು, ಮತ್ತು ಬಿದರೂರು ಈ ಪ್ರದೇಶಗಳನ್ನೊಳಗೊಂಡ ಗ್ರಾಮವಾಗಿದ್ದು, ಇಲ್ಲಿ ಪ್ರತೀ ಶನಿವಾರ ಸಂತೆ ನಡೆಯುತ್ತಿದ್ದ ಕಾರಣದಿಂದಾಗಿ ಶನಿವಾರಸಂತೆ ಎಂಬ ಹೆಸರು ಬಂದಿರುತ್ತದೆ. ಪತ್ರಿಕಾ ರಂಗದಲ್ಲಿಯೂ ಸಹಾ ಶನಿವಾರಸಂತೆಯು ಕೊಡಗು ಜಿಲ್ಲೆಗೆ ಪ್ರಥಮವಾಗಿದ್ದು, ಕೊಡಗು ಚಂದ್ರಿಕೆ ಎಂಬ ಪತ್ರಿಕೆಯು ಪ್ರಪ್ರಥಮವಾಗಿ ಶನಿವಾರಸಂತೆಯಲ್ಲಿ ಮುದ್ರಿತವಾಗಿರುವ ಪತ್ರಿಕೆಯಾಗಿರುತ್ತದೆ. ಶನಿವಾರಸಂತೆಯು 1954 ರಲ್ಲಿ ನೋಟಿಫೈಡ್ ಏರಿಯಾವಾಗಿ ಸ್ಥಾಪನೆಯಾಗಿ, ನಂತರ ಪುರಸಭೆ, ಮಂಡಲಪಂಚಾಯಿತಿಯಾಗಿ ಪರಿವರ್ತನೆಗೊಂಡು ಇದೀಗ ಗ್ರಾಮ ಪಂಚಾಯಿತಿಯಾಗಿ ಪರಿವರ್ತಿತವಾಗಿರುವ ಗ್ರಾಮ ಪಂಚಾಯಿತಿಯಾಗಿರುತ್ತದೆ. ಶನಿವಾರಸಂತೆ ಪಂಚಾಯಿತಿಯು ಹೋಬಳಿ ಕೇಂದ್ರವಾಗಿರುತ್ತದೆ. ಇದು ಮಡಿಕೇರಿಯಿಂದ 61 ಕಿ.ಮೀ ದೂರದಲ್ಲಿದೆ. ಮತ್ತು ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ 21 ಕಿ.ಮೀ ದೂರದಲ್ಲಿದೆ. ಶನಿವಾರಸಂತೆ ಪಂಚಾಯಿತಿಯು 160.70 ಏಕರೆ ಭೌಗೋಳಿಕ ಪ್ರದೇಶವನ್ನು ಹೊಂದಿದೆ.ಅಲ್ಲದೇ 2001ನೇ ಜನಗಣತಿ ಪ್ರಕಾರ 3873 ಜನಸಂಖ್ಯೆ ಇದ್ದು ಇದೀಗ ಸುಮಾರು 7500 ಜನಸಂಖ್ಯೆ ಇರಬಹುದೆಂದು ಅಂದಾಜಿಸಲಾಗಿದೆ. ಇಲ್ಲಿ 1239 ಕುಟುಂಬಗಳಿವೆ. ಇದರಲ್ಲಿ 496 ಬಿಪಿಎಲ್ ಕುಟುಂಬಗಳಿವೆ.ಇಲ್ಲಿ ಶೈಕ್ಷಣಿಕವಾಗಿ 1 ಕಿ.ಪ್ರಾ.ಶಾಲೆ, 2 ಹಿ. ಪ್ರಾ.ಶಾಲೆಗಳು, 4 ಫ್ರೌಡ ಶಾಲೆಗಳು, 1 ಪದವಿ ಪೂರ್ವ ಕಾಲೇಜು, 1 ಪದವಿ ಕಾಲೇಜು ಅಲ್ಲದೇ 4 ಖಾಸಗಿ ಶಾಲೆಗಳು ಮತ್ತು 6 ಅಂಗನವಾಡಿಗಳಿವೆ. ಇಲ್ಲಿ ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಜನಾಂಗದವರು ಸಹ ಬಾಳ್ವೆ ನಡೆಸುತ್ತಿದ್ದಾರೆ. ಇಲ್ಲಿನ ಜನರು ಶೇ 50 ರಷ್ಟು ಕೃಷಿ ಕಾರ್ಮಿಕರಾಗಿದ್ದು ವ್ಯವಸಾಯದಿಂದ ಜೀವನ ಸಾಗಿಸುತ್ತಿದ್ದು, ಉಳಿದವರಲ್ಲಿ ಸರ್ಕಾರಿ ನೌಕರರು, ಖಾಸಗಿ ನೌಕರರು, ವ್ಯಾಪಾರಸ್ಥರು ಇದ್ದಾರೆ. ಇಲ್ಲಿ ಚಿನಿವಾರ, ಕಮ್ಮಾರರು, ಕಸಬರಿಕೆ ಕಟ್ಟುವುದು, ಬಡಗಿಗಳು, ಗಾರೆ ಕೆಲಸದವರು, ವರ್ಕ ಶಾಪ್ ಕೆಲಸಗಾರರು ಇದ್ದಾರೆ. ಇಲ್ಲಿನ ಮುಖ್ಯ ಬೆಳೆಗಳು ಕಾಫಿ, ಕಿತ್ತಳೆ, ಬಾಳೆ, ನಿಂಬೆ, ಭತ್ತ, ಶುಂಠಿ, ಕರಿಮೆಣಸು ಮತ್ತು ತರಕಾರಿ ಬೆಳೆಯುತ್ತಾರೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಸರೋಜ ಎಸ್. ಕೆ. President 9448217378
- ಮಧು ಎಸ್ ಆರ್ Vice President 9844181661
- ಶರತ್ ಶೇಖರ್ Member 7624994558
- ಕಾವೇರಿ Member 9481772545
- ಆದಿತ್ಯ ಎಸ್.ಎ. Member 9482102242
- ಸರ್ದಾರ್ Member 9480499796
- ಎಸ್.ಎನ್.ರಘು Member 9448581973
- ಫರ್ಜಾನ್ Member 8105332025
- ಗೀತಾ ಎಸ್ ಎನ್ Member 9449159329
- ಸರಸ್ವತಿ Member 9449680356
ಪಂಚಾಯ್ತಿ ಸಂಪರ್ಕ
ವಿಳಾಸ:ಗ್ರಾಮ ಪಂಚಾಯಿತಿ ಕಾರ್ಯಾಲಯ, ಮುಖ್ಯ ರಸ್ತೆ, ಶನಿವಾರಸಂತೆ, ಸೋಮವಾರಪೇಟೆ ತಾಲ್ಲೂಕು,ಕೊಡಗು ಜಿಲ್ಲೆ
Tel: 08276-283221
Pdo:
Mob:
Email:shanivarasant.spet.kodg@gmail
ಆರೋಗ್ಯ ಕೇಂದ್ರ
- ಸಮುದಾಯ ಆರೋಗ್ಯ ಕೇಂದ್ರ, ಶನಿವಾರ ಸಂತೆ: 08276 223330
ಪೊಲೀಸ್ ಠಾಣೆ
- Shanivarasanthe PS
Mob: 9480804954, Tel: 08276 283333
Email: shanivarasanthemcr@ksp.gov.in
Address: PSI Shanivarasanthe PS, Near Panchayath Office, Madhyapete, Shanivarasanthe Town, Somawarpet Taluk, Kodagu District – 571235
ಅಂಚೆ ಕಛೇರಿ
ಟೆಲಿಫೋನ್ ಎಕ್ಸ್‍ಚೇಂಜ್
ಬ್ಯಾಂಕ್ / ಎ.ಟಿ.ಎಂ
- Corporation Bank: Tel:08276 283237, 08276 283545, Mob: 94487 43516
- Ksfc: Tel: 082876 283369, Mob: 9449276520
ಅಂಗನವಾಡಿ ಕೇಂದ್ರ
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
-
ಮಂಜುನಾಥ ಪೆಟ್ರೋಲ್ ಪಂಪ್,: 08276 283253
ವಿದ್ಯುತ್ ಕಚೇರಿ
- Section Officer – Shanivara Santhe
Sri. B.T.Hemath Kumar
Mob: 9449598616
Email: soshanivarasanthe@cescmysore.org
ವಿದ್ಯಾ ಸಂಸ್ಥೆಗಳು
- G M P SCHOOL SHANIVARA SANTHE
Primary with Upper Primary
Mob: 9483599502, 9449475904
- G H P SCHOOL (U) SHANIVARASANT
Primary with Upper Primary
Mob: 9379160334
ಸಹಕಾರಿ ಸಂಸ್ಥೆ/ಸಂಘಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ವಿಶೇಷ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಹೆಚ್. ಮಹಮ್ಮದ್ ಗೌಸ್ President 9141831019
- ಸೌಭಾಗ್ಯ ಲಕ್ಷ್ಮಿ ಹೆಚ್. ಎಸ್. Member 9448885984
- ಉಷಾ ಜ್ಯೆಯೀಶಾ Member 9742559719
- ಹರೀಶ್ ಕುಮಾರ್ ಹೆಚ್. ಆರ್. Member 9448582636
- ರಜಿನಿ ರಾಜು Member 9483083488
- ಹೇಮಾವತಿ ಗೋಪಾಲ್ Member 9483945203
- ಬಿ. ಎಸ್. ಅನಂತ ಕುಮಾರ್ Member 9945255088
- ಸರ್ದಾರ್ Member 9480499796
- ಗೀತಾ ಹರೀಶ್ Member 9449159329
- ಎಸ್. ಎನ್. ಪಾಂಡು 9448976597
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ