THOLURSHETTALLI ತೋಳೂರು ಶೆಟ್ಟಳ್ಳಿ

Reading Time: 6 minutes

ತೋಳೂರು ಶೆಟ್ಟಳ್ಳಿ - THOLURSHETTALLI

ಕನಾಱಟಕ ರಾಜ್ಯ, ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕು, ಶಾಂತಳ್ಳಿ ಹೋಬಳಿ, ವ್ಯಾಪ್ತಿಗೆ ಬರುವ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯು ಸೌಂಧಯಱ ದೇವತೆಯ ಮಡಿಲಲ್ಲಿ ಜನ್ಮ ತಾಳಿ ಹಚ್ಚ ಹಸುರಾದ ಪ್ರಕೃತಿಯ ನಡುವೆ ತ್ರೀಕೋಣ ಕಾರವಾಗಿ ತನ್ನ ದೇಹದ ಕಟ್ಟಡವನ್ನು ಹೊಂದಿದೆ. ತಾಲೂಕು ಕೇಂದ್ರವಾದ ಸೋಮವಾರಪೇಟೆಯಿಂದ 8 ಕಿ.ಮೀ. ದೂರದಲ್ಲಿ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಕಾಯಱಲಯವು ಜಿಲ್ಲಾ ಕೇಂದ್ರ ದಿಂದ 48 ಕಿ.ಮೀ. ಅಂತರದಲ್ಲಿದೆ. ಈ ಗ್ರಾಮದಲ್ಲಿ ನಾಲ್ಕು ರೆವಿನ್ಯೂ ಗ್ರಾಮಗಾಳದ ತೋಳೂರು
ಶೆಟ್ಟಳ್ಳಿ, ದೊಡ್ಡತೋಳೂರು, ಚಿಕ್ಕತೋಳೂರು ಮತ್ತು ಕೂತಿ ಗ್ರಾಮವಿದ್ದು , ಇದರ ವಿಸ್ತೀಣಱವು ಸಮಾರು 7990.33ಆಗಿದ್ದು. ಈ ಪಂಚಾಯಿತಿಯು ಸಮುದ್ರ ಮಟ್ಟದಿಂದ 2000 ಅಡಿಎತ್ತರದಲ್ಲಿದ್ದು ಇಲ್ಲಿ ಒಂದು ವಷಱಕ್ಕೆ 100 ರಿಂದ 150 ಇಂಚು ಮಳೆಯಾಗುತ್ತಿದ್ದು, ಸುತ್ತಮುತ್ತಲು ಬೆಟ್ಟಗುಡ್ಡಗಳಿಂದ ಕೂಡಿರುತ್ತದೆ . ಕಪ್ಪು ಮತ್ತು ಕೆಂಪು ಜೇಡಿ ಮಿಶ್ರಿತ ಹಳದಿ ಮಣ್ಣಿನಿಂದ ಕೂಡಿದ್ದು ಕಾಫಿ, ಏಲಕ್ಕಿ, ಮತ್ತು ಕಿತ್ತಳೆ ಹಾಗೂ ಧಾನ್ಯಗಳಾದ ಭತ್ತ, ಇತರೆ ಬೆಳೆಗಳನ್ನು ಬೆಳೆಯುತ್ತಾರೆ. ಪ್ರವಾಸಿ ತಾಣವಾದ ಭತ್ತದ ರಾಶಿ ಎಂಬ ಗುಡ್ಡವು ಕಂಡುಬರುತ್ತದೆ. ಇಲ್ಲಿ ಎಲ್ಲಾ ವಗಱದ ಕೂಲಿ ಕಾಮಿಱಕರು ಮತ್ತು ರೈತ ಜನರು ಕಂಡುಬರುತ್ತಾರೆ. ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಒಂದು ಪ್ರೌಢಶಾಲೆ, ಎರಡು ಹಿರಿಯ ಪ್ರಾಥಮಿಕ ಶಾಲೆ. ಮೂರು ಕಿರಿಯ ಪ್ರಾಥಮಿಕ ಶಾಲೆ ಹಾಗೂ ಐದು ಅಂಗನವಾಡಿಗಳು ಇದೆ. ಈ ಪಂಚಾಯಿತಿಯ ಒಟ್ಟು 9ಜನ ಸದಸ್ಯರು ಇರುತ್ತಾತೆ, ಇಲ್ಲಿನ ಜನ ಸಂಖ್ಯೆ 3259 ಆಗಿರುತ್ತದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 799 ಕುಟುಂಭಗಳಿದ್ದು, ಅದರಲ್ಲಿ 478 ಬಿ.ಪಿ.ಎಲ್. 321 ಎ.ಪಿ.ಎಲ್ ಕುಟುಂಭಗಳಿರುತ್ತದೆ. ಈ ಪಂಚಾಯಿತಿ ಮುಂಭಾಗದಲ್ಲಿ ಸೋಮವಾರಪೇಟೆಯಿಂದ ಸಬ್ರಮಣ್ಯ,ಸಕಲೇಸ್ಪುರಕ್ಕೆ ಸಂಪಕಱ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಖ್ಯೆ 85 ಹಾದುಹೋಗಿದೆ.ಇಲ್ಲಿನ ಜನರ ಆರದ್ಯ ದೈವ ಸಬ್ಬಮ್ಮ ದೇವತೆಯಾಗಿದ್ದು ವಷಱದಲ್ಲಿ ಸುಗ್ಗಿ ಉತ್ಸವ ಎಪ್ರಿಲ್ /ಮೇ ತಿಂಗಳಿನಲ್ಲಿ ವಿಜ್ರಂಬಣೆಯಿಂದ ನಡೆಸಲಾಗುತ್ತದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 40 ರಿಂದ 50ರ ವರೆಗೆ ಸ್ವ-ಸಹಾಯ ಸಂಘಗಳು 5 ಸ್ತ್ರಿ ಶಕ್ತಿ ಸಂಘಗಳು ಕಾಯಱಚಟುವಟಿಕೆ ನಿಮವಱಯಿಸುತ್ತದೆ. ಇಲ್ಲಿನ ಸಾಕ್ಷರತಾ ಪ್ರಮಾಣ ಶೇ. 95ರಷ್ಟಿದೆ.ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಅಂಚೆ ಕಛೇರಿ, ಒಂದು ಗ್ರಾಮೀಣ ಬ್ಯಾಂಕು (ಸಿ.ಕೆ.ಜಿ.ಬ್ಯಾಂಕು) ಹಾಗೂ ಒಂದು ವ್ಯವಸಾಯ ಸೇವ ಸಹಕಾರ ಬ್ಯಾಂಕು (ನ್ಯಾಯ ಬೆಲೆ ಅಂಗಡಿ, ಶ್ರೀ ಕೇತ್ರ ಧಮಱಸ್ಥಳ ಗ್ರಾಮಾಭಿವೃದ್ದಿ ಸಂಘ ಕಾಯಱನಿವಱಯಿಸುತ್ತಿದೆ.



ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ರುದ್ರಪ್ಪ ಎಂ ಕೆ President 9483827025
  2. ಭವಾನಿ Vice President 9980745221
  3. ಮೋಹಿತ್ ಸಿ ಟಿ Member 9591759795
  4. ಉಷ ಹೆಚ್ ಪಿ Member 9480853513
  5. ಆರತಿ ಹೆಚ್ ಪಿ Member 9482189136
  6. ದಿವ್ಯ ಕೆ ಎಂ Member 8867168164
  7. ಚಂದ್ರಶೇಖರ್ ಟಿ ಕೆ Member 9483827066
  8. ನವೀನ್ ಡಿ ಎ Member 9448955000

ಪಂಚಾಯ್ತಿ ಸಂಪರ್ಕ

ವಿಳಾಸ:  ತೋಳೂರುಶೆಟ್ಟಳ್ಳಿ ಗ್ರಾಮ ಮತ್ತು ಅಂಚೆ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ 571236.
Tel: 08276-288737
Pdo:
Mob: 

Email: tholurshetta.spet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಭಾರತಿ ವಿ ಜೆ President 9483116962
  2. ಪ್ರದೀಪ ಸಿ Vice President 9448305044
  3. ರಜಿತ್ ಎ ಆರ್ Member 9481431324
  4. ರೇಖಾ ಟಿ ಟಿ Member 9481324429
  5. ಈರಪ್ಪ ಹೆಚ್ ಹೆಚ್ Member 9449332007
  6. ನೇತ್ರ ಟಿ ಎಂ Member 9482110936
  7. ಬಸವರಾಜು ಕೆ ಸಿ Member 9480731449
  8. ಕುಸುಮ ಎಸ್Member 9481505648
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.