ಮಡಿಕೇರಿ - Madikeri
ಮಡಿಕೇರಿ ನಗರಸಭೆಯನ್ನು ಸರ್ಕಾರದಿನಾಂಕ 01-01-2004ರಿಂದ ಮೇಲ್ದರ್ಜೆಗೆ ಏರಿಸಿ ನಗರಸಭೆ ಮಾಡಲಾಗಿದೆ. ಮಡಿಕೇರಿ ನಗರ 1904ರಲ್ಲಿ ಸ್ತಾಪನೆಯಾಗಿರಬಹುದಾಗಿ ಅಂದಾಜಿಸಲಾಗಿದೆ. ಮಡಿಕೇರಿ ನಗರಸಭೆಯು ಮೈಸೂರು ಬಂಟ್ವಾಳಕ್ಕೆಹಾದು ಹೋಗುವ ರಸ್ತೆ ಸಮೀಪವಿರುತ್ತದೆ. ಮಂಗಳೂರಿನಿಂದ 140 ಕಿ.ಮೀ., ಬೆಂಗಳೂರಿನಿಂದ 260 ಕಿ.ಮೀ.ದೂರದಲ್ಲಿರುತ್ತದೆ. 2011ರ ಜನಗಣತಿ ಪ್ರಕಾರ ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ 33,318 ಜನಸಂಖ್ಯೆಯನ್ನು ಹೊಂದಿರುತ್ತದೆ. ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು, 23 ಚುನಾಯಿತ ಸದಸ್ಯರು ಹಾಗೂ 5 ನಾಮ ನಿರ್ದೇಶಿತ ಸದಸ್ಯರಿರುತ್ತಾರೆ. ಮಡಿಕೇರಿ ನಗರಸಭೆಯವ್ಯಾಪ್ತಿಯಲ್ಲಿ ಒಟ್ಟು 17.04 ಚದರ ಕಿ.ಮೀ. ಗಳಿರುತ್ತದೆ. ಕೊಡಗಿನ ವೀರರಾಜೇಂದ್ರ ಅಳಿದ ಮಡಿಕೇರಿನಗರದಲ್ಲಿ ರಾಜರ ಕಾಲದ ಗದ್ದಿಗೆ, ರಾಜರ ಕಾಲದ ಕೋಟೆ ಮಡಿಕೇರಿ ನಗರ ಸಭೆಯವ್ಯಾಪ್ತಿಯಲ್ಲಿರುತ್ತದೆ. ಈ ಸ್ಥಳವು ಪುರಾತತ್ವ ಇಲಾಖೆಗೆ ಒಳಪಡುತ್ತದೆ. ಪ್ರವಾಸ ತಾಣವೆಂದೆಪ್ರಸಿದ್ದಿ ಪಡೆದಅಬ್ಬಿ ಜಲಪಾತ 8 ಕಿ.ಮೀ. ಅತೀ ಎತ್ತರದ ಬೆಟ್ಟ ಮಾಂದಲಪಟ್ಟಿ 25 ಕಿ.ಮೀ.ದೂರದಲ್ಲಿರುತ್ತದೆ. ನಗರದೊಳಗೆ ಬರುವ ಪ್ರವಾಸಿತಾಣವಾದ ರಾಜಾಸೀಟ್ ಉದ್ಯಾನವನ ನಗರಸಭೆಸಮೀಪದಲ್ಲಿರುತ್ತದೆ. ಇದಲ್ಲದೆ ಪ್ರವಾಸಿ ತಾಣಗಳಾದ ಕಾವೇರಿ ಮಾತೆ ಉಗಮ ಸ್ಥಾನ ತಲಕಾವೇರಿ ಭಾಗಮಂಡಲ 42 ಕಿ.ಮೀ., ನಾಗರಹೊಳೆ 110 ಕಿ.ಮೀ., ದುಬಾರೆ 35 ಕಿ.ಮೀ., ಕಾವೇರಿ ನಿಸರ್ಗಧಾಮ 28 ಕಿ.ಮೀ.ದೂರದಲ್ಲಿರುತ್ತದೆ. ಮಡಿಕೇರಿಯಲ್ಲಿ ಐತಿಹಾಸಿಕ ದಸರಾ ಉತ್ಸವನ್ನು ವರ್ಷಂಪ್ರತಿ 9 ದಿನಗಳ ಕಾಲನಗರಸಭೆ ವತಿಯಿಂದ ಆಚರಿಸಲಾಗುತ್ತದೆ. ಈ ಉತ್ಸವಕ್ಕೆಸರ್ಕಾರಜನೋತ್ಸವ ಎಂದು ಹೆಸರಿಟ್ಟದೆ. ದಸರಾಉತ್ಸವ ಹಗಲು ರಾತ್ರಿ ನಡೆಯುವ ಬೃಹತ್ ದೊಡ್ಡ ಉತ್ಸವವಾಗಿದ್ದು ಇದನ್ನು ಸವಿಯಲು ಜನಸಾಗರವೇ ಹರಿದುಬರುತ್ತದೆ.
ನಗರಸಭಾ ಸದಸ್ಯರು
2021 – 2026
- ಶ್ರೀಮತಿ ಎನ್.ಪಿ.ಅನಿತಾ ಅಧ್ಯಕ್ಷರು 9449982925
- ಶ್ರೀಮತಿ ಸವಿತ ರಾಕೇಶ್ಉಪಾಧ್ಯಕ್ಷರು 7975409495
- ಶ್ರೀಮತಿ ಬಿ.ಪಿ. ಚಿತ್ರಾವತಿ ಸದಸ್ಯರು 9480705019
- ಶ್ರೀ ಮಹೇಶ್ ಸದಸ್ಯರು 9035373604
- ಶ್ರೀಮತಿ ಮೇರಿ ವೇಗಸ್ ಸದಸ್ಯರು 7259535183
- ಶ್ರೀ ಎಂ.ಕೆ. ಮನ್ಸೂರ್ ಆಲಿ ಸದಸ್ಯರು 9880908030
- ಶ್ರೀ ಸತೀಶ್ ಸದಸ್ಯರು 9480290400
- ಶ್ರೀ. ಕೆ ಎಸ್ ರಮೇಶ್ ಸದಸ್ಯರು 9449292643
- ಶ್ರೀ ಅಮೀನ್ ಮೊಹಿಸಿನ್ ಸದಸ್ಯರು 9591791772
- ಶ್ರೀಮತಿ ಕಲಾವತಿ ಪಿ. ಸದಸ್ಯರು 9449267232
- ಶ್ರೀ ಮುಸ್ತಾಫ ಎಂ.ಎ ಸದಸ್ಯರು 9036380797
- ಶ್ರೀಮತಿ ನೀಮಾ ಸದಸ್ಯರು 9902612796
- ಶ್ರೀ ಬಶೀರ್ ಅಹ್ಮದ್ ಸದಸ್ಯರು 9945697915
- ಶ್ರೀಮತಿ ಮಂಜುಳಾ ಸಿ.ಕೆ ಸದಸ್ಯರು 9535142781
- ಶ್ರೀಮತಿ ಉಷಾ ಕೆ ಸದಸ್ಯರು 8317330805
- ಶ್ರೀ ಪಿ. ಚಂದ್ರಶೇಖರ್ ಸದಸ್ಯರು 9036362949
- ಶ್ರೀ ರಾಜೇಶ್ ಬಿ.ವೈ. ಸದಸ್ಯರು 9611487315
- ಶ್ರೀ ಅರುಣ್ ಶೆಟ್ಟಿ ಸದಸ್ಯರು 8904426632
- ಶ್ರೀ ಪಿ.ಬಿ. ಸುಬ್ರಮಣಿ ಉಮೇಶ್ ಸದಸ್ಯರು 9448245349
- ಶ್ರೀ ಕೆ.ಎಂ. ಅಪ್ಪಣ್ಣ ಸದಸ್ಯರು 8105245005
- ಶ್ರೀಮತಿ. ಶ್ವೇತಾ ವೈ.ಡಿ ಸದಸ್ಯರು 9980938700
- ಶ್ರೀಮತಿ ಸಬೀತ ಸದಸ್ಯರು 8660180251
- ಶ್ರೀಮತಿ ಹೆಚ್.ಎನ್.ಶಾರದ ಸದಸ್ಯರು 9482943912
ನಗರಸಭೆ ವಿಳಾಸ
ನಗರಸಭೆ ಮಡಿಕೇರಿ, ಐ ಡಿ ಎಸ್ ಎಂ ಟಿ ಕಟ್ಟಡ, ಜಿ ಟಿ ರಸ್ತೆ, ಮಡಿಕೇರಿ, ಕರ್ನಾಟಕ – 571201.
ದೂರವಾಣಿ ಸಂಖ್ಯೆ: 08272-228323
Email: itstaff_ulb_madikeri1@yahoo.com
Web: www.madikericity.mrc.gov.in
ಕೆಲಸದ ಸಮಯ: ಪೂರ್ವಾಹ್ನ 10.00 ರಿಂದ ಅಪರಾಹ್ನ 5.30ರವರೆಗೆ.
AMBULANCE
ಆರೋಗ್ಯ ಕೇಂದ್ರ
ಸರ್ಕಾರಿ ಆಸ್ಪತ್ರೆಗಳು – Government Hospitals
- ಜಿಲ್ಲಾ ಆಸ್ಪತ್ರೆ, ಮಡಿಕೇರಿ: 08272 223445, 08272 224589
- ಸರ್ಕರಿ ಆಸ್ಪತ್ರೆ, ಮಡಿಕೇರಿ, 08272 229447
- ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಡಿಕೇರಿ: 08272 223442
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮಡಿಕೇರಿ: 08272 225443
- ಜಿಲ್ಲಾ ಸರ್ವೆಕ್ಷಣ ವಿಭಾಗ, ಮಡಿಕೇರಿ: 08272 220034
- ಜಿಲ್ಲಾ ಕ್ಷಯ ರೋಗಧಿಕಾರಿ, ಮಡಿಕೇರಿ: 08272 221292
- ತಾಲ್ಲೂಕು ಆರೋಗ್ಯಾಧಿಕಾರಿ, ಮಡಿಕೇರಿ: 08272 220628
- ವೈದ್ಯ ಪದ್ಧತಿಗಳು ಹಾಗೂ ಹೋಮಿಯೋಪತಿ ಜಿಲ್ಲಾ ಆಸ್ಪತ್ರೆ, ಮಡಿಕೇರಿ: 08272 223445
ಪೊಲೀಸ್ ಠಾಣೆ
- ಸಿ.ಪಿ.ಐ ನಗರವೃತ್ತ, ಮಡಿಕೇರಿ – Madikeri Town Circle
Mob: 9480804930, Tel: 08272 229149
Email: cpitownmcr@ksp.gov.in
Address: CPI Office, Opp: Fort, Main Road, Near Kodava Samaja Building, Madikeri, Kodagu District – 571201
- ನಗರ ಠಾಣೆ, ಮಡಿಕೇರಿ Madikeri Town PS
Mob: 9480804945, Tel: 08272 229333
Email: madikeritownmcr@ksp.gov.in
Address: PSI, Madikeri Town PS, Opp: Fort, Main Road, Near Kodava Samaja Building, Madikeri, Kodagu District – 571201
- ಟ್ರಾಫಿಕ್, ಮಡಿಕೇರಿ; Tel: 08272 229141
- Madikeri Traffic PS
Mob: 9480804947, Tel: 08272 220081
Email: trafficmcr@ksp.gov.in
Address: PSI, Madikeri Traffic PS, Near FMC College Road, Madikeri, Kodagu District- 571201
- ಸಿ.ಪಿ.ಐ ಗ್ರಾಮಾಂತರ ವೃತ್ತ, ಮಡಿಕೇರಿ Madikeri Rural Circle
Mob: 9480804931, Tel: 08272 228777
Email: cpiruralmcr@ksp.gov.in
Address: CPI Office, Near FMC College Road, Madikeri, Kodagu District- 571201
- ಗ್ರಾಮಾಂತರ, ಮಡಿಕೇರಿ: Madikeri Rural PS
Mob: 9480804946, Tel: 08272 228777
Email: madikeriruralmcr@ksp.gov.in
Address: PSI, Madikeri Rural PS, Near FMC College, College Road, Madikeri, Kodagu District- 571201
ಅಂಚೆ ಕಛೇರಿ
- ಹೆಡ್ ಪೋಸ್ಟ್ ಆಫೀಸ್, ಮಡಿಕೇರಿ; 08272 225561
- ಸೂಪರಿಟೆಂಡೆಂಟ್ ಆಫ್ ಪೋಸ್ಟಲ್, ಮಡಿಕೇರಿ: 08272 225796
- ಅಸಿಸ್ಟೆಂಟ್ ಸುರಿಟೆಂಡೆಂಟ್ ಆಫ್ ಪೋಸ್ಟಲ್ : 08272 225762
- ಪೋಸ್ಟ್ ಮಾಸ್ಟರ್ ಮಡಿಕೇರಿ : 08272 225526
- ಪೋಸ್ಟಲ್ ವಿಚಾರಣೆ, ಮಡಿಕೇರಿ : 08272 225413
- ಸಬ್ ಪೋಸ್ಟ್ ಮಾಸ್ಟರ್ ಅಬ್ಬಿಪಾಲ್ಸ್ ; 08272 229140
- ಸಬ್ ಪೋಸ್ಟ್ ಆಫೀಸ್ ಕೋಟೆ, ಮಡಿಕೇರಿ ; 08272 229962
- ತಾಲ್ಲೂಕು ಕಛೇರಿ, ಮಡಿಕೇರಿ : 08274 257350
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
- Axis Bank
Tel: 08272 223028 – 223027, Mob: 9538822042
- Canara Bank
Tel: 08272 225417, 08272 229302, 08272 229792
MOb: 9742907510
MADIKERI West
Tel: 08272 228327
Mob: 9481669029 - Corporation Bank
Tel:08272 229215
AFO Tel: 08272 229680
Mob: 72048 05991
C . M 08272 224444
MOb: 99452 46903 - Central Bank of India
Tel:220436 - Hdfc Bank
Tel: 08272 220174, 08272 220172
Mob: 9945208686 - Ing Vysya Bank
Tel: 08272 221023, 08272 229571
Mob: 9900128944
- Indian Bank
Tel:08272 225286
Mob:94484 01594
ಎಲ್.ಪಿ.ಜಿ ಡೀಲರ್ಸ್
ಇಂಡೇನ್, ಕೂರ್ಗ್ ಸರ್ವಿಸ್ ,ಮಡಿಕೇರಿ: 08272 228520, 228339
ವಿಜಯ ವಿನಾಯಕ ಗ್ಯಾಸ್ ಸರ್ವಿಸ್, ಮಡಿಕೇರಿ: 08272 224728, 244149
ದೇವಿ ಗ್ಯಾಸ್ ಏಜೆನ್ಸಿ, ಮಡಿಕೇರಿ: 08272 229647, 223647
ಮಹೇಶ್ ಗ್ಯಾಸ್ ಏಜೆನ್ಸಿ, ಮಡಿಕೇರಿ: 08272 229978
ಪೆಟ್ರೋಲ್ ಪಂಪ್ಸ್
- ಈಸ್ಟ್ ಎಂಡ್ ಪೆಟ್ರೋಲ್ ಪಂಪ್, ಮಡಿಕೇರಿ: 08272 229422
- ಕಾಮದೇನು ಪೆಟ್ರೋಲ್ ಪಂಪ್, ಮಡಿಕೇರಿ: 08272 225706
- ಕೆಸರಾಸೇಲ್ಸ್ ಪೆಟ್ರೋಲ್ ಪಂಪ್, ಮಡಿಕೇರಿ: 08272 229456
- ಎಂ.ಎಸ್.ಪೈ ಪೆಟ್ರೋಲ್ ಪಂಪ್, ಮಡಿಕೇರಿ: 08272229352
ಟೆಲಿಫೋನ್ ಎಕ್ಸ್‍ಚೇಂಜ್
ಚಲನಚಿತ್ರ ಮಂದಿರ
ವಿದ್ಯುತ್ ಕಚೇರಿ
-
- Asst.Exe. Engr (Elecl)
Sri. A S Doddamani
Mob: 9449598602 Tel: 08272-225906
Email: aeemdk@cescmysore.org - Assistant Engineer (Tech)
Kum. Vinutha
Mob: 9480810372 - 2 Section Officer – Madikere Town AE
Sri.Sampath.A.R
Mob: 9449598603 Tel: 08272-228454
Email: somadikere@cescmysore.org
- Asst.Exe. Engr (Elecl)
ವಿದ್ಯಾ ಸಂಸ್ಥೆಗಳು
-
-
- G M P SCHOOL MADIKERI
Primary with Upper Primary
Tel: 08272 229961, Mob: 9480983895 - HIGH SCHOOL, MADIKERI
Secondary with Higher Secondary
Tel: 08272 220336 ,08272 229872 , Mob: 9448720905, 9449077639
- G M P SCHOOL MADIKERI
-
ಸಹಕಾರಿ ಸಂಸ್ಥೆ/ಸಂಘಗಳು
ದೇವಾಲಯ / ದೈವಸ್ಥಾನಗಳು
ಮಡಿಕೇರಿ ದಸರಾ ( ದಶ ದೇಗುಲ – Dasha Degula)
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಜಿಲ್ಲಾ ಕಾರಾಗೃಹ
-
-
- ಜಿಲ್ಲಾ ಕಾರಾಗೃಹ ಮಡಿಕೇರಿ, ಕೊಡಗು ಜಿಲ್ಲೆ
-
ಶುಭಕೋರುವವರು
ನಗರಸಭಾ ಸದಸ್ಯರು
2014 – 2018
-
-
- Smt Kaveramma Sommanna President 9481607347
- Sri T S Prakash Vice-President 9448504690
- Smt I. G. Shivakumari Member 9972069602/ 222492
- Smt N. Anitha Povaiah Member 9449982925
- Smt B. R. Savitha Rakesh Member 8453477915
- Smt Neema Arshad Member 9902612796
- Sri K. G. Peter Member 9945779353
- Smt Thajasum Member 7204289191
- Smt Leela Sheshamma Member 9972167579
- Sri K. M. B. Ganesh Member 9448384010
- Smt A. K. Lakshmi Member 9483785466
- Sri A. S. Prakash Member 9845978812
- Smt Shreemathi Bangera Member 9448504831
- Smt Julekhabhi Member 9972957351
- Sri P. D. Ponnappa Member 9448017674
- Sri H. M. Nandakumar Member 9448132300
- Smt Veenakshi K(Shruthi) Member 8762303208
- Sri P. T. Unnikrishnan Member 9448224983
- Sri K. S. Ramesh Standing Committee Chairman 9449292643
- Smt Sangeetha Prasanna Member 9591173292
- Sri A. C. Devaiah(Chumi) Member 9448899567/ 9008510678
- Sri Ameen Moisin Member 9591791772
- Sri Mansoor Standing Committee Chairman 9880908030
-
-
-
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ
-
ಆರೋಗ್ಯ ಕೇಂದ್ರ
ಸರ್ಕಾರಿ ಆಸ್ಪತ್ರೆಗಳು – Government Hospitals
-
-
- ಜಿಲ್ಲಾ ಆಸ್ಪತ್ರೆ, ಮಡಿಕೇರಿ: 08272 223445, 08272 224589
- ಸರ್ಕರಿ ಆಸ್ಪತ್ರೆ, ಮಡಿಕೇರಿ, 08272 229447
- ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಡಿಕೇರಿ: 08272 223442
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮಡಿಕೇರಿ: 08272 225443
- ಜಿಲ್ಲಾ ಸರ್ವೆಕ್ಷಣ ವಿಭಾಗ, ಮಡಿಕೇರಿ: 08272 220034
- ಜಿಲ್ಲಾ ಕ್ಷಯ ರೋಗಧಿಕಾರಿ, ಮಡಿಕೇರಿ: 08272 221292
- ತಾಲ್ಲೂಕು ಆರೋಗ್ಯಾಧಿಕಾರಿ, ಮಡಿಕೇರಿ: 08272 220628
- ವೈದ್ಯ ಪದ್ಧತಿಗಳು ಹಾಗೂ ಹೋಮಿಯೋಪತಿ ಜಿಲ್ಲಾ ಆಸ್ಪತ್ರೆ, ಮಡಿಕೇರಿ: 08272 223445
-
ಖಾಸಗಿ ಆಸ್ಪತ್ರೆಗಳು – Private Hospitals
-
-
- ಅಶ್ವಿನಿ ಆಸ್ಪತ್ರೆ, ಮಡಿಕೇರಿ: 08272 225611
- ವೈವಸ್ ಆಸ್ಪತ್ರೆ, ಮಡಿಕೇರಿ: 08272 222658
- ಮರ್ಕರ ನರ್ಸಿಂಗ್ ಹೋಂ, ಮಡಿಕೇರಿ: 08272 225699
- ಆಯುರ್ ಜೀವನ್, ಮಡಿಕೇರಿ: 08272 224466
- ರವಿ ಆರ್ಥೋಪೆಡಿಕ್, ಮಡಿಕೇರಿ: 08272 229084
- ಲೀವಾ ಕ್ಲೀನಿಕ್: 08272 229492
- ಸಂಜೀವಿನಿ ಹೆಲ್ತ್ ಕೇರ್, ಮಡಿಕೇರಿ: 08272 229324
- ಅಕಿಲರವಿ ಆಯುರ್ ಶಾಲ, ಮಡಿಕೇರಿ: 08272 225755
- ಡಾ||ದೇವಯ್ಯ(ಇ.ಎನ್.ಟಿ): 08272 9893
- ಡಾ|| ಗಣೇಶ್ ಭಟ್(ಸ್ಕಿನ್ ಕೇರ್)ಮಡಿಕೇರಿ: 08272 220648
- ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆ, ಮಡಿಕೇರಿ: 08272 249369
- ಶ್ರೀ ವಳ್ಳಿ, ಮಡಿಕೇರಿ: 08272 224715
- ಮೆಡಿಕಲ್ ಹಾಲ್, ಮಡಿಕೇರಿ: 08272 228830
- ಕಾವೇರಿ ಡೆಂಟಲ್ ಕ್ಲೀನಿಕ್, ಮಡಿಕೇರಿ: 08272 229027
- ಟೌನ್ ಕ್ಲೀನಿಕ್, ಮಡಿಕೇರಿ: 08272 229032
- ಚೈಲ್ಡ್ ಕೇರ್ ಸೆಂಟರ್, ಮಡಿಕೇರಿ: 08272 229262
- ಸ್ಮಿತಾ ಐ ಕೇರ್, ಮಡಿಕೇರಿ: 08272 248619
- ಅಂಬಿಕಾ ಕ್ಲೀನಿಕ್, ಮಡಿಕೇರಿ: 08272 229984
- ಪ್ರಸಾದ್ ಕ್ಲೀನಿಕ್, ಮಡಿಕೇರಿ: 08272 225688
- ಅಶ್ವಿನಿ ಆಸ್ಪತ್ರೆ, ಮಡಿಕೇರಿ: 08272 225611
-