ನಮ್ಮ ಬಗ್ಗೆ
“ಸರ್ಚ್ ಕೂರ್ಗ್ ಮೀಡಿಯಾ” ಕೊಡಗಿನ ಅತಿ ವಿಸ್ತಾರವಾದ ಆನ್‌ಲೈನ್ ಮಾಧ್ಯಮವಾಗಿದ್ದು, ಕೊಡಗಿನ ಹಾಗೂ ಜಗತ್ತಿನಾದ್ಯಾಂತವಿರುವ ಕೊಡಗಿನವರ ಜನಮನದಲ್ಲಿ ನೆಲೆ ನಿಂತಿದೆ. “ಸರ್ಚ್ ಕೂರ್ಗ್ ಮೀಡಿಯಾ” ಆನ್‌ಲೈನ್ ಮಾಧ್ಯಮವು 2014 ರಿಂದ ಕಾರ್ಯಾಚರಿಸುತಿದ್ದು, ಕೊಡಗಿಗೆ ಸಂಬಂಧಿಸಿದ ಸಮಗ್ರ ಸುದ್ದಿ-ಮಾಹಿತಿಗಳನ್ನು ಒಳಗೊಂಡಿರುವ ಮೊತ್ತಮೊದಲ ಏಕೈಕ ಆನ್‌ಲೈನ್ ಮಾಧ್ಯಮವಾಗಿದೆ.
ಗ್ರಾಮೀಣ ಪತ್ರಿಕೋದ್ಯಮದಿಂದ ಹಿಡಿದು ಜನರ ಮೂಲಭೂತ ಅವಶ್ಯಕತೆಗಳಿಗಾಗಿನ ಎಲ್ಲಾ ಮಾಹಿತಿಗಳನ್ನು ಮತ್ತು ಸೇವೆಗಳನ್ನು ಒದಗಿಸಿಕೊಡುವಲ್ಲಿ ಹಾಗೂ ಗ್ರಾಮೀಣ ಭಾಗದ ಪ್ರತಿಯೋರ್ವರನ್ನು ತಲುಪುವ ಸಂವಹನ ಮಾಧ್ಯಮವಾಗಿ “ಸರ್ಚ್ ಕೂರ್ಗ್ ಮೀಡಿಯಾ” ಕಾರ್ಯನಿರ್ವಹಿಸುತ್ತಿವೆ.
www.searchcoorg.com ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
ವಾಟ್ಸ್‌ಆಪ್: 9483047519
ಮುಂತಾದವುಗಳಲ್ಲಿ ಕೊಡಗಿಗೆ ಸಂಬಂಧಿಸಿದ ಸಮಗ್ರ ಸುದ್ದಿ-ಮಾಹಿತಿಗಳನ್ನು ಭಿತ್ತರಿಸುತ್ತಿದೆ.
ನಮ್ಮ ಮುದ್ರಣ ಮಾಧ್ಯಮ ಪತ್ರಿಕೆಯಾದ “ರಾಷ್ಟ್ರ ಜಾಗೃತಿʼ ಪತ್ರಿಕೆಯು 2004 ರಿಂದ ಕೊಡಗಿನ ಜನಪ್ರಿಯ ವಾರಪತ್ರಿಕೆಯಾಗಿ ಪ್ರಕಟಗೊಳ್ಳುತ್ತಿದೆ.
ನಮ್ಮ ತಂಡ:
ವಿವೇಕ್ ನರೇನ್
ಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ಸಂಪಾದಕರು: ಸರ್ಚ್ ಕೂರ್ಗ್ ಮೀಡಿಯಾ
ಸಹ ಸಂಪಾದಕರು: ರಾಷ್ಟ್ರ ಜಾಗೃತಿ ಪತ್ರಿಕೆ
ಡಿಪ್ಲೋಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಧರ ಹಾಗೂ ವೆಬ್ ಡಿಸೈನರ್, ಪತ್ರಕರ್ತ.
ಹೆಚ್ಚಿನ ಮಾಹಿತಿಗಾಗಿ
ಫೇಸ್ ಬುಕ್: https://www.facebook.com/NarenCoorg/
ರಾಣಿ ಅರುಣ್
ವ್ಯವಸ್ಥಾಪಕ ಸಂಪಾದಕರು: ಸರ್ಚ್ ಕೂರ್ಗ್ ಮೀಡಿಯಾ ಹಾಗೂ ರಾಷ್ಟ್ರ ಜಾಗೃತಿ ಪತ್ರಿಕೆ.
ಅರುಣ್ ಕೂರ್ಗ್
ಪ್ರಧಾನ ಸಂಪಾದಕರು: ಸರ್ಚ್ ಕೂರ್ಗ್ ಮೀಡಿಯಾ ಹಾಗೂ ರಾಷ್ಟ್ರ ಜಾಗೃತಿ ಪತ್ರಿಕೆ.