ವಿರಾಜಪೇಟೆ - Virajpet
ವಿರಾಜಪೇಟೆ ಪಟ್ಟಣ ಪಂಚಾಯಿತಿಯು 1904ರಲ್ಲಿ ಸ್ಥಾಪನೆಯಾಯಿತು. ವಿರಾಜಪೇಟೆ ನಗರದ ಒಟ್ಟು ವಿಸ್ತೀರ್ಣ 8.26 ಚ.ಕಿ.ಮೀ. 2011ರ ಜನಗಣತಿ ಪ್ರಕಾರ ಪಟ್ಟಣದ ಜನಸಂಖ್ಯೆ 17246. ವಿರಾಜಪೇಟೆಯು ಜಿಲ್ಲಾ ಕೆಂದ್ರವಾದ ಮಡಿಕೇರಿಯಿಂದ 31 ಕಿ.ಮೀ ಹಾಗೂ ರಾಜಧಾನಿ ಬೆಂಗಳೂರುನಿಂದ 250 ಕಿ.ಮೀ ದೂರದಲ್ಲಿದೆ. ವೀರರಾಜೇಂದ್ರಪೇಟೆ (ವಿರಾಜಪೇಟೆ) ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಇದೆ. ಅಲ್ಲಿಂದ ಸುಮಾರು ೧ ಕಿ. ಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ.
ವಿರಾಜಪೇಟೆಯಿಂದ ಸುಮಾರು ೨೦ ಕಿ. ಮೀ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬, ೭ ವರ್ಷಗಳಿಂದ ಸಾಂಪ್ರಾದಾಯಿಕ ಕ್ರೀಡೆಯಾದ ಹಾಕಿ, ಉತ್ಸವವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವೀಕ್ಷಿಸಲು ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ. ಈ ತಾಲ್ಲೂಕಿನ ಗೋಣಿಕೊಪ್ಪಲದಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಪ್ರಸಿದ್ಧ. ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ. ಈ ಜಲಪಾತವು ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಕೊನೆಗೆ ಕೇರಳವನ್ನು ಸೇರುತ್ತದೆ.
ಪುರಸಭೆ ಸದಸ್ಯರು
2021 – 2026
1. ಶ್ರೀಮತಿ. ಫಸಿಹ ತಬಸುಂ ಜೆ ಸದಸ್ಯರು 9686835464
2. ಶ್ರೀ. ಪಿ.ಎ ರಂಜಿ ಪೂಣಚ್ಚ ಸದಸ್ಯರು 9902431228
3 . ಶ್ರೀ. ಡಿ.ಪಿ ರಾಜೇಶ್ ಸದಸ್ಯರು 9739819508
4 . ಶ್ರೀಮತಿ. ಸುಶ್ಮಿತಾ ಟಿ.ಆರ್ ಸದಸ್ಯರು 6364627554
5 .ಶ್ರೀ. ಎಸ್.ಹೆಚ್. ಮತೀನ್ ಸದಸ್ಯರು 9449048877
6 . ಶ್ರೀ. ವಿ.ಅರ್. ರಜನಿಕಾಂತ್ ಸದಸ್ಯರು 9902431090
7 . ಶ್ರೀಮತಿ.ದೇಚಮ್ಮ ಎಂ.ಕೆ ಸದಸ್ಯರು 9343244421
8 . ಶ್ರೀ. ಆಗಸ್ಟಿನ್ ಸಿ. ಜೆ (ಬೆನ್ನಿ)ಸದಸ್ಯರು 9740621284
9 .ಶ್ರೀ. ಕೆ ಹೆಚ್ ರಫೀಕ್ (ರಾಫಿ) ಸದಸ್ಯರು 9141723577
10. ಶ್ರೀಮತಿ. ಅನಿತಾ ಸದಸ್ಯರು 8105727290
11 .ಶ್ರೀ. ಹೆಚ್.ಪಿ ಮಹದೇವ್ (ಸುಭಾಷ್ ) ಸದಸ್ಯರು 9036999087
12 .ಶ್ರೀ. ಅಬ್ದುಲ್ ಜಲೀಲ್ ಸದಸ್ಯರು 9845307707
13 . ಶ್ರೀ. ಕುಟ್ಟಪ್ಪ ಎಂ. ಕೆ ಸದಸ್ಯರು 9481388301
14 . ಶ್ರೀ. ಸಿ.ಕೆ ಪ್ರಥ್ವಿನಾಥ್ ಸದಸ್ಯರು 9448422383
15 .ಶ್ರೀಮತಿ. ಟಿ.ಎಂ ಸುನೀತಾ (ಜೂನ) ಸದಸ್ಯರು 9008785738
16 .ಶ್ರೀಮತಿ. ಆಶಾ ಸುಬ್ಬಯ್ಯ ಸದಸ್ಯರು 9448309349
17 .ಶ್ರೀ. ಪೂರ್ಣಿಮ ಹೆಚ್. ಎಂ ಸದಸ್ಯರು 7022462646
18 . ಶ್ರೀ. ಟಿ.ಕೆ. ಯಶೋಧ ಸದಸ್ಯರು 9845902425
ಪಟ್ಟಣ ಪಂಚಾಯಿತಿ ಸಂಪರ್ಕ
ವಿಳಾಸ: ಪಟ್ಟಣ ಪಂಚಾಯಿತಿ , ಕಿತ್ತೂರು ಚೆನ್ನಮ್ಮಾ ರಸ್ತೆ, ವಿರಾಜಪೇಟೆ, ಕೊಡಗು ಜಿಲ್ಲೆ, ಕರ್ನಾಟಕ – 571218
ಮುಖ್ಯಾಧಿಕಾರಿ: ಶ್ರೀ ಕೃಷ್ಣಪ್ರಸಾದ 9886835666
Tel: 08274- 257332
Email: itstaff_ulb_virajpet@yahoo.com
AMBULANCE
ಆರೋಗ್ಯ ಕೇಂದ್ರ
- ಸಾರ್ವಜನಿಕ ಆಸ್ಪತ್ರೆ, ವಿರಾಜಪೇಟೆ: 08274 257324
- ತಾಲ್ಲೂಕು ಆರೋಗ್ಯಾಧಿಕಾರಿ, ವಿರಾಜಪೇಟೆ: 08274 2247444
ಪೊಲೀಸ್ ಠಾಣೆ
- SDPO Virajpet
Mob: 9480804922, Tel: 08274 257488
Email: sdpovpetmcr@ksp.gov.in
Address: DySP Officem Meenupet, Malabar Road, Virajpet Town, Virajpet Taluk, Kodagu District – 571218 - Virajpet Circle
Mob: 9480804933, Tel: 08274 256462
Email: cpivpetmcr@ksp.gov.in
Address: CPI Office, Meenupet, Malabar Road, Virajpet Town, Virajpet Taluk, Kodagu District – 571218 - Virajpet Town PS
Mob: 9480804955, Tel: 08274 257333
Email: virajpettownmcr@ksp.gov.in
Address: PSI Virajpet Town PS, Meenupet, Malabar Road, Virajpet Town, Virajpet Taluk, Kodagu District – 571218 - Virajpet Rural PS
Mob: 9480804956, Tel: 08274 257462
Email: virajpetruralmcr@ksp.gov.in,
Address: PSI Virajpet Rural PS, Meenupet, Malabar Road, Virajpet Town, Virajpet Taluk, Kodagu District – 571218
ಅಂಚೆ ಕಛೇರಿ
- ವಿರಾಜಪೇಟೆ: 08274 257350
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
- Canara Bank: Tel:08274 257301, 08274 256452
- Corporation Bank: Tel:08274 257339, 08274 257883, 08274 255047
Mob: 97315 32120 - Hdfc Bank: Mob: 9341303402
- Indian Bank:Tel:: 08274 257421
- Karnataka Bank: Tel: 08274 257587
- KDCC:Tel: 08274 257318
- Ksfc: Tel: 8274 257928, Mob: 9448426611
- State Bank of Mysore: Tel: 08274 257884, Mob: 9483524278
- State Bank of India:Tel:08274 257459, 08274 257344
- PCA & RD:Tel: 08274 257378
- Vijaya Bank: Tel: 08274 257306Mob: 95919 08894
ಎಲ್.ಪಿ.ಜಿ ಡೀಲರ್ಸ್
- ರವಿರಾಜ್ ಗ್ಯಾಸ್ ಸರ್ವಿಸ್ ವಿರಾಜಪೇಟೆ: 08274 257048, 256049
ಪೆಟ್ರೋಲ್ ಪಂಪ್ಸ್
-
ಗಾಯತ್ರಿ ಆಟೋಫ್ಯೂಲ್, ವಿರಾಜಪೇಟೆ: 08274257726
ಟೆಲಿಫೋನ್ ಎಕ್ಸ್‍ಚೇಂಜ್
- ವಿರಾಜಪೇಟೆ: 08274 257320
ಚಲನಚಿತ್ರ ಮಂದಿರ
ವಿದ್ಯುತ್ ಕಚೇರಿ
- Asst.Exe. Engr (Elecl)
Sri. P.S. Suresh
Mob: 9480837545, Tel: 08274-255319
Email: aeevirajpet@cescmysore.org - Assistant Engineer (Tech)
Sri. Dilip.K.M
Mob: 9480810368 - Section Officer – Virajpete Town
Sri. Shivana Gowda Patil
Mob: 9449598610, Tel: 08274-257319
Email: sovirajpete@cescmysore.org - Section Officer – Ammathi
Sri.Ramesh.H.S. I/c
Mob: 9448994344
Email: soammathi@cescmysore.org - Section Officer – Siddapur
Smt.Champavathi
Mob: 9449598611, Tel: 08274-258222
Email: sosiddapur@cescmysore.org - Section Officer – Palibetta
Sri.Madaiah.N.T. I/c
Mob: 9448994341
Email: sopalibetta@cescmysore.org - 33/11 KV Station Siddapura
Mob: 9449598626
ವಿದ್ಯಾ ಸಂಸ್ಥೆಗಳು
-
- G L P(U) SCHOOL VIRAJPET
Primary
Mob: 9880622853 G L P SCHOOL CHICKPET VIRAJPET
Primary
Mob: 9900481081 - G M P SCHOOL VIRAJPETE
Primary with Upper Primary
Mob: 9449920849 - G.P.U COLLEGE VIRAJPET
Secondary with Higher Secondary
Tel: 08274 255864 ,08272 257510 Mob: 9449475620 9481058091
- G L P(U) SCHOOL VIRAJPET
ಸಹಕಾರಿ ಸಂಸ್ಥೆ/ಸಂಘಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್ಗಳು
ವ್ಯಕ್ತಿ ಪರಿಚಯ
2015 – 2020
- ಶ್ರೀ ಇ ಸಿ ಜೀವನ್ ಅಧ್ಯಕ್ಷರು 9449790199
- ಶ್ರೀಮತಿ ತಸ್ನೀಂ ಅಕ್ತರ್ ಉಪಾಧ್ಯಕ್ಷರು 9739828688
- ಶ್ರೀ ಕೆ.ವಿ.ಸಂತೊಷ ಸದಸ್ಯರು 9535535376
- ಶ್ರೀಮತಿ ಪಿ ಕೆ ಸರಿತಾ ಸದಸ್ಯರು 9945957438
- ಶ್ರೀ ಶಂಕರ್ ಟಿ ಜೆ ಸದಸ್ಯರು 9902318301
- ಶ್ರೀ ಕೂತಂಡ ಸಚೀನ್ ಸದಸ್ಯರು 9008738243
- ಶ್ರೀ ಮತೀನ್ ಎಸ್ ಹೆಚ್ ಸದಸ್ಯರು 9449048877
- ಶ್ರೀ ಎಸ್ ಹೆಚ್ ಮೈನ್ನುದ್ದೀನ್(ಮೈನು) ಸದಸ್ಯರು 9448214221
- ಶ್ರೀಮತಿ ಬಿ ಡಿ ಸುನೀತಾ ಸದಸ್ಯರು 9741663124
- ಶ್ರೀ ಕೆಳಪಂಡ ಎನ್ ವಿಶ್ವನಾಥ(ವಿನು) ಸದಸ್ಯರು 9448005671
- ಶ್ರೀಮತಿ ನಾಗಮ್ಮ ಸದಸ್ಯರು 9880104016
- ಶ್ರೀಮತಿ ಮನಿಯಪಂಡ ದೇಚಮ್ಮ ಕಾಳಪ್ಪ ಸದಸ್ಯರು 9343244421
- ಶ್ರೀಮತಿ ಶೀಬಾ ವಿ ಸಿ ಸದಸ್ಯರು 9448422383
- ಶ್ರೀಮತಿ ಕೊಟ್ರಂಗಡ ರತಿ ಬಿದ್ದಪ್ಪ ಸದಸ್ಯರು 9008509885
- ಶ್ರೀ ರಚನ ಮೇದಪ್ಪ ಪಾಂಡಂಡ ಸದಸ್ಯರು 9845364142
- ಶ್ರೀ ಚಂದ್ರಶೇಖರ್ ಹೆಚ್ ಆರ್ ಸದಸ್ಯರು 9972091179
- ಶ್ರೀ ಡಿ ಪಿ ರಾಜೇಶ್ ನಾಮ ನಿರ್ದೆಶಿತ ಸದಸ್ಯರು 9739819508
- ಶ್ರೀ ಪಟ್ಟಡ ರಂಜಿ ಪೂಣಚ್ಚ ನಾಮ ನಿರ್ದೇಶಿತ ಸದಸ್ಯರು 9902431228
- ಶ್ರೀ ಮೊಹಮ್ಮದ್ ರಾಫಿ ನಾಮ ನಿರ್ದೇಶಿತ ಸದಸ್ಯರು 9141723577
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ