ಅಯ್ಯಂಗೇರಿ - AIYAMGERI
ಅಯ್ಯಂಗೇರಿಗ್ರಾಮ ಪಂಚಾಯಿತಿಯು2 ಗ್ರಾಮಗಳನೊಳಗೊಂಡಿರುತ್ತದೆ.ಇದರ ಭೌಗೋಳಿಕ ವಿಸ್ತೀರ್ಣ 8386 ಎಕರೆ ಈ ವಿಸ್ತೀರ್ಣದಲ್ಲಿ ಕೃಷಿ ಯೋಗ್ಯ ಭೂಮಿ ಮತ್ತು ಮೀಸಲು ಅರಣ್ಯ ಸೇರಿದೆ. ಪ್ರತಿ ವರ್ಷ 230ರಿಂದ 240 ಇಂಚು ಸರಾಸರಿ ಮಳೆಯನ್ನು ಹೊಂದುವ ಈ ಪ್ರದೇಶ ನಿತ್ಯ ಹರಿದ್ವರ್ಣ ಕಾಡುಗಳಿಂದ ಕೂಡಿದೆ.
ಗ್ರಾಮ ಪಂಚಾಯತ್ ನ ಸಾಮಾಜಿಕ ಹಿನ್ನಲೆ: ಅಯ್ಯಂಗೇರಿ ಗ್ರಾಮ ಪಂಚಾಯಿತಿಯು ಪ್ರಸಿದ್ಧ ಯಾತ್ರ ಸ್ಥಳಗಳನ್ನೊಳಗೊಂಡು ಅನೇಕ ರೀತಿಯ ಜನಾಂಗಗಳನ್ನು ಒಳಗೊಂಡಿದೆ. ಇಲ್ಲಿನ ಪ್ರಮುಖ ಜನಾಂಗಗಲು ಗೌಡ,ಗೊಲ್ಲರು, ಅಗಸರು,ಐರಿ, ಕೊಡವರು,ಬ್ರಾಹ್ಮಣರು,ಮರಾಠಿ, ಜೋಗಿ,ಮುಸ್ಲಿಂ ಮತ್ತು ಪ.ಜಾತಿ. ಪರಿಶಿಷ್ಷ ಪಂಗಂಡಕ್ಕೆ ಸಂಬಂದ ಪಟ್ಟ ಜನಾಂಗದವರು ಇದ್ದಾರೆ. ಅನೇಕ ಜನಾಂಗಗಳು ಇದ್ದರು ಕೂಡ ಸಾಮರಸ್ಯ ಭಾವನೆಯಿಂದ ಈ ಗ್ರಾಮ ಪಂಚಾಯಿತಿಯು ಅಭಿವೃದ್ಧಿಯಡೆಗೆ ಸಾಗಿದೆ.
ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯನ್ನು ಹೊಂದುವ ಈ ಪ್ರದೇಸವು ವರ್ಷದ ಮಳೆಗಾಲದಲ್ಲಿ 15 ರಿಂದ 20 ದಿನಗಳ ಕಾಲ ಪ್ರವಾಹ ಪೀಡಿತವಾಗಿರುತ್ತದೆ. ಉಕ್ಕಿ ಹರಿಯುವ ಕಾವೇರಿ ತ್ರಿವೇಣಿ ಸಂಗಮದಲ್ಲಿ ದ್ವೀಪವನ್ನು ಸೃಷ್ಟಿಸುತ್ತದೆ. ಹಲವಾರು ಇಲಾಖೆಗಳ ನೆರವಿನಿಂದ ಮತ್ತೆ ಜನ ಜೀವನ ಯತಾಸ್ಥಿತಿಗೆ ಮರಳುತ್ತದೆ.
ಗ್ರಾಮ ಪಂಚಾಯತ್ ನ ಜನಜೀವನ ಪರಿಚಯ: ಗ್ರಾಮಪಂಚಾಯಿತಿ ವ್ಯಾಪ್ತಿಯ ಜನಸಂಖ್ಯಾ ವಿವರ 2001 ಜನಗಣತಿಯ ಪ್ರಕಾರ2326ಜನ ಸಂಖ್ಯೆಯನ್ನು ಹೊಂದಿದೆ.
ಇದರಲ್ಲಿ ಪುರುಷರು 1164 ಹಾಗೂ ಸ್ತೀಯರು1162 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಗ್ರಾಮಗಳು
ಅಯ್ಯಂಗೇರಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 2 ಕಂದಾಯ ಗ್ರಾಮಗಳು ಇವೆ. ಅಯ್ಯಂಗೇರಿ ಮತ್ತು ಸಣ್ಣಪುಲಿಕೋಟು.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ರಂಜಿತ್ ಕೆ ಯು President 9481064813
- ಮಿಶ್ರೀಯಾ ಕೆ ಎ Vice President 9483711932
- ಕೆ ಎಸ್ ರತಿ Member 6361590850
- ಹೆಚ್ ಜಿ ಪುಷ್ಪಾ Member 8762920846
- ಅಬ್ದುಲ್ ರಾಶೀದ್ ಪಿ ಎಂ Member 8277385610
- ಎನ್ ಪಿ ಚಂಗಪ್ಪ Member 9449862108
- ಎ ಎನ್ ಕಾವೇರಮ್ಮ Member 9380433916
ಪಂಚಾಯ್ತಿ ಸಂಪರ್ಕ
ವಿಳಾಸ:ಅಯ್ಯಂಗೇರಿ ಗ್ರಾಮ ಪಂಚಾಯಿತಿ ಸಣ್ಣಪುಲಿಕೊಟು ಅಂಚೆ, ಕೊಡಗು ಜಿಲ್ಲೆ
Tel: 08272230777
Pdo:
Mob:
Email:
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಶುಭಕೋರುವವರು
2015 – 2020
- ಟಿ ಎನ್ ಇಂದಿರಾ President 8277392005
- ಹೆಚ್ ಜಿ ಪುಷ್ಪ Vice President 8262949629
- ಪಳ್ಳಿಳ್ ಮಹಮ್ಮದ್ Member 9482980976
- ಸಂತೋಷ ಕುಮಾರ್ ಕೆ ಬಿ Member 9480477344
- ಪುಪ್ಪ Member 8762551105
- ಕೆ ಕೆ ಮನೋಜ್ ಕುಮಾರ್ Member 7483144425
- ಕುಡಿಯರ ಎಸ್ ಸುಮಿತ್ರ Member 9482810025
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ