ಹೊಸಕೇರಿ - HOSAKERI
ಹೊಸ್ಕೇರಿ ಗ್ರಾಮದ ವಿಸ್ತ್ರೀರ್ಣವು 2490 (ಹೆಕ್ಟೇರ್ ) ದಿಂದ ಕೂಡಿರುತ್ತದೆ ಸದ್ರಿ ಗ್ರಾಮವು ಗುಡ್ಡ ಪ್ರದೇಶದಿಂದ ಕೂಡಿದ್ದು ಮಳೆಯ ಆಶ್ರಿತ ಕೃಷಿ ಜೀವನವನ್ನು ಮಾಡಿಕೊಂಡು ಬರಲಾಗುತ್ತಿದೆ ಸದ್ರಿ ಗ್ರಾಮದ ಮಧ್ಯಭಾಗದಲ್ಲಿ ಮರಗೋಡುವಿನಿಂದ ಹರಿದುಬರುವಂತ ಕಿರುಹೊಳೆಯು ಮುಂದುವರೆದಿರುತ್ತದೆ ಸದ್ರಿ ಗ್ರಾಮದಲ್ಲಿ ನಾಡ ಜನಾಂಗ ಪ.ಜಾ ,ಹಿಂದುಳಿದ ವರ್ಗ ಮತ್ತು ಕೊಡವ ಜನಾಂಗದವರು ಒಗ್ಗೂಡಿ ಕೃಷಿಯನ್ನು ಅವಲಂಬಿಸಿ ಜೀವನಕ್ಕೆ ಒಗ್ಗಿ ಕೊಂಡಿರುತ್ತಾರೆ ಸದ್ರಿ ಗ್ರಾಮದಲ್ಲಿ ಕುಟ್ಟಿಚಾತ ದೇವಸ್ಥಾನ ಹೊಂದಿದ್ದು ಪ್ರತಿ ವರ್ಷ ಗ್ರಾಮಸ್ಥರು ಸೇರಿಕೊಂಡು ಎರಡು ದೇವಸ್ಥಾನಗಳಲ್ಲಿ ಪೂಜೆ ಪುರಸ್ಕಾರಗಳನ್ನು ಹಬ್ಬವನ್ನಾಗಿ ಆಚರಿಸುತ್ತಾರೆ ಸದ್ರಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಅನುದಾನಿತ ಪ್ರೌಡ ಶಾಲೆಯು ಕಾರ್ಯನಿರ್ವಹಿಸುತ್ತಿದೆ.ಲೆ
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಬಿ ವೈ ಪ್ರಭುಶೇಖರ President 9448448469
- ಪದ್ಮಾವತಿ ಹೆಚ್ ಟಿ Vice President 8105720442
- ಕವಿತ ಬಿ ಬಿ Member 9449680219
- ಪಾರ್ವತಿ ಕೆ ಎಮ್ Member 8296806965
- ತಂಗಮ್ಮ ಬಿ ಎ Member 9480905310
- ಜನಾರ್ಧನ ಪಿ ಎ Member 9108086388
- ಪಿ ಕೆ ಯೂಸುಫ್ ಆಲಿ Member 9449403185
- ಮಮತ ಎಮ್ ಎಮ್ Member 9740560317
- ಮುಕ್ಕಾಟೀರ ಬಿ ಚಿದಂಬರ Member 9482232075
ಪಂಚಾಯ್ತಿ ಸಂಪರ್ಕ
ವಿಳಾಸ: ಹೊಸ್ಕೇರಿ ಗ್ರಾಮ ಪಂಚಾಯಿತಿ ಅರೆಕಾಡು ಗ್ರಾಮ ಮತ್ತು ಅಂಚೆ ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ 571253
Tel: 08272230200
Pdo:
Mob:
Email: hoskeri.mdk.kodg@gmail.com
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
- ಅರೆಕಾಡು: 08274 230018
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
- ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಅರೆಕಾಡು ಶಾಖೆ
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
- ಅರೆಕಾಡು: 08274 230098
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
- G H P SCHOOL AREKADU
Primary with Upper Primary
Mob: 08272 230388, 8762926630, 9480705042
ದೇವಾಲಯ / ದೈವಸ್ಥಾನಗಳು
- ಚಾಮುಂಡೇಶ್ವರಿ ದೇವಾಲಯ, ಅರೇಕಾಡು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಶುಭಕೋರುವವರು
2015 – 2020
- ಮಮತಾ ಪಿ.ಎನ್ President 9482621149
- ಯೂಸಫ್ ಆಲಿ ಪಿ.ಕೆ Vice President 9449403185
- ಮಂಜುಳ .ವಿ.v Member 9483836333
- ಕವಿತ ಬಿ.ಬಿ Member 9449680219
- ಎಂ.ಬಿ.ಚಿದಂಬರ Member 9482232875
- ಎಂ.ಬಿ..ರೀನಾ Member 9008330245
- ಜಯಣ್ಣ ಹೆಚ್.ಎನ್ Member 9448349564
- ಬಿ.ವೈ.ಪ್ರಭುಶೇಕರ್ Member 9448448469
- ರತಿ ಜೆ ಕೆ ಅರೆಕಾಡು Member 9902311782
ಸಂದರ್ಶನ
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ