ಕೆ. ಬಾಡಗ - K.BADAGA
ಕೆ ಬಾಡಗ ಗ್ರಾಮ ಪಂಚಾಯಿತಿಯು ಕೇಂದ್ರ ಸ್ಥಾನದಿಂದ ಸುಮಾರು 85 ಕೀ.ಮೀ ಮತ್ತು ವಿರಾಜಪೇಟೆ ತಾಲ್ಲೂಕಿನಿಂದ ಸುಮಾರು 52 ಕೀ.ಮೀ ದೂರದಲ್ಲಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕೊಡವರು,ಪರಿಶಿಷ್ಟ ಪಂಗಡ,ಪರಿಶಿಷ್ಟ ಜಾತಿ,ಕ್ರಿಶ್ಚಿಯನ್ನರು,ಮುಸ್ಲಿಮ್ಮರು ಸ್ನೇಹ ಸಹಬಾಳ್ವೆಯಿಂದ ಜೀವನವನ್ನು ನಡೆಸುತ್ತಿದ್ದಾರೆ.
ಕೆ ಬಾಡಗ ಗ್ರಾಮಪಂಚಾಯಿತಿಯ 70%ಜನ ಕೃಷಿಕರಾಗಿದ್ದು,ಬಾಕಿ 20% ಜನ ಕೂಲಿ ಕೆಲಸವನ್ನುಅವಲಂಬಿಸಿರುತ್ತಾರೆ.ಉಳಿದ 10%ಜನರು ವ್ಯಾಪಾರವನ್ನು ಅವಲಂಬಿಸಿದ್ದಾರೆ.
ಮುಖ್ಯವಾಗಿ ನಾಗರಹೊಳೆ ರಾಷ್ಟೀಯ ಉದ್ಯಾನವನವಿದ್ದು;ವೀಕ್ಷಣೆಗಾಗಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಪ್ರಖ್ಯಾತ ಇರ್ಪು ಜಲಾಪಾತದಿಂದ ಹಾದುಬರುವ ಲಕ್ಷ್ಮಣತೀರ್ಥ ನದಿ ವರ್ಷವಿಡಿ ತುಂಬಿ ಹರಿಯುತ್ತಿದ್ದು,ಇಲ್ಲಿಯ ಜನರ ಜೀವನಾಡಿಯಾಗಿದ್ದು,ವರಪ್ರಸಾದವಾಗಿದೆ.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಸರ್ಕಾರಿ ಶಾಲೆಗಳು ಇರುತ್ತದೆ. 8 ಅಂಗನವಾಡಿ ಕೇಂದ್ರಗಳಿವೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಚಂದ್ರಪ್ರಕಾಶ್ ಸಿ ಎಂ President 8453643808
- ಕೊಡಂಗಡ ಡಿ ದಮಯಂತಿ Vice President 8660928258
- ಬಿ ಎನ್ ಸುನಿಲ್ ಕುಮಾರ್ Member 9900313429
- ಕೆ ಎ ಗಣಪತಿ Member 8277015231
- ಎ ಜಿ ಮೈನಾ Member 9591955095
- ಕಾವೇರಿ Member 9591955095
- ಮನೋಹರ್ ಸೋಮಯ್ಯ Member 9535183508
- ಬಿ ಎ ರೇವತಿ Member 9481444750
- ಕುಪ್ಪಣಮಾಡ ಕೆ ಕಾವೇರಮ್ಮ Member 7349240331
- ಚೋಂದು ಪಿ ಎಂ Member 9480274290
- ಹೆಚ್ ಎನ್ ಧನು Member 9008732406
- ಶಿಲ್ಪಹೆಚ್ ಎಸ್ Member 9483616413
- ಕೊಡಾಂಗಡ ಬಿದ್ದಪ್ಪ Member 7338528034
- ಕುರುಬರ ಬೋಜ Member 9900313429
- ಮಂಡಚಂಡ ಪೊನ್ನಪ್ಪ Member 9481201605
- ಚೇಂದೀರ ತಂಗಮ್ಮ Member 9481481900
ಪಂಚಾಯ್ತಿ ಸಂಪರ್ಕ
ವಿಳಾಸ: ಕೆ ಬಾಡಗ ಗ್ರಾಮ ಪಂಚಾಯಿತಿ ಕಛೇರಿ ವಿರಾಜಪೇಟೆ ತಾಲ್ಲೂಕು ದ.ಕೊಡಗು ಕುಟ್ಟ ಅಂಚೆ
Tel: 08274244365
Pdo:
Mob:
Email: kbadaga.vpet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಕೆ ಎಂ ಉಷಾ President 9972899436
- ಸಿ ಡಿ ಬೋಪಣ್ಣ Vice President 8762347580
- ಕಟ್ಟೇರ ವಿಜಯ ಕುಮಾರಿ Member 8762587452
- ಪಿ ಆರ್ ಸೀತಮ್ಮ Member 9632840508
- ನವೀನ್ ಪಿ ಎನ್ Member 9741356455
- ನಂದ ಪಿ.ಕೆ ಕೆ ಬಾಡಗ Member 9008659736
- ಜೆ ಎ ಅಣ್ಣಯ್ಯ Member 948730682
- ಜೆ.ಎ ಜಯ Member 9731158847
- ದೀನ ಪಿ.ಆರ್ Member 9900308238
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ