Reading Time: 3 minutes
ಆಸ್ಪತ್ರೆಗಳು - Hospitals in Coorg
ಸರ್ಕಾರಿ ಆಸ್ಪತ್ರೆಗಳು - Government Hospitals
- ಜಿಲ್ಲಾ ಆಸ್ಪತ್ರೆ, ಮಡಿಕೇರಿ: 08272 223445, 08272 224589
- ಸರ್ಕರಿ ಆಸ್ಪತ್ರೆ, ಮಡಿಕೇರಿ, 08272 229447
- ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಡಿಕೇರಿ: 08272 223442
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮಡಿಕೇರಿ: 08272 225443
- ಜಿಲ್ಲಾ ಸರ್ವೆಕ್ಷಣ ವಿಭಾಗ, ಮಡಿಕೇರಿ: 08272 220034
- ಜಿಲ್ಲಾ ಕ್ಷಯ ರೋಗಧಿಕಾರಿ, ಮಡಿಕೇರಿ: 08272 221292
- ವೈದ್ಯ ಪದ್ಧತಿಗಳು ಹಾಗೂ ಹೋಮಿಯೋಪತಿ ಜಿಲ್ಲಾ ಆಸ್ಪತ್ರೆ, ಮಡಿಕೇರಿ: 08272 223445
- ಸಾರ್ವಜನಿಕ ಆಸ್ಪತ್ರೆ ಸೋಮವಾರಪೇಟೆ: 08276 282027
- ಸರ್ಕಾರಿ ಆಸ್ಪತ್ರೆ , ಕುಶಾಲನಗರ : 08276 274238
- ಸಾರ್ವಜನಿಕ ಆಸ್ಪತ್ರೆ, ವಿರಾಜಪೇಟೆ: 08274 257324
- ತಾಲ್ಲೂಕು ಆರೋಗ್ಯಾಧಿಕಾರಿ, ಮಡಿಕೇರಿ: 08272 220628
- ತಾಲ್ಲೂಕು ಆರೋಗ್ಯಾಧಿಕಾರಿ, ವಿರಾಜಪೇಟೆ: 08274 2247444
- ತಾಲ್ಲೂಕು ಆರೋಗ್ಯಾಧಿಕಾರಿ, ಸೋಮವಾರಪೇಟೆ: 08276 274238
- ಸಮುದಾಯ ಆರೋಗ್ಯ ಕೇಂದ್ರ, ಶನಿವಾರ ಸಂತೆ: 08276 223330
- ಸಮುದಾಯ ಆರೋಗ್ಯ ಕೇಂದ್ರ, ಕುಟ್ಟ: 08274 244262
- ಪ್ರಾಥಮಿಕ ಆರೋಗ್ಯ ಕೇಂದ್ರ ಮೂರ್ನಾಡು: 08272 232272
- ಪ್ರಾಥಮಿಕ ಆರೋಗ್ಯ ಕೇಂದ್ರ ನಾಪೋಕ್ಲು: Tel: 08272 237232, Mob: 8277510250
- ಪ್ರಾಥಮಿಕ ಆರೋಗ್ಯ ಕೇಂದ್ರ, ಚೆಯ್ಯಂಡಾಣೆ (ನರಿಯಂದಡ): 08272 259067
- ಪ್ರಾಥಮಿಕ ಆರೋಗ್ಯ ಕೇಂದ್ರ, ಭಾಗಮಂಡಲ: 08272 243212
- ಪ್ರಾಥಮಿಕ ಆರೋಗ್ಯ ಕೇಂದ್ರ, ಚೇರಂಬಾಣೆ: 08272 234531
- ಪ್ರಾಥಮಿಕ ಆರೋಗ್ಯ ಕೇಂದ್ರ, ಸಂಪಾಜೆ: 08272 239793
- ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಕೋಟು ಪರಂಬು: 08274 254684
- ಪ್ರಾಥಮಿಕ ಆರೋಗ್ಯ ಕೇಂದ್ರ,, ಕುಟ್ಟಂದಿ: 08274 293828
- ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಳೆಲೆ: 08274 292113
- ಪ್ರಾಥಮಿಕ ಆರೋಗ್ಯ ಕೇಂದ್ರ, ಮಾಲ್ದಾರೆ: 08274 259800
- ಸಮೂದಾಯ ಆರೋಗ್ಯ ಕೇಂದ್ರ, ಗೋಣಿಕೊಪ್ಪ: 08274 247444
- ಸಮುದಾಯ ಆರೋಗ್ಯ ಕೇಂದ್ರ, ಪಾಲಿಬೆಟ್ಟ: 08274 251408
- ಸಮುದಾಯ ಆರೋಗ್ಯ ಕೇಂದ್ರ, ಸಿದ್ದಾಪುರ: 08274 258444
- ಪ್ರಾಥಮಿಕ ಆರೋಗ್ಯ ಕೇಂದ್ರ, ಬಿರುನಾಣಿ: 08274 238033
- ಪ್ರಾಥಮಿಕ ಆರೋಗ್ಯ ಕೇಂದ್ರ, ಹುದಿಕೇರಿ: 08274 253376
- ಪ್ರಾಥಮಿಕ ಆರೋಗ್ಯ ಕೇಂದ್ರ, ಶ್ರೀ ಮಂಗಲ: 08274 246210
- ಪ್ರಾಥಮಿಕ ಆರೋಗ್ಯ ಕೇಂದ್ರ, ತಿತಿಮತಿ: 08274 263489
- ಪ್ರಾಥಮಿಕ ಆರೋಗ್ಯ ಕೇಂದ್ರ,, ಶಾಂತಳ್ಳಿ: 08276 288002
- ಪ್ರಾಥಮಿಕ ಆರೋಗ್ಯ ಕೇಂದ್ರ, ಆಲೂರು ಸಿದ್ದಾಪುರ: 08276 286751
- ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಬ್ಬಾಲೆ: 08276 276266
- ಪ್ರಾಥಮಿಕ ಆರೋಗ್ಯ ಕೇಂದ್ರ, ಕೂಡಿಗೆ: 08276 278037
- ಸರಕಾರಿ ಹೋಮಿಯೋಪತಿ ಆಸ್ಪತ್ರೆ ಕೂಡಿಗೆ: 08272 278037