ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮೂರ್ನಾಡು. Murnadu Primary Agricultural Credit Co-operative Society LTD., (PACCS-MURNADU)

ನಂ. 2780 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಮೂರ್ನಾಡು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

# 1. ಪ್ರಾಸ್ತವಿಕ:-

ಮೂರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1957 ರಲ್ಲಿ ಸ್ಥಾಪನೆಯಾಯಿತು.

# 2. ಸಂಘದ ಕಾರ್ಯವ್ಯಾಪ್ತಿ:- 

ಕಾಂತೂರು, ಮುತ್ತಾರ್ಮುಡಿ, ಐಕೊಳ, ಕೊಡಂಬೂರು, ಕಿಗ್ಗಾಲು ಮತ್ತು ಬಾಡಗ ಗ್ರಾಮಗಳನ್ನು ಒಳಗೊಂಡಿದೆ.

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

2. ಸಾಲ ಸೌಲಭ್ಯಗಳನ್ನು ಪೂರೈಸುವುದು.

3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.


# 5 ಸಂಘದ ಸದಸ್ಯತ್ವ:- 

# 6. ಪಾಲು ಬಂಡವಾಳ:-

# 7. ಠೇವಣಿಗಳು:-

ಚಾಲ್ತಿ ಖಾತೆ ಸಂಘಗಳು

ಸಂಚಯ ಖಾತೆ ಸಂಘಗಳು
ಸಂಚಯ ಖಾತೆ ವ್ಯಕ್ತಿಗಳು
ನಿರಖು ಠೇವಣಿ
ಸಿಬ್ಬಂದಿ ಖಾತ್ರಿ ಠೇವಣಿ
ಸಿಬ್ಬಂದಿ ಭವಿಷ್ಯ ನಿಧಿ ಠೇವಣಿ

# 8. ನಿಧಿಗಳು:- 

ಕ್ಷೇಮ ನಿಧಿ

ಮರಣ ನಿಧಿ
ವ್ಯಾಪಾರ ಏರಿಳಿತ ನಿಧಿ
ಸಹಕಾರ ಶಿಕ್ಷಣ ನಿಧಿ
ಬಂಡವಾಳ ವಿಮೋಚನ ನಿಧಿ
ಬೋನಸ್‌ ನಿಧಿ
ಕಟ್ಟಡ ನಿಧಿ
ಸಾಮುದಾಯಿಕ ಪ್ರಯೋಜನ ನಿಧಿ
ಸಂಶಯಾಸ್ಪದ ಸಾಲದ ನಿಧಿ
ಪಾಲು ಸಮೀಕರಣ ನಿಧಿ
ಡಿವಿಡೆಂಟ್‌ ಸಮೀಕರಣ ನಿಧಿ
ಸಹಕಾರ ಕಲ್ಯಾಣ ನಿಧಿ
ಸಿಬ್ಬಂದಿ ಗ್ರಾಚ್ಯುಟಿ ನಿಧಿ
ಯಶಶ್ವಿನಿ ಅರೋಗ್ಯ ವಿಮಾ ನಿಧಿ
ಅನುತ್ಪಾದಕ ಆಸ್ತಿ ನಿಧಿ 
ಸವಕಳಿ ನಿಧಿ

# 9. ಧನವಿನಿಯೋಗಗಳು:- 

ಕೆಡಿಸಿಸಿ ಬ್ಯಾಂಕ್‌ ಕ್ಷೇಮ ನಿಧಿ

ಕೆಡಿಸಿಸಿ ಬ್ಯಾಂಕ್‌ ಪಾಲು
ನಿರಖು ಠೇವಣಿ ಸಿಬ್ಬಂದಿ ಭವಿಷ್ಯ ನಿಧಿ ಕಾಲೇಜು ರಸ್ತೆ
ಕೆಡಿಸಿಸಿ ಬ್ಯಾಂಕ್‌ ನಿರಖು ಠೇವಣಿ ಕೇಂದ್ರ ಕಛೇರಿ
ಕೆಡಿಸಿಸಿ ಬ್ಯಾಂಕ್‌ ಮಡಿಕೇರಿ
ಕೆಡಿಸಿಸಿ ಬ್ಯಾಂಕ್‌ ನಿರಖು ಠೇವಣಿ ಕಾಲೇಜು ರಸ್ತೆ
ಕೆಡಿಸಿಸಿ ಬ್ಯಾಂಕ್‌ ನಿರಖು ಠೇವಣಿ ನಾಪೋಕ್ಲು ಶಾಖೆ
ಕೆಡಿಸಿಸಿ ಬ್ಯಾಂಕ್‌ ನಿರಖು ಠೇವಣಿ ಚೇರಂಬಾಣೆ
ಕೆಡಿಸಿಸಿ ಬ್ಯಾಂಕ್‌ ನಿರಖು ಠೇವಣಿ ಕಡಂಗ
ನಿರಖು ಠೇವಣಿ ಟಿ.ಎಪಿಸಿಎಂಎಸ್‌, ಮೂರ್ನಾಡು
ನಿರಖು ಠೇವಣಿ ಕೆಡಿಸಿಸಿ ಬ್ಯಾಂಕ್‌ ಮೂರ್ನಾಡು
ನಿರಖು ಠವಣಿ ಸಹಕಾರ ಉದ್ಯೋಗಸ್ಥರ ಸಂಘ
ವ್ಯಾಪಾರ ಠೇವಣಿ ಟಿ.ಎಪಿಸಿಎಂಎಸ್‌, ಮುರ್ನಾಡು 
ಇತರೆ ಸಂಸ್ಥೆಗಳಲ್ಲಿ ಪಾಲು
ದೂರವಾಣಿ ಠೇವಣಿ
ಇಪ್ಕೋ ಸಂಸ್ಥೆ ಪಾಲು
ಕ್ರಿಬ್ಕೋ ಸಂಸ್ಥೆ ಪಾಲು

# 10. ಸದಸ್ಯರಿಗೆ ವಿತರಿಸಿದ ಸಾಲ:- 

ಕೆಸಿಸಿ ಸಾಲ

ಮಧ್ಯಮಾವಧಿ ಕೃಷಿ ಸಾಲ
ಮಧ್ಯಮಾವಧಿ ಕೃಷಿಯೇತರ ಸಾಲ
ಮಧ್ಯಮಾವಧಿ ಗೃಹೋಪಯೋಗಿ ಸಾಲ
ಅಲ್ಪಾವಧಿ ವ್ಯಾಪಾರ ಸಾಲ
ಆಭರಣ ಸಾಲ
ನಿರಖು ಠೇವಣಿ ಸಾಲ
ದೈನಂದಿನ ಠೇವಣಿ ಸಾಲ
ಸ್ವಸಹಾಯ ಸಂಘ ಸಾಲ
ಜಂಟಿ ಬಾದ್ಯತ ಗುಂಪು ಸಾಲ
ಭವಿಷ್ಯ ನಿಧಿ ಸಾಲ
ನಗದು ಸಾಲ ಗೊಬ್ಬರ
ಜಾಮೀನು ಸಾಲ

# 11. ಬ್ಯಾಂಕಿನ ವಹಿವಾಟು:- 

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

# 13. ಗೌರವ ಮತ್ತು ಪ್ರಶಸ್ತಿ:- 

# 14. ಸ್ವ-ಸಹಾಯ ಗುಂಪುಗಳ ರಚನೆ:- 

# 15. ಸಾಲ ಮರುಪಾವತಿ:- 

# 16. ಆಡಿಟ್ ವರ್ಗ:- 

“ಎ” ತರಗತಿ

# 17. ಸಂಘದ ಸ್ಥಿರಾಸ್ತಿಗಳು:- 

# 18. ಸಂಘದ ಆಡಳಿತ ಮಂಡಳಿ:-

1. ಪಿ.ಎಂ. ಮಧುಕುಮಾರ್:‌ ಅಧ್ಯಕ್ಷರು


2. ಈ.ಯು. ಸೋಮಣ್ಣ: ಉಪಾಧ್ಯಕ್ಷರು

3. ಪಿ.ಯು ಗಣೇಶ್:‌ ನಿರ್ದೇಶಕರು

4. ಪಿ.ಬಿ. ಪೂವಯ್ಯ:‌ ನಿರ್ದೇಶಕರು

5. ಬಿ.ಎಂ. ತಿಮ್ಮಯ್ಯ:‌ ನಿರ್ದೇಶಕರು

6. ಕೆ.ಸಿ. ಮೇದಪ್ಪ:‌ ನಿರ್ದೇಶಕರು

7. ಪಿ.ಸಿ. ಸೀತಮ್ಮ:‌ ನಿರ್ದೇಶಕರು

8.ಎಂ.ಸಿ. ಸೀತವ್ವ:‌ ನಿರ್ದೇಶಕರು

9. ಪಿ.ಕೆ. ಪುಟ್ಟು:‌ ನಿರ್ದೇಶಕರು

10. ಎಂ.ಎಂ. ನಾಣಯ್ಯ:‌ ನಿರ್ದೇಶಕರು

11. ಎಂ.ಡಿ. ಅಯ್ಯಪ್ಪ:‌ ನಿರ್ದೇಶಕರು

12. ಕೆ.ಎ. ಉದಯಕುಮಾರ್:‌ ಮೇಲ್ವಿಚಾರಕರು

# 19. ಸಂಘದ ಸಿಬ್ಬಂದಿ ವರ್ಗ:-

1. ಕೆ.ಎಂ. ಗಣಪತಿ: ಮುಖ್ಯ ಕಾರ್ಯನಿರ್ವಹಣಾಧಿಕಾರಿ


2. ಪಿ. ಎನ್.‌ ಜಮುನಾ: ಲೆಕ್ಕಿಗರು

3. ಭಾಗ್ಯ ಶ್ರೀ: ಹಿರಿಯ ಗುಮಾಸ್ಥರು

4. ಕೆ.ಯು. ಪೂಣಚ್ಚ: ಜವಾನರು

5. ಎಂ. ಜಿ. ಲಾಲಿ ಶ್ರೀ: ಹಂಗಾಮಿ ಗುಮಾಸ್ಥರು

6. ಪಿ.ವಿ. ಗ್ರೇಶಿತಾ: ಹಂಗಾಮಿ ಗುಮಾಸ್ಥರು

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ನಂ. 2780 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಮೂರ್ನಾಡು

ಕೊಡಗು.

ದೂರವಾಣಿ: 08272 – 295224



Search Coorg Media

Coorg’s Largest Online Media Network 


ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.