ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಆಲೂರು ಸಿದ್ದಾಪುರ. Alur Siddapura Primary Agricultural Credit Co-operative Society LTD., Alur Siddapura (PACCS-Alur Siddapura)

Reading Time: 7 minutes

 ನಂ. 2756 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಆಲೂರು ಸಿದ್ದಾಪುರ. Alur Siddapura

ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಆಲೂರು ಸಿದ್ದಾಪುರ. Alur Siddapura Primary Agricultural Credit Co-operative Society LTD., Alur Siddapura (PACCS-Alur Siddapura)

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  1976

ಸ್ಥಾಪಕ ಅಧ್ಯಕ್ಷರು: ಕಾಳೇಗೌಡ್ರು

ಹಾಲಿ ಅಧ್ಯಕ್ಷರು: ಎಸ್.ಜೆ. ಪ್ರಸನ್ನ ಕುಮಾರ್

ಹಾಲಿ ಉಪಾಧ್ಯಕ್ಷರು: ಶ್ರೀಮತಿ ಹೆಚ್.ಎಸ್.‌ ವೀಣಾ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಪಿ.ಎಸ್.‌ ಲೀಲಾಕುಮಾರ್

# 2. ಸಂಘದ ಕಾರ್ಯವ್ಯಾಪ್ತಿ:- 

ಆಲೂರು ಸಿದ್ದಾಪುರ, ಮಾಲಂಬಿ, ಗೋಣಿಮರೂರು, ಬಾಣವಾರ, ಹೊಸಗುತ್ತಿ, ಆಡಿನಾಡೂರು, ಹೊಸಳ್ಳಿ, ದೊಡ್ಡಕಣಗಾಲು, ಚಿಕ್ಕಕಣಗಾಲು, ಕಣಿವೆಬಸವನಹಳ್ಳಿ, ದೊಡ್ಡಳ್ಳಿ, ಹಿತ್ಲುಗದ್ದೆ, ಸಂಗೈನಪುರ, ಹಾರೋಹಳ್ಳಿ, ಗಣಗೂರು, ಯಡುಂಡೆ, ಭುವಂಗಾಲ, ಮೊರಿಕಲ್ಲು ಬಸವನಹಳ್ಳಿ, ನಾಗಾವಾಲ, ಉಂಜಗನಹಳ್ಳಿ, ಕಂತೆ ಬಸವನಹಳ್ಳಿ, ಮಲ್ಲೇಶ್ವರ. ಗ್ರಾಮಗಳ ಕಾರ್ಯವ್ಯಾಪ್ತಿ.


# 3. ಸಂಘದ ಕಾರ್ಯಚಟುವಟಿಕೆಗಳು:-

* ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಆಧುನಿಕ ವ್ಯವಸಾಯ ಪದ್ದತಿಯನ್ನು ಸದಸ್ಯರಿಗೆ
ತಿಳಿಸಿಕೊಡುವುದು.

* ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ, ಮಧ್ಯಮಾವಧಿ ಸಾಲಗಲನ್ನು ಸದಸ್ಯರಿಗೆ ಪೂರೈಸುವುದು.

* ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಥವಾ ಯಾವುದೇ ಬ್ಯಾಂಕ್‌ಗಳಿಂದ ಪಡೆಯಬಹುದು.

* ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳು ಅಂದರೆ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕ ಗೊಬ್ಬರ, ವ್ಯವಸಾಯ ಉಪಕರಣಗಳು, ಕ್ರಿಮಿನಾಶಕ ಔಷಧಿ ಇತ್ಯಾಧಿಗಳನ್ನು ಪೂರೈಸುವುದು.

* ಆಹಾರ ಧಾನ್ಯಗಳನ್ನು ಹಾಗೂ ನಿತ್ಯ ಜೀವನದ ಬಳಕೆಗೆ ಬೇಕಾಗುವ ವಸ್ತುಗಳನ್ನು, ಔಷಧಗಳನ್ನು ಹಾಗೂ ಪಶು ಆಹಾರಗಳನ್ನು ಸರಬರಾಜು ಮಾಡುವುದು.

* ಕೇಂದ್ರ ಹಾಗೂ ರಾಜ್ಯ ಸರ್ಕಾರ ತಂದ ರೈತ ಪರವಾದ ಯೋಜನೆಗೆ ಪ್ರೋತ್ಸಹ ನೀಡುವುದು.

* ಸಂಘದ ಸದಸ್ಯರ ಅವಲಂಬಿತರಿಗೆ ಆರ್ಥಿಕ ಭದ್ರತೆಯನ್ನೊದಗಿಸುವ ಉದ್ದೇಶದಿಂದ ಸಾಮಾನ್ಯ ವಿಮಾ ನಿಗಮ, ಜೀವ ವಿಮಾ ನಿಗಮದಂತಹ ಸಂಸ್ಥೆಗಳು ಒದಗಿಸುವ ಸಾಮೂಹಿಕ ವಿಮಾ ಭದ್ರತೆಯನ್ನು ಒದಗಿಸುವುದು.

* ಗ್ರಾಮೀಣ ಪ್ರದೆಶಗಳಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡುವ ಸಹಕಾರ ಸಂಘಗಳಿಗೆ ಹಾಗೂ ಖಾಸಗಿ ವ್ಯಾಪಾರಸ್ಥರಿಗೆ ಗೊಬ್ಬರ, ಬೀಜ, ಕ್ರಿಮಿನಾಶಕ ಔಷಧ ಹಾಗೂ ರೈತರಿಗೆ ಬೇಕಾಗುವ ಆಧುನಿಕ ಕೃಷಿ ಸಾಮಾಗ್ರಿಗಳ ಸಗಟು ಹಾಗೂ ಚಿಲ್ಲರೆ ವ್ಯವಹಾರ ಮಾಡುವುದು.

* ಸ್ವಸಹಾಯ ಗುಂಪು/ಸಂಘಗಳಿಗೆ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌, ನಬಾರ್ಡ್‌ ಮತ್ತು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾಲ ಸೌಲಭ್ಯ ಒದಗಿಸುವುದು.

* ಸದಸ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ಪೂರಕವಾದ ಮತ್ತು ಮೇಲ್ಕಾಣಿಸಿದ ಉದ್ದೇಶಕ್ಕೊಳಪಟ್ಟು ಮತ್ತಿತರ ಕಾರ್ಯಗಳನ್ನು ಕೈಗೊಳ್ಳುವುದು. ಹಾಗೂ ಉಪನಿಯಮ ಸಂಖ್ಯೆ 3ರಂತೆ ಇನ್ನಿತರ ಚಟುವಟಿಕೆಗಳು.

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.


# 5 ಸಂಘದ ಸದಸ್ಯತ್ವ:- 

ಸಂಘವು 2021 ಮಾರ್ಚ್‌ 31ಕ್ಕೆ 2985 ಸದಸ್ಯರನ್ನು ಹೊಂದಿದೆ. 


# 6. ಪಾಲು ಬಂಡವಾಳ:-

ರೂ. 131.58 ಲಕ್ಷ


# 7. ಠೇವಣಿಗಳು:-

ಪಿಗ್ಮಿ ಠೇವಣಿ 
ಸಿಬ್ಬಂಧಿ ಖಾತ್ರಿ ಠೇವಣಿ
ಪಿಗ್ಮಿ ಖಾತ್ರಿ ಠೇವಣಿ
ಸಿಬ್ಬಂದಿ ಭವಿಷ್ಯ ನಿಧಿ ಠೇವಣಿ
# 8. ನಿಧಿಗಳು:- 

ಕ್ಷೇಮ ನಿಧಿ
ಕಟ್ಟಡ ನಿಧಿ 
ದರ ಏರಿಳಿತ ನಿಧಿ 
ಸಂಶಯಾಸ್ಪದ ಸಾಲದ ನಿಧಿ 
ಪಾಲು ಸಮೀಕರಣ ನಿಧಿ 
ಸಾರ್ವಜನಿಕ ಪ್ರಯೋಜನ ನಿಧಿ 
ನೌಕರರ ಗ್ರಾಚ್ಯುಟಿ ನಿಧಿ 
ಯಶಸ್ವಿನಿ ಆರೋಗ್ಯ ವಿಮೆ
ಸಿಬ್ಬಂಧಿ ಉಪದಾನ ನಿಧಿ 
ಸಿಬ್ಬಂಧಿ ಕಲ್ಯಾಣ ನಿಧಿ
 
ಡೆಡ್ ಸ್ಟಾಕ್ ನಿಧಿ
ಅನುತ್ಪಾದಕ ಆಸ್ತಿ ನಿಧಿ
ಮರಣ ನಿಧಿ 
# 9. ಧನವಿನಿಯೋಗಗಳು:- 

ಕೆಡಿಸಿಸಿ ಬ್ಯಾಂಕ್ ಮಡಿಕೇರಿ ಪಾಲು ಹಣ
 
ಕೆಡಿಸಿಸಿ ಬ್ಯಾಂಕ್ ಕ್ಷೇಮ ನಿಧಿ ಠೇವಣಿ
ಕೆಡಿಸಿಸಿ ಬ್ಯಾಂಕ್ ಮಡಿಕೇರಿ ನಿರಖು ಠೇವಣಿ
 
ಕೆಡಿಸಿಸಿ ಬ್ಯಾಂಕ್ ಸೋಮವಾರಪೇಟೆೆ ನಿರಖು ಠೇವಣಿ
ನಿರಖು ಠೇವಣಿ ಡಿಸಿಸಿಬಿ – ಶನಿವಾರಸಂತೆ
ಚಾಮುಂಡೇಶ್ವರಿ ವಿದ್ಯುತ್ ನಿ. ಶನಿವಾರಸಂತೆ ಠೇವಣಿ
ರಾಷ್ಟ್ರೀಯ ಉಳಿತಾಯ ಪತ್ರ ಶನಿವಾರಸಂತೆ 
ಫ್ಯಾಕ್ಟ್ ಕಂಪನಿ ಠೇವಣಿ 
ಎ.ಪಿ.ಸಿ.ಎಂ.ಎಸ್ ಶನಿವಾರಸಂತೆ ಪಾಲು
ಇತರೆ ಸಂಸ್ಥೆಗಳಲ್ಲಿ ಪಾಲು ಹಣ (ಸಹಕಾರ ಕೂಟ)

# 10. ಸದಸ್ಯರಿಗೆ ವಿತರಿಸಿದ ಸಾಲ:- 

ಕೆ.ಸಿ.ಸಿ ಸಾಲ
ಎಸ್.ಹೆಚ್.ಜಿ ಸಾಲ 
ಭವಿಷ್ಯ ನಿಧಿ ಸಾಲ 
ಆಭರಣ ಸಾಲ
ಪಿಗ್ಮಿ ಓವರ್ ಡ್ರಾಪ್ಟ್ ಸಾಲ ಆಧಾರ ಸಾಲ
ಗೊಬ್ಬರ ಸಾಲ

# 11. ಬ್ಯಾಂಕಿನ ವಹಿವಾಟು:- 

20,9279455.04

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

2020-21ನೇ ಸಾಲಿನಲ್ಲಿ ರೂ.21.80ಲಕ್ಷ ಸಂಘವು ಲಾಭಗಳಿಸಿದೆ.


# 13. ಗೌರವ ಮತ್ತು ಪ್ರಶಸ್ತಿ:- 

2019-20ರ ಸಾಲಿನಲ್ಲಿ ಉತ್ತಮ ಕಾರ್ಯಚಟುವಟಿಕೆಗೆ ಕೆಡಿಸಿಸಿ ಬ್ಯಾಂಕ್‌ನಿಂದ ಸೋಮವಾರಪೇಟೆ ತಾಲ್ಲೂಕಿಗೆ ಪ್ರಥಮ ಸ್ಥಾನ

# 14. ಸ್ವ-ಸಹಾಯ ಗುಂಪುಗಳ ರಚನೆ:- 

ಸಂಘದಲ್ಲಿ  91 ಸ್ವ-ಸಹಾಯ ಸಂಘಗಳು ರಚನೆಯಾಗಿದೆ.

# 15. ಸಾಲ ಮರುಪಾವತಿ:- 

ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ಶೇ.98.79ರಷ್ಟು ಸಾಲ ಮರುಪಾವತಿಯಾಗಿರುತ್ತದೆ.

# 16. ಆಡಿಟ್ ವರ್ಗ:- 

2020-21ನೇ ಸಾಲಿನಲ್ಲಿ “ಎ” ತರಗತಿಯಲ್ಲಿದೆ.

# 17. ಸಂಘದ ಸ್ಥಿರಾಸ್ತಿಗಳು:- 

ಕಟ್ಟಡ 

ನೂತನ ಕಟ್ಟಡ

ಕೊಳವೆ ಬಾವಿ

ಪೀಠೋಪಕರಣಗಳು  ಮತ್ತು ಯು ಪಿ ಎಸ್ 

ಕಂಪ್ಯೂಟರ್  

ಸೈರನ್ 

ಪ್ರಿಂಟರ್

ಸಾಫ್ಟ್ವೇರ್

ನೋಟು ಎಣಿಸುವ ಯಂತ್ರ 

# 18. ಸಂಘದ ಆಡಳಿತ ಮಂಡಳಿ:-

1. ಶ್ರೀ ಪ್ರಸನ್ನಕುಮಾರ್ ಎಸ್. ಜೆ: ಅಧ್ಯಕ್ಷರು


2. ಶ್ರೀಮತಿ ವೀಣಾ ಹೆಚ್. ಎಸ್: ಉಪಾಧ್ಯಕ್ಷರು 

3. ಶ್ರೀ ಸುಂದರೇಶ್ ಹೆಚ್. ಎಸ್: ನಿರ್ದೇಶಕರು

4. ಶ್ರೀ ವಿಜಯ ಎ. ಜಿ: ನಿರ್ದೇಶಕರು

5. ಶ್ರೀ ದೇವಯ್ಯ ಸಿ. ಕೆ: ನಿರ್ದೇಶಕರು 

6. ಶ್ರೀ ಭರತ್‌ಕುಮಾರ್ ಪಿ. ಕೆ: ನಿರ್ದೇಶಕರು

7. ಶ್ರೀ ಕಾವೇರಪ್ಪ ಎಂ. ಸಿ: ನಿರ್ದೇಶಕರು 

8. ಶ್ರೀ ವಿಜಯ ಟಿ. ಪಿ: ನಿರ್ದೇಶಕರು

9. ಶ್ರೀಮತಿ ಯಶೋಧ ಎಸ್. ಟಿ: ನಿರ್ದೇಶಕರು

10. ಶ್ರೀಮತಿ ಜಾಹ್ನವಿ: ನಿರ್ದೇಶಕರು

11. ಶ್ರೀ ಧರ್ಮಪ್ಪ ಬಿ. ಈ: ನಿರ್ದೇಶಕರು

12. ಶ್ರೀ ಮಲ್ಲೇಶ್ ಹೆಚ್. ಕೆ: ನಿರ್ದೇಶಕರು 

13. ಶ್ರೀ ನವೀನ್ ಕುಮಾರ್  ಹೆಚ್. ಟಿ: ಮೇಲ್ವಿಚಾರಕರು ಹಾಗೂ ನಿರ್ದೇಶಕರು (ಕೆ.ಡಿ.ಸಿ.ಸಿ ಬ್ಯಾಂಕ್ ಪರ)  

# 19. ಸಂಘದ ಸಿಬ್ಬಂದಿ ವರ್ಗ:-

1. ಲೀಲಾಕುಮಾರ್ ಪಿ. ಎಸ್: ಮುಖ್ಯ ಕಾರ್ಯನಿರ್ವಹಣಾಧಿಕಾರಿ
 
2. ಶ್ರೀಮತಿ ಚಂದ್ರಮತಿ ಕೆ. ಡಿ: ಲೆಕ್ಕಿಗರು

3. ತಾರಕೇಶ್ವರಸ್ವಾಮಿ ಎನ್. ಎಸ್: ಮಾರಾಟ ಸಹಾಯಕರು
 
4. ಪ್ರವೀಣ್ ಟಿ. ಎಸ್: ಕಿರಿಯ ಸಹಾಯಕರು
 
5. ಚಂದ್ರಶೇಖರ್ ಹೆಚ್. ಎನ್: ಅಂಟೆಡರ್

6. ಶ್ರೀಮತಿ ಬೀನಾ ಬಿ. ಕೆ: ತಾತ್ಕಾಲಿಕ ಸಹಾಯಕರು

7. ಕುಮಾರಿ ಕಾವ್ಯಾ ಎನ್. ಯು: ತಾತ್ಕಾಲಿಕ ಮಾರಾಟ ಸಹಾಯಕರು

8. ಚೇತನ್ ಬಿ. ಎಸ್: ಪಿಗ್ಮಿ ಸಂಗ್ರಾಹಕರು
 
9. ದೀಪಕ್ ಹೆಚ್. ಡಿ: ಪಿಗ್ಮಿ ಸಂಗ್ರಾಹಕರು

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ನಂ 2756ನೇ ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ., 


Alur Siddapura Primary Agricultural Credit Co-operative Society LTD., 
Alur Siddapura (PACCS-Alur Siddapura)

ಆಲೂರು ಸಿದ್ದಾಪುರ ಗ್ರಾಮ ಮತ್ತುಅಂಚೆ-571235 

ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ

ದೂರವಾಣಿ:-08276-200200

Email: alurpacs@gmail.com

< span>

Search Coorg Media

Coorg’s Largest Online Media Network 

Comments are closed.