ನಂ. 578 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಪಾರಾಣೆ
# 1. ಪ್ರಾಸ್ತವಿಕ:-
ಸಂಘದ ಸ್ಥಾಪನೆ: 23-08-1972
# 2. ಸಂಘದ ಕಾರ್ಯವ್ಯಾಪ್ತಿ:-
ಕೊಣಂಜಗೇರಿ, ಬಾವಲಿ, ಕಿರುಂದಾಡು, ಕೈಕಾಡು ಹಾಗೂ ಬಲಮುರಿ ಗ್ರಾಮಗಳ ಕಾರ್ಯ ವ್ಯಾಪ್ತಿ
# 3. ಸಂಘದ ಕಾರ್ಯಚಟುವಟಿಕೆಗಳು:-
* ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಥವಾ ಯಾವುದೇ ಬ್ಯಾಂಕ್ ಗಳಿಂದ ಪಡೆಯಬಹುದು.
* ಸದಸ್ಯರಿಗೆ ಠೇವಣಿ ಸಂಗ್ರಹಿಸುವುದು ಮತ್ತು ಅಂಗೀಕೃತ ಭದ್ರತೆಗಳ ಮೇಲೆ ಸಾಲ ನೀಡುವುದು.
ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.
# 5 ಸಂಘದ ಸದಸ್ಯತ್ವ:-
# 6. ಪಾಲು ಬಂಡವಾಳ:-
# 7. ಠೇವಣಿಗಳು:-
# 8. ನಿಧಿಗಳು:-
# 9. ಧನವಿನಿಯೋಗಗಳು:-
# 10. ಸದಸ್ಯರಿಗೆ ವಿತರಿಸಿದ ಸಾಲ:-
# 11. ಬ್ಯಾಂಕಿನ ವಹಿವಾಟು:-
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
# 13. ಗೌರವ ಮತ್ತು ಪ್ರಶಸ್ತಿ:-
# 14. ಸ್ವ-ಸಹಾಯ ಗುಂಪುಗಳ ರಚನೆ:-
# 15. ಸಾಲ ಮರುಪಾವತಿ:-
# 16. ಆಡಿಟ್ ವರ್ಗ:-
“A” ತರಗತಿ
# 17. ಸಂಘದ ಸ್ಥಿರಾಸ್ತಿಗಳು:-
# 18. ಸಂಘದ ಆಡಳಿತ ಮಂಡಳಿ:-
1. ಬಿ.ಡಿ ಮಾಚಯ್ಯ: ಮುಖ್ಯ ಕಾರ್ಯನಿರ್ವಹಣಾಧಿಕಾರಿ
2. ಎನ್.ಎನ್. ಗಾಯತ್ರಿ: ಸಹಾಯಕ ವ್ಯವಸ್ಥಾಪಕರು
3. ಬಿ.ಜಿ. ಮೋಹನ್ ಕುಮಾರ್: ಹಿರಿಯ ಸಹಾಯಕರು
4. ಬಿ.ಎ. ರಮೇಶ್: ಹಿರಿಯ ಸಹಾಯಕರು
5. ಎಂ.ಸಿ. ಸೋಮಣ್ಣ: ಅಟೆಂಡರ್
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ
Email: paranepacs@gmail.com
Search Coorg Media
Coorg’s Largest Online Media Network