ನಂ. 242 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕೂಡಿಗೆ
# 1. ಪ್ರಾಸ್ತವಿಕ:-
ಸಂಘದ ಸ್ಥಾಪನೆ: 27-03-1957
# 2. ಸಂಘದ ಕಾರ್ಯವ್ಯಾಪ್ತಿ:-
18 ಗ್ರಾಮಗಳು
# 3. ಸಂಘದ ಕಾರ್ಯಚಟುವಟಿಕೆಗಳು:-
* ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಥವಾ ಯಾವುದೇ ಬ್ಯಾಂಕ್ ಗಳಿಂದ ಪಡೆಯಬಹುದು.
* ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಗ್ರಿಗಳು ಅಂದರೆ ಬಿತ್ತನೆ ಬೀಜ ಗೊಬ್ಬರ ರಾಸಾಯನಿಕ ಗೊಬ್ಬರ ವ್ಯವಸಾಯ ಉಪಕರಣಗಳು ಕ್ರಿಮಿ ನಾಶಕ ಔಷಧಿಗಳು ಇತ್ಯಾದಿಗಳನ್ನು ಪೂರೈಸುವುದು.
# 4. ಅಭಿವೃದ್ಧಿಯ ಮುನ್ನೋಟ:-
ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿÀಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.
# 5 ಸಂಘದ ಸದಸ್ಯತ್ವ:-
2020-21ರ ಮಾರ್ಚ್ 31ರ ಅಂತ್ಯಕ್ಕೆ 4181 ಸದಸ್ಯರನ್ನು ಒಳಗೊಂಡಿದೆ.
# 6. ಪಾಲು ಬಂಡವಾಳ:-
ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ರೂ.2,12,82,659-00 ಗಳ ಪಾಲು ಬಂಡವಾಳವನ್ನು ಹೊಂದಿರುತ್ತದೆ.
# 7. ಠೇವಣಿಗಳು:-
ಕ್ಷೇಮ ನಿಧಿ
# 9. ಧನವಿನಿಯೋಗಗಳು:-
# 10. ಸದಸ್ಯರಿಗೆ ವಿತರಿಸಿದ ಸಾಲ:-
# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ರೂ.34,46,954-26 ಗಳು.
# 13. ಗೌರವ ಮತ್ತು ಪ್ರಶಸ್ತಿ:-
* ಉತ್ತಮ ಶ್ರೇಣಿಯ ಕಾರ್ಯನಿರ್ವಹಣೆಗೆ 2020-21ರ ಸಾಲಿನಲ್ಲಿ ಸೋಮವಾರಪೇಟೆ ತಾಲ್ಲೂಕಿಗೆ ಕೊಡಗು ಡಿ.ಸಿ.ಸಿ. ಬ್ಯಾಂಕಿನಿಂದ ಕೊಡಲ್ಪಡುವ ಪ್ರಥಮ ಬಹುಮಾನ.
# 14. ಸ್ವ-ಸಹಾಯ ಗುಂಪುಗಳ ರಚನೆ:-
167 ಸ್ವಸಹಾಯ ಸಂಘಗಳು
# 15. ಸಾಲ ಮರುಪಾವತಿ:-
ಶೇಕಡ 96.49%
# 16. ಆಡಿಟ್ ವರ್ಗ:-
“ಎ” ತರಗತಿ
# 17. ಸಂಘದ ಸ್ಥಿರಾಸ್ತಿಗಳು:-
* ಬಸವನತ್ತೂರು ಗ್ರಾಮದಲ್ಲಿ 0.78ಸೆಂಟ್ ಜಾಗದಲ್ಲಿ ಕಛೇರಿ ಕಟ್ಟಡ ಮತ್ತು ರೈತ ಭವನ.
# 18. ಸಂಘದ ಆಡಳಿತ ಮಂಡಳಿ:-
# 19. ಸಂಘದ ಸಿಬ್ಬಂದಿ ವರ್ಗ:-
2. ಟಿ.ಪಿ. ಸೋಮಶೇಖರ್: ಲೆಕ್ಕಿಗರು
3. ಕೆ.ಎಂ. ನಾಗರಾಜು: ಲೆಕ್ಕ ಸಹಾಯಕರು
4. ಎಂ.ಎಸ್. ದೀಪಕ್:ಮಾರಾಟ ಗುಮಾಸ್ತರು
5. ಟಿ.ಎಸ್. ಪೂರ್ಣಿಮ: ಕಂಪ್ಯೂಟರ್ / ಗುಮಾಸ್ಥರು (ತಾತ್ಕಾಲಿಕ)
6. ಎ.ಜೆ. ಪೂರ್ಣಿಮ: ಮಾರಾಟ ಗುಮಾಸ್ಥರು (ತಾತ್ಕಾಲಿಕ)
7. ಹೆಚ್.ಟಿ. ಮಂಜುನಾಥ್: ಅಟೆಂಡರ್ (ತಾತ್ಕಾಲಿಕ)
8. ಕೆ.ಟಿ.ಪ್ರಕಾಶ್: ಪಿಗ್ಮಿ ಸಂಗ್ರಾಹಕಾರರು
9. ಎಂ.ಕೆ. ಸುರೇಶ್: ಪಿಗ್ಮಿ ಸಂಗ್ರಾಹಕಾರರು
10.. ಎಸ್.ಪಿ. ಪ್ರತಾಪ್: ಪಿಗ್ಮಿ ಸಂಗ್ರಾಹಕಾರರು
11. ಕೆ.ಎಂ. ಮಂಜುನಾಥ್: ಪಿಗ್ಮಿ ಸಂಗ್ರಾಹಕಾರರು
12. ಹೆಚ್.ವಿ. ಸೋಮಶೇಖರ್: ಚಿನ್ನಾಭರಣ ಪರಿವೀಕ್ಷಕರು
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ನಂ. 242 ನೇ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಕೂಡಿಗೆ.
ಕುಶಾಲನಗರ ತಾಲ್ಲೂಕು, ಕೊಡಗು.
Search Coorg Media
Coorg’s Largest Online Media Network