ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹೊದ್ದೂರು. Hodduru Primary Agricultural Credit Co-operative Society LTD., (PACCS-Hodduru)

Reading Time: 3 minutes

ನಂ. 2766ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಹೊದ್ದೂರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  18-09-1976


ಸ್ಥಾಪಕ ಅಧ್ಯಕ್ಷರು: 

ಹಾಲಿ ಅಧ್ಯಕ್ಷರು: ನೆರವಂಡ ಡಿ.ಪೂಣಚ್ಚ( ಸಂಜಯ್)

ಹಾಲಿ ಉಪಾಧ್ಯಕ್ಷರು:  ವಿ.ಕೆ. ಅಜಯ್‌ ಕುಮಾರ್

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಎನ್.ಎನ್.‌ ಉತ್ತಯ್ಯ

# 2. ಸಂಘದ ಕಾರ್ಯವ್ಯಾಪ್ತಿ:- 

ಹೊದ್ದೂರು, ಹೊದವಾಡ ಮತ್ತು ಕುಂಬಳದಾಳು ಗ್ರಾಮಗಳು

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

2. ಸಾಲ ಸೌಲಭ್ಯಗಳನ್ನು ಪೂರೈಸುವುದು.

3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.


# 5 ಸಂಘದ ಸದಸ್ಯತ್ವ:- 

# 6. ಪಾಲು ಬಂಡವಾಳ:-

# 7. ಠೇವಣಿಗಳು:-

ಸದಸ್ಯರ ನಿರಖು ಠೇವಣಿ


ಸದಸ್ಯರ ಸಂಚಯ ಠೇವಣಿ

ಸದಸ್ಯರ ಮಿತವ್ಯಯ ಠೇವಣಿ

ಭದ್ರತಾ ಠೇವಣಿ

ಸಿಬ್ಬಂದಿ ಠೇವಣಿ

# 8. ನಿಧಿಗಳು:- 

ಕ್ಷೇಮ ನಿಧಿ


ಕಟ್ಟಡ ನಿಧಿ

ಸಾಮುದಾಯಿಕ ಪ್ರಯೋಜನ ನಿಧಿ

ವ್ಯಾಪಾರ ಏರಿಳಿತ ನಿಧಿ

ಸಿಬ್ಬಂದಿ ಬೋನಸ್‌ ನಿಧಿ

ಸಿಬ್ಬಂದಿ ಕಲ್ಯಾಣ ನಿಧಿ 

ಯಶಸ್ವಿನಿ ಆರೋಗ್ಯ ನಿಧಿ

ಡಿವಿಡೆಂಡು ಸಮೀಕರಣ ನಿಧಿ

ಸಹಕಾರ ಕಲ್ಯಾಣ ನಿಧಿ

ಸವಕಳಿ ನಿಧಿ

ಬಂಡವಾಳ ವಿಮೋಚನೆ ನಿಧಿ


# 9. ಧನವಿನಿಯೋಗಗಳು:- 

ಡಿಸಿಸಿ ಬ್ಯಾಂಕ್‌ ಪಾಲು

ಡಿಸಿಸಿ ಬ್ಯಾಂಕ್‌ ಕ್ಷೇಮ ನಿಧಿ

ಡಿಸಿಸಿ ಬ್ಯಾಂಕ್‌ ನಿರಖು ಕಾಲೇಜ್‌ ರಸ್ತೆ, ಮಡಿಕೇರಿ

ಡಿಸಿಸಿ ಬ್ಯಾಂಕ್‌ ನಿರಖು, ಮುಖ್ಯ ಕಛೇರಿ

ವ್ಯಾಪಾರ ಠೇವಣಿ ಎಸಿಸಿ ಸಿಮೆಂಟ್‌

ಡಿಸಿಸಿ ಬ್ಯಾಂಕ್‌ ನಿರಖು ಠೇವಣಿ, ಮೂರ್ನಾಡು

ಎನ್.ಎಸ್.ಸಿ

ಮೂರ್ನಾಡು ಟಿ.ಎ.ಪಿ.ಸಿ. ಎಂ.ಎಸ್‌

ಕಿಶಾನ್‌  ವಿಕಾಸ್‌ ಪತ್ರ

# 10. ಸದಸ್ಯರಿಗೆ ವಿತರಿಸಿದ ಸಾಲ:- 

# 11. ಬ್ಯಾಂಕಿನ ವಹಿವಾಟು:- 

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

# 13. ಗೌರವ ಮತ್ತು ಪ್ರಶಸ್ತಿ:- 

# 14. ಸ್ವ-ಸಹಾಯ ಗುಂಪುಗಳ ರಚನೆ:- 

# 15. ಸಾಲ ಮರುಪಾವತಿ:- 

# 16. ಆಡಿಟ್ ವರ್ಗ:- 

# 17. ಸಂಘದ ಸ್ಥಿರಾಸ್ತಿಗಳು:- 

# 18. ಸಂಘದ ಆಡಳಿತ ಮಂಡಳಿ:-

1. ಎನ್.ಡಿ. ಪೂಣಚ್ಚ:  ಅಧ್ಯಕ್ಷರು

2. ವಿ.ಕೆ.
ಅಜಯ್‌ ಕುಮಾರ್:‌ ಉಪಾಧ್ಯಕ್ಷರು

3. ಎನ್.ಎನ್.‌ ಉತ್ತಯ್ಯ: ನಿರ್ದೇಶಕರು

4. ಸಿ.ಕೆ. ಪಳಂಗಪ್ಪ: ನಿರ್ದೇಶಕರು

5. ಎ.ಪಿ. ಪೂಣಚ್ಚ: ನಿರ್ದೇಶಕರು

6. ಎಂ.ಎನ್.‌ ಸುಬ್ರಮಣಿ: ನಿರ್ದೇಶಕರು

7. ಕೆ.ಜೆ. ರಾಧಾಕೃಷ್ಣ: ನಿರ್ದೇಶಕರು

8. ಕೆ.ಬಿ. ಪ್ರಭಾಕರ: ನಿರ್ದೇಶಕರು‌

9. ಸಿ.ಆರ್.‌ ಅಪ್ಪಣ್ಣ: ನಿರ್ದೇಶಕರು‌
10. ಸಿ.ಯು. ಹೇಮಮಾಲಿನಿ: ನಿರ್ದೇಶಕರು
11. ಹೆಚ್.ಎ. ಹರೀಶ್‌ ಕುಮಾರ್: ನಿರ್ದೇಶಕರು
12. ಕೆ.ಎಂ. ಸೋಮಣ್ಣ: ಮುಖ್ಯಕಾರ್ಯನಿರ್ವಹಣಾಧಿಕಾರಿ

# 19. ಸಂಘದ ಸಿಬ್ಬಂದಿ ವರ್ಗ:-

1. ಕೆ.ಎಂ. ಸೋಮಣ್ಣ: ಮುಖ್ಯಕಾರ್ಯನಿರ್ವಹಣಾಧಿಕಾರಿ


2. ಟಿ.ಜಿ. ಸೋಮಣ್ಣ: ಹಂಗಾಮಿ ಗುಮಾಸ್ಥರು

3. ಸಿ.ಟಿ. ನಂಜಪ್ಪ: ಹಂಗಾಮಿ ಗುಮಾಸ್ಥರು

4. ಎ.ಎಲ್.‌ ದೇಚಮ್ಮ: ಹಂಗಾಮಿ ಗುಮಾಸ್ಥರು

5. ಹೆಚ್.ಸಿ. ಹರೀಶ್:‌ ಹಂಗಾಮಿ ಜವಾನ

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ಹೊದ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ 


Hodduru Primary Agricultural Credit Co-operative Society LTD., (PACCS-Hodduru)

ಹೊದ್ದೂರು – 571252, ಮಡಿಕೇರಿ ತಾಲ್ಲೂಕು, ಕೊಡಗು.

ದೂರವಾಣಿ: 08272 – 232273

Email: 


Search Coorg Media

Coorg’s Largest Online Media Network 


Comments are closed.