ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ದೇವಣಗೇರಿ. Devanageri Primary Agricultural Credit Co-operative Society LTD., (PACCS-Devanageri)

Reading Time: 4 minutes

ನಂ. 2791 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ದೇವಣಗೇರಿ

ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ದೇವಣಗೇರಿ. Devanageri Primary Agricultural Credit Co-operative Society LTD., (PACCS-Devanageri)

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  1976


ಸ್ಥಾಪಕ ಅಧ್ಯಕ್ಷರು: 

ಹಾಲಿ ಅಧ್ಯಕ್ಷರು: ಮೂಕೋಂಡ ಪಿ. ಸುಬ್ರಮಣಿ

ಹಾಲಿ ಉಪಾಧ್ಯಕ್ಷರು: ಮುಂಡಚಾಡಿರ ನಂದ ನಾಚ್ಚಪ್ಪ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಸಿ.ಎಸ್.‌ ಉದಯ


# 2. ಸಂಘದ ಕಾರ್ಯವ್ಯಾಪ್ತಿ:- 

ದೇವಣಗೇರಿ, ಚೆಂಬೆಬೆಳ್ಳಿಯೂರು, ಮೈತಾಡಿ, ಬೆಳ್ಳರಿಮಾಡು ಹಾಗೂ ಪೊದಕೋಟೆ ಗ್ರಾಮಗಳ ಕಾರ್ಯವ್ಯಾಪ್ತಿ

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

2. ಸಾಲ ಸೌಲಭ್ಯಗಳನ್ನು ಪೂರೈಸುವುದು.

3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
4.ಸಹಕಾರ ಸಂಘದ ಒಂದೇ ಸೂರಿನಡಿ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆ ಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.


# 5 ಸಂಘದ ಸದಸ್ಯತ್ವ:- 

31-03-2021 ಕ್ಕೆ 1217 ಸದಸ್ಯರು

# 6. ಪಾಲು ಬಂಡವಾಳ:-

31-03-2021 ಕ್ಕೆ  8152049.00 ಲಕ್ಷ ರೂಪಾಯಿಗಳು

# 7. ಠೇವಣಿಗಳು:-

31-03-2021 ಕ್ಕೆ  40941358.00 ಲಕ್ಷ ರೂಪಾಯಿಗಳು


ಸಂಚಯ ಠೇವಣಿ

ನಿರಖು ಠೇವಣಿ

ಪಿಗ್ಮಿ ಠೇವಣಿ
ಖಾತ್ರಿ ಠೇವಣಿ
ಸಿಬ್ಬಂದಿ ವರ್ಗದ ಠೇವಣಿ
# 8. ನಿಧಿಗಳು:- 

31-03-2021 ಕ್ಕೆ  4861411.62 ಲಕ್ಷ ರೂಪಾಯಿಗಳು

# 9. ಧನವಿನಿಯೋಗಗಳು:- 

31-03-2021 ಕ್ಕೆ  11081352.00 ಲಕ್ಷ ರೂಪಾಯಿಗಳು

# 10. ಸದಸ್ಯರಿಗೆ ವಿತರಿಸಿದ ಸಾಲ:- 

ಕೆ.ಸಿ.ಸಿ.  ಸಾಲ – 505.42 ಲಕ್ಷ ರೂಪಾಯಿಗಳು

ಮಧ್ಯಮಾವಧಿ ಸಾಲ – 21.32 ಲಕ್ಷ ರೂಪಾಯಿಗಳು
ಗೊಬ್ಬರ ಸಾಲ – 10.58 ಲಕ್ಷ ರೂಪಾಯಿಗಳು

ವಾಹನ ಸಾಲ – 36.35 ಲಕ್ಷ ರೂಪಾಯಿಗಳು
ಜಾಮೀನುಸಾಲ – 170.38 ಲಕ್ಷ ರೂಪಾಯಿಗಳು
ಸ್ವಸಹಾಯ ಸಂಘ ಸಾಲ – 62.50 ಲಕ್ಷ ರೂಪಾಯಿಗಳು
ಪಿಗ್ಮಿ ಸಾಲ –  3 ಲಕ್ಷ ರೂಪಾಯಿಗಳು
ಬಳಕೆ ಸಾಲ – 1.10 ಲಕ್ಷ ರೂಪಾಯಿಗಳು
# 11. ಬ್ಯಾಂಕಿನ ವಹಿವಾಟು:- 

31-03-2021 ಕ್ಕೆ ಸಂಘದ ಒಟ್ಟು ವಹಿವಾಟು: 382.35 ರೂಪಾಯಿಗಳು.

# 12. ಲಾಭಗಳಿಕೆ ಮತ್ತು ಲಾಭಾಂಶ ವಿತರಣೆ:- 

2019-20 ಕ್ಕೆ ನಿವ್ವಳ ಲಾಭ: 2642177.92 ರೂಪಾಯಿಗಳು+

# 13. ಗೌರವ ಮತ್ತು ಪ್ರಶಸ್ತಿ:- 

ಜಿಲ್ಲಾಮಟ್ಟದಲ್ಲಿ ಕೊಡಗು ಡಿಸಿಸಿ ಬ್ಯಾಂಕಿನಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ.

ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನಿಂದ ಉತ್ತಮ ಕಾರ್ಯನಿರ್ವಹಣೆಗೆ ಬಹುಮಾನ ನಿಡಿ ಗೌರವಿಸಲಾಗಿದೆ.

ಶೇಕಡ 100% ರಷ್ಟು ಸಾಲ ವಸೂಲಾತಿ ಪ್ರಶಸ್ತಿ.


# 14. ಸ್ವ-ಸಹಾಯ ಗುಂಪುಗಳ ರಚನೆ:- 

# 15. ಸಾಲ ಮರುಪಾವತಿ:- 

ಶೇಕಡ 100% ರಷ್ಟು

# 16. ಆಡಿಟ್ ವರ್ಗ:- 

“ಎ”  ತರಗತಿ

# 17. ಸಂಘದ ಸ್ಥಿರಾಸ್ತಿಗಳು:- 

31-03-2021 ಕ್ಕೆ ಸಂಘದ ಒಟ್ಟು ಸ್ತಿರಾಸ್ತಿಗಳು: 4661894.00 ರೂಪಾಯಿಗಳು
# 18. ಸಂಘದ ಆಡಳಿತ ಮಂಡಳಿ:-

1. ಮೂಕೋಂಡ ಪಿ. ಸುಬ್ರಮಣಿ:  ಅಧ್ಯಕ್ಷರು

2. ಮುಂಡಚಾಡಿರ ನಂದ ನಾಚ್ಚಪ್ಪ:‌ ಉಪಾಧ್ಯಕ್ಷರು

3. ಪುಗ್ಗೇರ ನಂಜುಂಡ(ವಿಜು): ನಿರ್ದೇಶಕರು

4. ಚಪ್ಪಂಡ ಬಿ. ಉತ್ತಯ್ಯ(ಹರೀಶ್): ನಿರ್ದೇಶಕರು

5. ಮೂಕೋಂಡ ಪಿ. ಉಮೇಶ: ನಿರ್ದೇಶಕರು

6. ಬಿಲ್ಲವರ ಕೆ. ರಮೇಶ್: ನಿರ್ದೇಶಕರು

7. ಮಂಡೇಪಂಡ ಎಂ. ಪಾರ್ವತಿ: ನಿರ್ದೇಶಕರು

8. ಅಲ್ಲಪಂಡ ಎಲ್.‌ ತಾರ: ನಿರ್ದೇಶಕರು‌

9. ಹೆಚ್.ಎ. ಭೀಮ: ನಿರ್ದೇಶಕರು‌
10. ಚಾರಿಮಂಡ ಬಿ. ಪೂಣಚ್ಚ: ನಿರ್ದೇಶಕರು
11. ವಿ. ಎಲ್.‌ ಸುರೇಶ್: ನಿರ್ದೇಶಕರು
12. ಪಿ.ಎಂ ರಶೀದ್: ನಿರ್ದೇಶಕರು
# 19. ಸಂಘದ ಸಿಬ್ಬಂದಿ ವರ್ಗ:-

1. ಸಿ.ಎಸ್.‌ ಉದಯ: ಮುಖ್ಯಕಾರ್ಯನಿರ್ವಹಣಾಧಿಕಾರಿ

2. ಪಿ.ಟಿ. ನೀಲಮ್ಮ: ಲೆಕ್ಕಿಗರು

3. ಹರಿಪ್ರಸಾದ್‌ ಪಿ. ಎಂ:  ಹಂಗಾಮಿ ಗುಮಾಸ್ಥರು

4. ಬಿ.ಎಸ್.‌ ಜಗದೀಶ್:  ಅಟೆಂಡರ್

5.‌ ಪಿ.ಎಂ.ಯಶ್‌ವಂತ್:‌ ಪಿಗ್ಮಿ ಸಂಗ್ರಹಗಾರರು
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ದೇವಣಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ದೇವಣಗೇರಿ.

Devanageri Primary Agricultural Credit Co-operative Society LTD., (PACCS-Devanageri)


ದೇವಣಗೇರಿ – ಅಂಚೆ, ವೀರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.

ಮೊಬೈಲ್: 8762238180

Email: devanageripacs@gmail.com

Search Coorg Media

Coorg’s Largest Online Media Network 


About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.